Загрузка страницы

ಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || Putidu chimmutide antah shakti. video courtasy - Samvada.org

patriotic song in rss program kannada
#RSSsong #patrioticsong #kannadasong

Lyrics in Kannada -

ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ
ಸೆಟೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ || ಪ ||

ಶುಭವ ಅರುಹುತಿದೆ ಶುಭ ಮುಂಜಾವು ಭಾಸ್ಕರನ ಕಿರಣ ಭಾಷ್ಯ
ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ
ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ
ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ || 1 ||

ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ
ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ
ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ
ಸ್ಪಷ್ಟ ಸಂದೇಶ ಗಟ್ಟಿಯಾಗಿಹುದು ಸಂಚೆಲ್ಲ ಛಿದ್ರ ಛಿದ್ರ || 2 ||

ಶತಮಾನದೊಳಗೆ ಎಲ್ಲೆಲ್ಲು ಸಂಘ ಪರಿಣಾಮ ದೇಶ ವ್ಯಾಪ್ತ
ಮನೆ ಮನೆಗಳಲ್ಲು ತನುಮನಗಳಲ್ಲು ಮೊಳೆದಿಹುದು ಒಂದೆ ಭಾವ
ಬಿತ್ತಿ ಒಮ್ಮತವ ಅಳಿಸಿ ತರತಮವ ಗಳಿಸುವೆವು ತಾಯ ಒಲವ
ಭಾರತ ಮಾತೆಯ ವಿಶ್ವಗುರುವಾಗಿ ಮೆರೆಸುವುದೆ ನಮ್ಮ ಧ್ಯೇಯ || 3 ||

Видео ಪುಟಿದು ಚಿಮ್ಮುತಿದೆ ಅಂತಃ ಶಕ್ತಿಯು || Putidu chimmutide antah shakti. video courtasy - Samvada.org канала Jagrut Bharat
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
2 апреля 2020 г. 21:03:57
00:03:56
Другие видео канала
`RSS Marma`: RSS Chief Mohan Bhagwat's Plan to Increase RSS Shakhas`RSS Marma`: RSS Chief Mohan Bhagwat's Plan to Increase RSS ShakhasSojugada Sooju Mallige | Ananya Bhat | Sounds of Isha | Live at Mahashivratri| Sadhguru|High QualitySojugada Sooju Mallige | Ananya Bhat | Sounds of Isha | Live at Mahashivratri| Sadhguru|High QualitySojugaada I Sooryagayathri I S Jaykumar | 4K Video I Full SongSojugaada I Sooryagayathri I S Jaykumar | 4K Video I Full SongAnanya Bhat Outstanding Performance | Sojugada Sooju Mallige Song | SadhguruAnanya Bhat Outstanding Performance | Sojugada Sooju Mallige Song | SadhguruMaate Poojaka (Kannada) Patriotic Song | Sung by 74 singers of Karnataka | Lyrics - Ramachandra RaoMaate Poojaka (Kannada) Patriotic Song | Sung by 74 singers of Karnataka | Lyrics - Ramachandra RaoNamaste Sada Vatsale Matribhume | RSS | Akshay Pandya | Sushant TrivediNamaste Sada Vatsale Matribhume | RSS | Akshay Pandya | Sushant TrivediRSS Chief's Dussehra Speech: Mohan Bhagwat Keynote Address From RSS HQRSS Chief's Dussehra Speech: Mohan Bhagwat Keynote Address From RSS HQChakravarthy | Ondu Malebillu | Kannada Lyrical Video Song | Darshan | Deepa Sannidhi | Arjun JanyaChakravarthy | Ondu Malebillu | Kannada Lyrical Video Song | Darshan | Deepa Sannidhi | Arjun JanyaRSS SONG | ಪರಶಿವಾಲಯ ವರ ಹಿಮಾಲಯ | PATRIOTIC SONG BY JAGADISH PUTTURRSS SONG | ಪರಶಿವಾಲಯ ವರ ಹಿಮಾಲಯ | PATRIOTIC SONG BY JAGADISH PUTTURPutidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್Putidu Chimmutide Antahshaktiyu | Kavyashree Ajeru | ಪುಟಿದು ಚಿಮ್ಮುತಿದೆ ಅಂತಃಶಕ್ತಿಯು - ಕಹಳೆ ನ್ಯೂಸ್ಕಾಂಗ್ರೆಸ್ ಮುಚ್ಚಿಟ್ಟಿದ್ದ ಅಂಬೇಡ್ಕರ್ ಸತ್ಯಗಳು | ಪ್ರಕಾಶ್ ಬೆಳವಾಡಿಕಾಂಗ್ರೆಸ್ ಮುಚ್ಚಿಟ್ಟಿದ್ದ ಅಂಬೇಡ್ಕರ್ ಸತ್ಯಗಳು | ಪ್ರಕಾಶ್ ಬೆಳವಾಡಿಎದ್ದು ನಿಲ್ಲು ವೀರ, ದೇಶ ಕರೆದಿದೆ | ಗೀತಭಾರತಿಎದ್ದು ನಿಲ್ಲು ವೀರ, ದೇಶ ಕರೆದಿದೆ | ಗೀತಭಾರತಿRSS Patha Sanchalan | Kalladka Prabhakar Bhat | Ramanagara | TV5 KannadaRSS Patha Sanchalan | Kalladka Prabhakar Bhat | Ramanagara | TV5 Kannadaಬನ್ನಿ ಸೋದರರೆ ಬನ್ನಿ ಬಾಂಧವರೆ | ಗೀತಭಾರತಿಬನ್ನಿ ಸೋದರರೆ ಬನ್ನಿ ಬಾಂಧವರೆ | ಗೀತಭಾರತಿHistory Of RSS In Kannada || ಆರ್ ಎಸ್ ಎಸ್ ಸ್ಥಾಪನೆಗೊಂಡ ರೋಚಕ ಕಥೆ...!History Of RSS In Kannada || ಆರ್ ಎಸ್ ಎಸ್ ಸ್ಥಾಪನೆಗೊಂಡ ರೋಚಕ ಕಥೆ...!8 Hours of Relaxing Sleep Music: Soft Piano Music, Sleeping Music, Meditation Music, Fall Asleep ★898 Hours of Relaxing Sleep Music: Soft Piano Music, Sleeping Music, Meditation Music, Fall Asleep ★89Eesha Ninna Charana Bhajane (Keshava Nama) | Suprabha KVEesha Ninna Charana Bhajane (Keshava Nama) | Suprabha KVGeludaniyu gudu gudugi Nalegalu namadeniside songGeludaniyu gudu gudugi Nalegalu namadeniside songಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿCAA ಯಿಂದಾಗಿ ಇಲಿಗಳು ಬಿಲದಿಂದ ಹೊರಬರುತ್ತಿವೆ | ಅನಂತ ಕುಮಾರ್ ಹೆಗಡೆCAA ಯಿಂದಾಗಿ ಇಲಿಗಳು ಬಿಲದಿಂದ ಹೊರಬರುತ್ತಿವೆ | ಅನಂತ ಕುಮಾರ್ ಹೆಗಡೆ
Яндекс.Метрика