Загрузка страницы

ಬಾಗಲಕೋಟೆಯ ಜಿಲ್ಲಾಧಿಕಾರಿಯವರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲು ಸಲ್ಲಿಸಿದೆ. | VIJAYNAADUNEWS|

ಬಾಗಲಕೋಟ ಸುದ್ದಿ
FORMATE : ಬಾಗಲಕೋಟೆಯ ಜಿಲ್ಲಾಧಿಕಾರಿಯವರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲು ಸಲ್ಲಿಸಿದೆ

ಮ್ಯಾಟರ್ :-ನಾಡಗೀತೆ ಹಾಗೂ ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸಿದ
ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಕಾನೂನಿನ ಅಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿಪತ್ರ

ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸುವುದೆನೆಂದರೆ ಇಂದು ದಿನಾಂಕ ೧೮.೦೬.೨೦೨೨ ರಂದು ರಾಜ್ಯದಾದ್ಯಂತ
ನಾಡ ಗೀತೆಯನ್ನು ಮತ್ತು ವಿಶ್ವ ಮಾನವ ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ವಿಷಯದ ಹಿನ್ನೆಲೆಯಲ್ಲಿ, ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆಯ ಜಿಲ್ಲಾಘಟಕ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ರೋಹಿತ್ ಚಕ್ರತೀರ್ಥನನ್ನು ಈ ಕೂಡಲೇ ಬಂದಿಸಿ
ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರವೇ ಬಾಗಲಕೋಟೆಯ ಜಿಲ್ಲಾಘಟಕ ಪ್ರತಿಭಟನೆಯ ಮೂಲಕ ತೀವ್ರ ಒತ್ತಾಯ ಪಡಿಸುತ್ತದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಈ ಹಿಂದಿನ ಸಮಿತಿಯ ಪಠ್ಯವನ್ನೇ ಮುಂದುವರಿಸಬೇಕೆಂದು ಇಡೀ ಕರ್ನಾಟಕವೇ ಬೊಬ್ಬೆ ಹೊಡೆಯುತ್ತಿರುವಾಗ ಸರ್ಕಾರ ಏಕೆ ಮೌನ ವಹಿಸಿರುವುದು ಗೊತ್ತಾಗುತ್ತಿಲ್ಲ ಎಂದು ಒತ್ತಾಯಿಸಿದರು.
ನಾಡಗೀತೆಗೆ ಅವಮಾನ ಮಾಡಿದ ರಾಷ್ಟ್ರಗೀತೆಗೂ ರೋಹಿತ್ ಚಕ್ರತೀರ್ಥ ಅವಮಾನ ಮಾಡುವದಿಲ್ಲಾ ಅನ್ನುವುದು ಯಾವ ಗ್ಯಾರಂಟಿ, ಇದನ್ನೇಲ್ಲ ವಿರೋದಿಸುವ ಸಾಮಾಜಿಕ ಜವಾಬ್ದಾರಿ ರಾಜ್ಯವನ್ನಾಳುವ ಸರ್ಕಾರದ ಮೇಲಿದೆ ಸಾಂಸ್ಕೃತಿಕ, ಸಾಹಿತ್ಯಕ್ಕೆ ದಬ್ಬಾಳಿಕೆ ಆಗುತ್ತಿದ್ದರೂ ಕರ್ನಾಟಕ ರಾಜ್ಯ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ,

ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯ,ಅಗೌರವ ತೋರಿದ ಯಾವದೇ ವ್ಯಕ್ತಿ ಆಗಿರಲಿ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಶಿಕ್ಷಕ ಸಚಿವರಾದಂತಹ ಮಾನ್ಯ ನಾಗೇಶರವರು ಈ ವಿಷಯವನ್ನು ಸಮರ್ಥಿಕೊಂಡಿದ್ದಾರೆ ಕೂಡಲೆ ಮುಖ್ಯ ಮಂತ್ರಿಗಳು ಶಿಕ್ಷಣ ಸಚಿವರ ರಾಜೀನಾಮೆಯನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಕನ್ನಡಿಗರ ಸ್ವಾಭಿಮಾನದ ಪರವಾಗಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆಯ ಜಿಲ್ಲಾಘಟಕ ಒತ್ತಾಯ ಪಡಿಸುತ್ತದೆ..

ಒಂದು ವೇಳೆ ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದು ತಿಳಿಸುತ್ತಾ..
ಬಿ.ಎಂ.ಪಾಟೀಲ
ಜಿಲ್ಲಾಧ್ಯಕ್ಷರು ಕರವೇ.

ಬಾಗಲಕೋಟೆ ಜಿಲ್ಲಾ
ವರದಿಗಾರರು ಸತೀಶ್ ಸಣ್ಣಕ್ಕಿ

Видео ಬಾಗಲಕೋಟೆಯ ಜಿಲ್ಲಾಧಿಕಾರಿಯವರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಕಳುಹಿಸಿಕೊಡಲು ಸಲ್ಲಿಸಿದೆ. | VIJAYNAADUNEWS| канала Vijay Naadu News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
20 июня 2022 г. 12:57:59
00:03:32
Другие видео канала
ಕಬ್ಬಡ್ಡಿ ಆಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. || VIJAYNAADUNEWS ||ಕಬ್ಬಡ್ಡಿ ಆಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. || VIJAYNAADUNEWS ||ನೆಚ್ಚಿನ ಶಿಕ್ಷಕರನ್ನು ವಜಾಗೊಳಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ಧರಣಿ. || VIJAYNAADUNEWS ||ನೆಚ್ಚಿನ ಶಿಕ್ಷಕರನ್ನು ವಜಾಗೊಳಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ಧರಣಿ. || VIJAYNAADUNEWS ||ಕನ್ನಡ ಅಭಿಮಾನಿಯ ಅಪರೂಪದ ಮದುವೆ...|Vijaynaadu|ಕನ್ನಡ ಅಭಿಮಾನಿಯ ಅಪರೂಪದ ಮದುವೆ...|Vijaynaadu|ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ಹಣದ ಉಡುಗೊರೆ ಕೊಡುವುದಾಗಿ ಹೇಳಿದ್ದಾರೆ.ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ಹಣದ ಉಡುಗೊರೆ ಕೊಡುವುದಾಗಿ ಹೇಳಿದ್ದಾರೆ.ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . || VIJAYNAADUNEWS ||ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . || VIJAYNAADUNEWS ||"ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಶಾಸಕ ಡಾ. ದೇವಾನಂದ ಚವ್ಹಾಣ" || VIJAYNAADUNEWS ||"ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಶಾಸಕ ಡಾ. ದೇವಾನಂದ ಚವ್ಹಾಣ" || VIJAYNAADUNEWS ||ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮಣ ಸವದಿ!? || VIJAYNAADUNEWS ||ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮಣ ಸವದಿ!? || VIJAYNAADUNEWS ||ಉತ್ತರ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ . ||  VIJAYNAADUNEWS |||ಉತ್ತರ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ . || VIJAYNAADUNEWS |||ಜನರ ಜೀವದ ಜೊತೆ ಆಟ ಆಡುತ್ತಿರುವ ನಕಲಿ ವೈದ್ಯ || VIJAYNAADUBNEWS ||ಜನರ ಜೀವದ ಜೊತೆ ಆಟ ಆಡುತ್ತಿರುವ ನಕಲಿ ವೈದ್ಯ || VIJAYNAADUBNEWS ||ಕತ್ತಿ ನಿಧನ ಹಿನ್ನೆಲೆ ಸರಳ ದಸರಾ!!  ||| VIJAYNAADUNEWS |||ಕತ್ತಿ ನಿಧನ ಹಿನ್ನೆಲೆ ಸರಳ ದಸರಾ!! ||| VIJAYNAADUNEWS |||ಹೆಣ್ಣಿನ ಕಣ್ಣೀರಿಗೂ ಬೆಲೆ ಕೊಡದ ಹಿರೇಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು.. || VIJAYNAADUNEWS ||ಹೆಣ್ಣಿನ ಕಣ್ಣೀರಿಗೂ ಬೆಲೆ ಕೊಡದ ಹಿರೇಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು.. || VIJAYNAADUNEWS ||ಕರ್ನಾಟಕದಿಂದ ಪುಣ್ಯ ಜಲ ಹಾಗೂ ವಾಲ್ಮೀಕಿ ಮೂರ್ತಿ ಅಯೋಧ್ಯೆಗೆ. || VIJAYNAADUNEWS ||ಕರ್ನಾಟಕದಿಂದ ಪುಣ್ಯ ಜಲ ಹಾಗೂ ವಾಲ್ಮೀಕಿ ಮೂರ್ತಿ ಅಯೋಧ್ಯೆಗೆ. || VIJAYNAADUNEWS ||ಅಮಿತ್ ಶಾ ಬುಲಾವ್; ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ ಗೋಕಾಕ ಸಾಹುಕಾರ್!? || VIJAYNAADUNEWS ||ಅಮಿತ್ ಶಾ ಬುಲಾವ್; ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ ಗೋಕಾಕ ಸಾಹುಕಾರ್!? || VIJAYNAADUNEWS ||ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡದಲ್ಲಿ ಬಿಗಿ ಪಹರೆ. || VIJAYNAADUNEWS |\ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡದಲ್ಲಿ ಬಿಗಿ ಪಹರೆ. || VIJAYNAADUNEWS |\ಸತೀಶ ಜಾರಕಿಹೋಳಿ ಹಿಂದೂ ಹೇಳಿಕೆ ವಿರುದ್ಧ ಚಿಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. || VIJAYNAADUNEWS ||ಸತೀಶ ಜಾರಕಿಹೋಳಿ ಹಿಂದೂ ಹೇಳಿಕೆ ವಿರುದ್ಧ ಚಿಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. || VIJAYNAADUNEWS ||ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರಿಂದ ಪ್ರತಿಭಟನೆ. || VIJAYNAADUNEWS ||ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರಿಂದ ಪ್ರತಿಭಟನೆ. || VIJAYNAADUNEWS ||ರಬಕವಿ ಬನಹಟ್ಟಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ. || VIJAYNAADUNEWS ||ರಬಕವಿ ಬನಹಟ್ಟಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ. || VIJAYNAADUNEWS ||LOGON TO LATHI.  SEEMA LATKAR, [IPS]LOGON TO LATHI. SEEMA LATKAR, [IPS]VIJAY NAADU EXPRESS 27 Nov 2020|Vijaynaadu|VIJAY NAADU EXPRESS 27 Nov 2020|Vijaynaadu|ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ. || VIJAYNAADUNEWS ||ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ. || VIJAYNAADUNEWS ||ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ. || VIJAYNAADUNEWS ||ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ. || VIJAYNAADUNEWS ||
Яндекс.Метрика