Загрузка...

Chandragrahana Effect | ಅಂಜನಾದ್ರಿ ಹನುಮ ಜನ್ಮಸ್ಥಳ ದೇಗುಲ ಬಂದ್ | ಅರ್ಚಕ ವಿದ್ಯಾದಾಸ ಬಾಬಾ ರಂದ ಮಹಾ ಮಂಗಳಾರತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಹನುಮ ಜನ್ಮಸ್ಥಳ ದೇಗುಲ ಇಂದು ಚಂದ್ರಗ್ರಹಣ ಹಿನ್ನೆಲೆ ಬಂದ್ ಮಾಡಲಾಗಿದೆ. ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ಅವರಿಂದ ಮಹಾ ಮಂಗಳಾರತಿ ನೆರವೇರಿಸಿ ದೇವಸ್ಥಾನ ಬಾಗಿಲು ಮುಚ್ಚಲಾಯಿತು. ನಾಳೆ ಬೆಳಗ್ಗೆ ಶುದ್ಧೀಕರಣ ಬಳಿಕ ದೇಗುಲ ಪುನಃ ಭಕ್ತರ ದರ್ಶನಕ್ಕೆ ತೆರೆಯಲಾಗುವುದು.

#18updates #Koppal #Anjanadri #HanumanJanmasthala #HanumanJanmabhoomi #Chandragrahana #TempleClosed #KoppalNews #Gangavati #HanumanTemple #VidyadasaBaba #BreakingNews #AnjanadriBetta #HanumanDevotees #ChandraGrahan2025 #KarnatakaNews

Видео Chandragrahana Effect | ಅಂಜನಾದ್ರಿ ಹನುಮ ಜನ್ಮಸ್ಥಳ ದೇಗುಲ ಬಂದ್ | ಅರ್ಚಕ ವಿದ್ಯಾದಾಸ ಬಾಬಾ ರಂದ ಮಹಾ ಮಂಗಳಾರತಿ канала 18updates
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять