ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ. || VIJAYNAADUNEWS ||
ಚಿಕ್ಕೋಡಿ ಬ್ರೇಕಿಂಗ್
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು
ಮಳೆ ನೀರಿನಿಂದ ಮೈದುಂಬಿ ಹರಿಯುತ್ತಿರುವ ಬೆಳಗಾವಿ ಜಿಲ್ಲೆಯ ನದಿಗಳು
ಚಿಕ್ಕೋಡಿ ಕೃಷ್ಣಾ, ದೂದಗಂಗಾ, ವೇಸಗಂಗಾ, ಘಟಪ್ರಭಾ ನದಿಗೆ ಹೆಚ್ಚಿನ ನೀರು
ನಿನ್ನೆಯಿಂದ ಕೃಷ್ಣಾ ನದಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ,
ಸುಮಾರು 70 ಸಾವಿರ ಕ್ಯೂಸೇಕ್ ನಷ್ಟು ಹರಿದು ಬರುತ್ತಿರುವ ನೀರು,
ಮಹಾರಾಷ್ಟ್ರದ ಯಾವುದೇ ಜಲಾಶಯಗಳು ಈಗಲು ಖಾಲಿ ಖಾಲಿ
ಕೇವಲ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದಲೇ ಮೈದುಂಬಿದ ಕೃಷ್ಣೆ
ಒಳ ಹರಿವು ಜಾಸ್ತಿಯಾದಲ್ಲಿ ಪಕ್ಕದ ಗದ್ದೆಗಳಿಗೆ ನೀರು ನುಗ್ಗುವ ಆತಂಕ,
ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರು, ಕಲ್ಲೋಳ ಗ್ರಾಮದ ರೈತರಲ್ಲಿ ಆತಂಕ,
ರಾಯಭಾಗ ತಾಲೂಕಿನ ಭಾವನಸೌದತ್ತಿ ಸೇರಿದಂತೆ ಕೃಷ್ಣಾ ನದಿ ತೀರದ ರೈತರಲ್ಲಿ ಆತಂಕ,
ಈಗಾಗಲೇ ಮುಳುಗಡೆಯಾಗಿರುವ ಕೆಳಹಂತದ ಮೂರು ಸಂಪರ್ಕ ಸೇತುವೆಗಳು,
ಯಡೂರು - ಕಲ್ಲೋಳ, ಮಲಿಕವಾಡ - ದತ್ತವಾಡ, ಕಾರದಗಾ - ಭೋಜ ಗ್ರಾಮದ ಕೆಳ ಹಂತದ ಸೇತುವೆಗಳು ಮುಳುಗಡೆ,
Видео ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ. || VIJAYNAADUNEWS || канала Vijay Naadu News

Показать
Комментарии отсутствуют
Информация о видео
Другие видео канала
![ಕಬ್ಬಡ್ಡಿ ಆಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. || VIJAYNAADUNEWS ||](https://i.ytimg.com/vi/AGt0m_daDRo/default.jpg)
![ನೆಚ್ಚಿನ ಶಿಕ್ಷಕರನ್ನು ವಜಾಗೊಳಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ಧರಣಿ. || VIJAYNAADUNEWS ||](https://i.ytimg.com/vi/CSA9Ye0SHxc/default.jpg)
![ಕನ್ನಡ ಅಭಿಮಾನಿಯ ಅಪರೂಪದ ಮದುವೆ...|Vijaynaadu|](https://i.ytimg.com/vi/edrSJL8zU1Q/default.jpg)
![ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ಹಣದ ಉಡುಗೊರೆ ಕೊಡುವುದಾಗಿ ಹೇಳಿದ್ದಾರೆ.](https://i.ytimg.com/vi/XZEeUmtBf9I/default.jpg)
![ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . || VIJAYNAADUNEWS ||](https://i.ytimg.com/vi/zT65nPZlWD8/default.jpg)
!["ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಶಾಸಕ ಡಾ. ದೇವಾನಂದ ಚವ್ಹಾಣ" || VIJAYNAADUNEWS ||](https://i.ytimg.com/vi/qyl_UGPmNNc/default.jpg)
![ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮಣ ಸವದಿ!? || VIJAYNAADUNEWS ||](https://i.ytimg.com/vi/M1J4g4U1BHU/default.jpg)
![ಉತ್ತರ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ . || VIJAYNAADUNEWS |||](https://i.ytimg.com/vi/H86nf8rBjps/default.jpg)
![ಜನರ ಜೀವದ ಜೊತೆ ಆಟ ಆಡುತ್ತಿರುವ ನಕಲಿ ವೈದ್ಯ || VIJAYNAADUBNEWS ||](https://i.ytimg.com/vi/3vceKq9WHU0/default.jpg)
![ಕತ್ತಿ ನಿಧನ ಹಿನ್ನೆಲೆ ಸರಳ ದಸರಾ!! ||| VIJAYNAADUNEWS |||](https://i.ytimg.com/vi/TeVMby-51Y8/default.jpg)
![ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಭಾರಿ ಭ್ರಷ್ಟಾಚಾರ . || VIJAYNAADUNEWS ||](https://i.ytimg.com/vi/wJVxTOkRHKE/default.jpg)
![ಹೆಣ್ಣಿನ ಕಣ್ಣೀರಿಗೂ ಬೆಲೆ ಕೊಡದ ಹಿರೇಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು.. || VIJAYNAADUNEWS ||](https://i.ytimg.com/vi/qSLewBqoE5M/default.jpg)
![ಕರ್ನಾಟಕದಿಂದ ಪುಣ್ಯ ಜಲ ಹಾಗೂ ವಾಲ್ಮೀಕಿ ಮೂರ್ತಿ ಅಯೋಧ್ಯೆಗೆ. || VIJAYNAADUNEWS ||](https://i.ytimg.com/vi/j0L8HucyOZU/default.jpg)
![ಅಮಿತ್ ಶಾ ಬುಲಾವ್; ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ ಗೋಕಾಕ ಸಾಹುಕಾರ್!? || VIJAYNAADUNEWS ||](https://i.ytimg.com/vi/XxxIsSbcSK4/default.jpg)
![ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡದಲ್ಲಿ ಬಿಗಿ ಪಹರೆ. || VIJAYNAADUNEWS |\](https://i.ytimg.com/vi/SlzGM10pYek/default.jpg)
![ಸತೀಶ ಜಾರಕಿಹೋಳಿ ಹಿಂದೂ ಹೇಳಿಕೆ ವಿರುದ್ಧ ಚಿಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. || VIJAYNAADUNEWS ||](https://i.ytimg.com/vi/5B2WXJdazTo/default.jpg)
![ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರಿಂದ ಪ್ರತಿಭಟನೆ. || VIJAYNAADUNEWS ||](https://i.ytimg.com/vi/NsM73bVe1Ms/default.jpg)
![ರಬಕವಿ ಬನಹಟ್ಟಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ. || VIJAYNAADUNEWS ||](https://i.ytimg.com/vi/Z8N-FPO81G0/default.jpg)
![VIJAY NAADU EXPRESS 27 Nov 2020|Vijaynaadu|](https://i.ytimg.com/vi/TqEW0lPch-4/default.jpg)
![ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ. || VIJAYNAADUNEWS ||](https://i.ytimg.com/vi/SJ8spcECelI/default.jpg)