Загрузка страницы

Halli Hudugi Haadu Andre - HD Video Song | Rama Krishna | K.S.Chithra | Laila | Ravichandran

Song: Halli Hudugi Haadu Andre - HD Video
Kannada Movie: Rama Krishna
Actor: Ravichandran, Jaggesh, Kaveri, Laila
Music Director: S A Rajkumar
Singer: K.S.Chithra
Lyrics:
Year : 2004

Subscribe To Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Rama Krishna – ರಾಮಕೃಷ್ಣ*2004

Halli Hudugi Haadu Andre Song Lyrics In Kannada

ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ
ನಾನು ಹಾಡೋ ಪದವೇ ನಮ್ಮ ಜಾನಪದ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ

ಅಣ್ಣ ಬಸವಣ್ಣನ ವಚನ ಗೊತ್ತೇ ಇದೆ ದಾಸರ ಸಂಪತ್ತು ಉಳಿದಿದೆ
ಓದೋದಷ್ಟೇ ಇಲ್ಲಿ ನಮ್ಮ ಕಥೆಯಾಗಿದೆ ಒಳ ತಿರುಳು ಯಾರ್ಯಾರಿಗೆ ತಿಳಿದಿದೆ
ಕಾಡುಹರಟೆ ಹೆಚ್ಚಾಯ್ತು ಹರಟೆ ತಟ್ಟೆ ತುಂಬೋಯ್ತು ದುಡಿಮೆ ಎಂಬ ಮಾತೆಲ್ಲ ದುಡ್ಡಿನ ಹಿಂದೆ ಓಡೋಯ್ತು
ಈ ನಾಡಿನಾ ಈ ಹಾಡಿನಾ ಕೈಗನ್ನಡಿ ನನ್ನ ಪದಗಳೇ ತಾನೇ ಬರೆಯೋ ಮುನ್ನಡಿ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ

ಹತ್ತಿದಷ್ಟು ಬೆಟ್ಟ ಸಿಕ್ಕಿದಷ್ಟು ಬೆಳೆ ಬಿತ್ತೋದೆ ಬೆಳೀತೀವಿ ತಿಳಿದಿಕೋ
ನನ್ನಾ ವಯಸು ಚಿಕ್ಕದು ಆಡೋ ಮಾತು ದೊಡ್ಡದು ಹಾಗಂತ ಜರೀಬೇಡ ಒಪ್ಪಿಕೋ
ನಾಯಿಬಾಲ ಡೋಂಕಂತೆ ಬಿಳಿಯ ಕಾಗೆ ಇಲ್ಲಂತೇ ಎಷ್ಟು ತಿದ್ದಿ ತೀಡಿದರೂ ಮನುಷನ್ ಬುದ್ದಿ ಮಣ್ಣಂತೆ
ಅನುಭವಗಳೇ ನಮ್ಮ ಬೆಳೆಸುವ ಹಳ್ಳಿ ಲಾವಣಿ ನಾನು ಅಕ್ಷರ ಕಲಿಸೋ ಮೇಷ್ಟ್ರ ಮಗಳಮ್ಮಿ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ
ಕುರುಡಾನೂ ನೋಡ್ತಾನೇ ಕುಂಟಾನೂ ಓಡ್ತಾನೇ ಮೂಗಾನು ಹಾಡ್ತಾನೇ ಕಿವುಡಾನೂ ಕೇಳ್ತಾನೇ
ನಾನು ಹಾಡೋ ಪದವೇ ನಮ್ಮ ಜಾನಪದ
ಹಳ್ಳಿ ಹುಡುಗಿ ಹಾಡು ಅಂದ್ರೆ ದಡ್ಡನೂ ಬುದ್ವಂತ ಕನಸು ಕಟ್ಟಿ ಕೊಟ್ಟೆ ಅಂದ್ರೆ ಬಡವನು ಶ್ರೀಮಂತ

Видео Halli Hudugi Haadu Andre - HD Video Song | Rama Krishna | K.S.Chithra | Laila | Ravichandran канала Sandalwood Songs
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 июля 2021 г. 16:30:02
00:03:40
Другие видео канала
Aha Jhumthaka Jum Jum - HD Video Song | Srimurali | Priya Pereira | K.S.Chithra | S A RajkumarAha Jhumthaka Jum Jum - HD Video Song | Srimurali | Priya Pereira | K.S.Chithra | S A RajkumarKoti Pallavi Haaduva - HD Video Song | Kanasugara | Ravichandran, Prema | K.S.Chithra | K KalyanKoti Pallavi Haaduva - HD Video Song | Kanasugara | Ravichandran, Prema | K.S.Chithra | K Kalyanಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖLaali Laali Sri Chakradarige - HD Video Song | Sudeep | Meena | K.S.Chithra | Rajesh RamnathLaali Laali Sri Chakradarige - HD Video Song | Sudeep | Meena | K.S.Chithra | Rajesh RamnathGili Gili Giliye - HD Video Song | Rama Krishna | Ravichandran, Kaveri | Rajesh Krishnan, MathangiGili Gili Giliye - HD Video Song | Rama Krishna | Ravichandran, Kaveri | Rajesh Krishnan, MathangiModa Modalu Bhoomigilida - Yashwanth - HD Video Song | Sri Murali | Rakshitha | Mani SharmaModa Modalu Bhoomigilida - Yashwanth - HD Video Song | Sri Murali | Rakshitha | Mani SharmaHalli Hudugi Haadovaga - HD Video Song | Rama Krishna | K.S.Chithra | Ravichandran, Kaveri, LailaHalli Hudugi Haadovaga - HD Video Song | Rama Krishna | K.S.Chithra | Ravichandran, Kaveri, LailaKogileya Haadu Kannada Song | Kannada Movie JunctionKogileya Haadu Kannada Song | Kannada Movie JunctionChandrana Ooralli - Bhagavan - HD Video Song - Darshan - Saikumar - Bhavana - Daisy BopannaChandrana Ooralli - Bhagavan - HD Video Song - Darshan - Saikumar - Bhavana - Daisy BopannaMuguthi Muttu Chenda - HD Video Song | Rama Krishna | Ravichandran | Kaveri | HariharanMuguthi Muttu Chenda - HD Video Song | Rama Krishna | Ravichandran | Kaveri | Hariharanಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Mainaಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O MainaSuryana Gelethanake - HD Video Song | Kanasugara | Ravichandran, Prema | SPB, K.S.Chithra | K KalyanSuryana Gelethanake - HD Video Song | Kanasugara | Ravichandran, Prema | SPB, K.S.Chithra | K KalyanRoberrt | Kannu Hodiyaka | 4K Video| Darshan | Shreya Ghoshal|Asha Bhat |Tarun |Arjun Janya|UmapathyRoberrt | Kannu Hodiyaka | 4K Video| Darshan | Shreya Ghoshal|Asha Bhat |Tarun |Arjun Janya|UmapathyKuhu Kuhu Kogile - HD Video Song | Srimurali | Hariharan | K.S.Chithra | S A RajkumarKuhu Kuhu Kogile - HD Video Song | Srimurali | Hariharan | K.S.Chithra | S A RajkumarEllo Adu Ello - HD Video Song | Kanasugara | Ravichandran, Prema | K.S.Chithra | K KalyanEllo Adu Ello - HD Video Song | Kanasugara | Ravichandran, Prema | K.S.Chithra | K Kalyanಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenuಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | HennendarenuSimhadriya Simha Kannada Movie Songs: Barthanavva Bhupa HD Video Song | Dr.Vishnuvardhan, MeenaSimhadriya Simha Kannada Movie Songs: Barthanavva Bhupa HD Video Song | Dr.Vishnuvardhan, Meenaಸಂಗಾತಿ ನಿನ್ನ ಸಂಪ್ರೀತಿಯಲ್ಲಿ Sangathi Ninna Sampreethiyalli - HD ವಿಡಿಯೋ ಸಾಂಗ್ - ಕೆ.ಏಸ್.ಚಿತ್ರ - ಪೂನಂಸಂಗಾತಿ ನಿನ್ನ ಸಂಪ್ರೀತಿಯಲ್ಲಿ Sangathi Ninna Sampreethiyalli - HD ವಿಡಿಯೋ ಸಾಂಗ್ - ಕೆ.ಏಸ್.ಚಿತ್ರ - ಪೂನಂNooraru Kaala Sukavagi Baalu - HD Video Song - Sudeep | A Harsha | Rajesh Krishnan | ManoNooraru Kaala Sukavagi Baalu - HD Video Song - Sudeep | A Harsha | Rajesh Krishnan | Mano
Яндекс.Метрика