Загрузка страницы

ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . || VIJAYNAADUNEWS ||

ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ
ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(Ibrahim Sutar) ಇಂದು ಬೆಳಿಗ್ಗೆ 6.30ಕ್ಕೆ ಹೃದಯಾಘಾತದಿಂದ(Heart attack) ಮೃತಪಟ್ಟಿದ್ದಾರೆ. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ(padma shri)  ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(76) ನಿಧನರಾಗಿದ್ದಾರೆ. ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು.

Видео ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ . || VIJAYNAADUNEWS || канала Vijay Naadu News
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 февраля 2022 г. 11:49:27
00:00:43
Другие видео канала
ಹೈಕಮಾಂಡ ಯಾರಿಗೆ ಟಿಕೆಟ್ ನೀಡ್ತಾರೋ ಕಾದು ನೋಡ್ಬೇಕು:ಸಚಿವ ಆರ್. ಅಶೋಕ್|Vijaynaadu|ಹೈಕಮಾಂಡ ಯಾರಿಗೆ ಟಿಕೆಟ್ ನೀಡ್ತಾರೋ ಕಾದು ನೋಡ್ಬೇಕು:ಸಚಿವ ಆರ್. ಅಶೋಕ್|Vijaynaadu|ಕಬ್ಬಡ್ಡಿ ಆಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. || VIJAYNAADUNEWS ||ಕಬ್ಬಡ್ಡಿ ಆಡಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. || VIJAYNAADUNEWS ||ನೆಚ್ಚಿನ ಶಿಕ್ಷಕರನ್ನು ವಜಾಗೊಳಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ಧರಣಿ. || VIJAYNAADUNEWS ||ನೆಚ್ಚಿನ ಶಿಕ್ಷಕರನ್ನು ವಜಾಗೊಳಿಸಿದ ಹಿನ್ನೆಲೆ ವಿದ್ಯಾರ್ಥಿಗಳಿಂದ ಧರಣಿ. || VIJAYNAADUNEWS ||ರಸ್ತೆ ತಡೆದು ಪ್ರತಿಭಟಿಸಿದ ರೈತರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ |Vijaynaadu|ರಸ್ತೆ ತಡೆದು ಪ್ರತಿಭಟಿಸಿದ ರೈತರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ |Vijaynaadu|ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ಹಣದ ಉಡುಗೊರೆ ಕೊಡುವುದಾಗಿ ಹೇಳಿದ್ದಾರೆ.ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ಹಣದ ಉಡುಗೊರೆ ಕೊಡುವುದಾಗಿ ಹೇಳಿದ್ದಾರೆ.ಚಳಿಗಾಲ ಅಧಿವೇಶನ ವೇಳೆ ಸುವರ್ಣಸೌಧ ಮುಂದೆ ಪ್ರತಿಭಟನೆಗೆ ಅನುಮತಿ ಕಡ್ಡಾಯ || VIJAYNAADUNEWS ||ಚಳಿಗಾಲ ಅಧಿವೇಶನ ವೇಳೆ ಸುವರ್ಣಸೌಧ ಮುಂದೆ ಪ್ರತಿಭಟನೆಗೆ ಅನುಮತಿ ಕಡ್ಡಾಯ || VIJAYNAADUNEWS ||"ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಶಾಸಕ ಡಾ. ದೇವಾನಂದ ಚವ್ಹಾಣ" || VIJAYNAADUNEWS ||"ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಶಾಸಕ ಡಾ. ದೇವಾನಂದ ಚವ್ಹಾಣ" || VIJAYNAADUNEWS ||ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮಣ ಸವದಿ!? || VIJAYNAADUNEWS ||ಮುಖ್ಯಮಂತ್ರಿ ಆಗ್ತಾರಾ ಲಕ್ಷ್ಮಣ ಸವದಿ!? || VIJAYNAADUNEWS ||ಉತ್ತರ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ . ||  VIJAYNAADUNEWS |||ಉತ್ತರ ಕರ್ನಾಟಕದಲ್ಲಿ ಮುಂದುವರೆದ ಭಾರಿ ಮಳೆ . || VIJAYNAADUNEWS |||ಕತ್ತಿ ನಿಧನ ಹಿನ್ನೆಲೆ ಸರಳ ದಸರಾ!!  ||| VIJAYNAADUNEWS |||ಕತ್ತಿ ನಿಧನ ಹಿನ್ನೆಲೆ ಸರಳ ದಸರಾ!! ||| VIJAYNAADUNEWS |||"ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ": ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮಕ್ಕೆ ಭೇಟಿ ."ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ": ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮಕ್ಕೆ ಭೇಟಿ .ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ . || VIJAYNAADUNEWS ||ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ . || VIJAYNAADUNEWS ||ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಭಾರಿ ಭ್ರಷ್ಟಾಚಾರ . || VIJAYNAADUNEWS ||ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಭಾರಿ ಭ್ರಷ್ಟಾಚಾರ . || VIJAYNAADUNEWS ||ಹೆಣ್ಣಿನ ಕಣ್ಣೀರಿಗೂ ಬೆಲೆ ಕೊಡದ ಹಿರೇಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು.. || VIJAYNAADUNEWS ||ಹೆಣ್ಣಿನ ಕಣ್ಣೀರಿಗೂ ಬೆಲೆ ಕೊಡದ ಹಿರೇಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು.. || VIJAYNAADUNEWS ||ನಕಲಿ ಚಿನ್ನಕ್ಕೆ ಅಡವಿಟ್ಟು ಸಾಲ ಪಡೆದು ಮೋಸ ಮಾಡುತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು. || VIJAYNADUNEWS ||ನಕಲಿ ಚಿನ್ನಕ್ಕೆ ಅಡವಿಟ್ಟು ಸಾಲ ಪಡೆದು ಮೋಸ ಮಾಡುತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು. || VIJAYNADUNEWS ||ಬೆಳಗಾವಿಯ ಕಾಂಗ್ಲಿ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. || VIJAYNAADUNEWS ||ಬೆಳಗಾವಿಯ ಕಾಂಗ್ಲಿ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. || VIJAYNAADUNEWS ||ಕರ್ನಾಟಕದಿಂದ ಪುಣ್ಯ ಜಲ ಹಾಗೂ ವಾಲ್ಮೀಕಿ ಮೂರ್ತಿ ಅಯೋಧ್ಯೆಗೆ. || VIJAYNAADUNEWS ||ಕರ್ನಾಟಕದಿಂದ ಪುಣ್ಯ ಜಲ ಹಾಗೂ ವಾಲ್ಮೀಕಿ ಮೂರ್ತಿ ಅಯೋಧ್ಯೆಗೆ. || VIJAYNAADUNEWS ||ಅಮಿತ್ ಶಾ ಬುಲಾವ್; ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ ಗೋಕಾಕ ಸಾಹುಕಾರ್!? || VIJAYNAADUNEWS ||ಅಮಿತ್ ಶಾ ಬುಲಾವ್; ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ ಗೋಕಾಕ ಸಾಹುಕಾರ್!? || VIJAYNAADUNEWS ||ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡದಲ್ಲಿ ಬಿಗಿ ಪಹರೆ. || VIJAYNAADUNEWS |\ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡದಲ್ಲಿ ಬಿಗಿ ಪಹರೆ. || VIJAYNAADUNEWS |\ಪ್ರಾಣಿ ಬಲಿ ನೀಡಿ  ವಾಹನ ಪೂಜೆ ಮಾಡಿದ ಹಾರೂಗೇರಿ ಪುರಸಭೆ ಸಿಬ್ಬಂದಿಗಳು... || VIJAYNAADUNEWS ||ಪ್ರಾಣಿ ಬಲಿ ನೀಡಿ ವಾಹನ ಪೂಜೆ ಮಾಡಿದ ಹಾರೂಗೇರಿ ಪುರಸಭೆ ಸಿಬ್ಬಂದಿಗಳು... || VIJAYNAADUNEWS ||
Яндекс.Метрика