Загрузка...

Siddapura Grama Panchayat controversy | ನೋಟಿಸ್ ನೀಡಿ ಕೈತೊಳೆದುಕೊಂಡ ಕಾರಟಗಿ ತಾಪಂ ಇ.ಒ ಲಕ್ಷ್ಮೀದೇವಿ?

Siddapura Grama Panchayat controversy | ನೋಟಿಸ್ ನೀಡಿ ಕೈತೊಳೆದುಕೊಂಡ ಕಾರಟಗಿ ತಾಪಂ ಇ.ಒ ಲಕ್ಷ್ಮೀದೇವಿ?

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕಚೇರಿಯ ಒಳಗಡೆಯೇ ವೈಯಕ್ತಿಕ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಪಂ ಅಧ್ಯಕ್ಷೆ ಶಿವಗಂಗಾ ಹಾಗೂ ಅವರ ಪತಿ ಪಂಪಾಪತಿ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

​ಮೇ 15 ರಂದು ನಡೆದ ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಕಾರಟಗಿ ತಾಪಂ ಇ.ಒ ಲಕ್ಷ್ಮೀದೇವಿ ಅವರು ನೋಟಿಸ್ ಜಾರಿ ಮಾಡಿದ್ದರಾದರೂ, ಘಟನೆ ನಡೆದು 10 ದಿನಗಳಾಗುತ್ತಾ ಬಂದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೀನಮೇಷ ಎಣಿಸುತ್ತಿದ್ದಾರೆ. ಇತ್ತ ತಾಪಂ ಇ.ಒ ನೀಡಿದ ನೋಟಿಸ್‌ಗೂ ಗ್ರಾಪಂ ಪಿಡಿಒ ಕ್ಯಾರೇ ಎನ್ನುತ್ತಿಲ್ಲ! ಈ ಇಡೀ ಸಂಭ್ರಮಾಚರಣೆಯ ಹಿಂದಿರುವ ಅಸಲಿ ಪಾಲುದಾರರು ಯಾರು? ಸರ್ಕಾರಿ ಕಚೇರಿ ಇವರ ವೈಯಕ್ತಿಕ ಮೋಜು-ಮಸ್ತಿಗೆ ವೇದಿಕೆಯಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

​ಇದೇ ರೀತಿಯ ನಿರಂತರ ಮತ್ತು ನಿಖರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಕ್ಲಿಕ್ ಮಾಡಿ.

​#18updates #KoppalNews #Karatagi #SiddapuraGP #KannadaNews #BreakingNews

Видео Siddapura Grama Panchayat controversy | ನೋಟಿಸ್ ನೀಡಿ ಕೈತೊಳೆದುಕೊಂಡ ಕಾರಟಗಿ ತಾಪಂ ಇ.ಒ ಲಕ್ಷ್ಮೀದೇವಿ? канала 18updates
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять