Загрузка страницы

ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ

Song: Gaganadali Maleyadina - HD Video
Kannada Movie: Sri Ramachandra
Actor: Ravichandran, Mohini
Music: Hamsalekha
Singer: Manu, K.S.Chithra
Lyrics: Hamsalekha
Year :1992

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sriramachandra – ಶ್ರೀರಾಮಚಂದ್ರ 1992*SGV

Gaganadali Maleyadina Song Lyrics In Kannada:

ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ
(ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)

ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
(ಗಗನಘನ ಗುಡುಗೊದಿನ ಮಳೆಮಳೆ ಜನನಾ..
ಆ ಜನನದಿನಾ ಧರಣಿದನಾ ಹಸುರಿನ ಜನನಾ)
ಮಲೆನಾಡಿನಾ ಮಳೆಹಾಡಿನಾ
ಪಿಸುಮಾತಿನಾ ಹೊಸತನಾ.. ಸವಿದೆನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ (ಮಲೆನಾಡಿನ) ಮಳೆಹಾಡಿನಾ (ಮಳೆಹಾಡಿನ)
ಪಿಸುಮಾತಿನಾ (ಪಿಸುಮಾತಿನ) ಹೊಸತನಾ.. (ಹೊಸತನ) ಸವಿದೆನಾ.. (ಸವಿದೆನಾ..)

ಘಮ ಘಮ ಸುಮ ಘಮ ಘಮ ಸುಮಗಾನದಲ್ಲಿ
ಮಿಣಿಮಿಣಿ ಇಮನಾಮನೀ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದಾ ಸುಮವಾಗೀ
ಸುಮದಾ ಮೇಲೆ ಹನಿಮಣೀ...
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ...
ನವಸಂತಾನಗಾಯನಾ..
(ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ... ಹೊಯ್
ವನಸಂತಾನಗಾಯನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ) ಮಲೆನಾಡಿನ (ಮಳೆಹಾಡಿನಾ) ಮಳೆಹಾಡಿನ
(ಪಿಸುಮಾತಿನಾ) ಪಿಸುಮಾತಿನ (ಹೊಸತನಾ..) ಹೊಸತನ (ಸವಿದೆನಾ..) ಸವಿದೆನಾ..
ಎಲೆ ಎಲೆ ಚಿಗುರುವ ಕಲೆ ಬರಮಾಳಿಗೇಲೀ
ನಲಿಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವಾ ಎಲೇ..
ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..
ಎಳೆಹೂ ಹನಿಯೆ ಜೀವನಾ..
(ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..ಹೊ
ಎಳೆಹೂ ಹನಿಯೆ ಜೀವನಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
(ಆ ತನನದಿನಾ ಧರಣಿಯಲೀ ಹಸುರಿನ ಜನನಾ)
ಮಲೆನಾಡಿನಾ (ಮಳೆಹಾಡಿನಾ..)
ಪಿಸುಮಾತಿನಾ (ಹೊಸತನಾ..) ಓ.. ಸವಿದೆನಾ.. (ಸವಿದೆನಾ.. ಹಹಹಹಹಹಾ..)

Видео ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ канала Sandalwood Songs
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 июля 2021 г. 15:30:06
00:04:49
Другие видео канала
ಸುಂದರಿ ಸುಂದರಿ ಸುರ ಸುಂದರಿ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ  - ಎಸ್.ಪಿ.ಬಾಲಸುಬ್ರಹ್ಮಣ್ಯಂ - ಹಂಸಲೇಖಸುಂದರಿ ಸುಂದರಿ ಸುರ ಸುಂದರಿ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ - ಹಂಸಲೇಖGadibidi Ganda–Kannada Movie Song | Neenu Neene Illi Naanu Video Song | TVNXTGadibidi Ganda–Kannada Movie Song | Neenu Neene Illi Naanu Video Song | TVNXTಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಚಾರುಲತಾ  - ಎಲ್.ಏನ್.ಶಾಸ್ತ್ರಿಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ಚಾರುಲತಾ - ಎಲ್.ಏನ್.ಶಾಸ್ತ್ರಿBhadavara Bandhu-nin kangalluBhadavara Bandhu-nin kangalluAbbanee Tiyyani Video Song || Jagadeka Veerudu Atiloka Sundari Movie || Chiranjeevi, SrideviAbbanee Tiyyani Video Song || Jagadeka Veerudu Atiloka Sundari Movie || Chiranjeevi, Srideviಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharaveಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave IncharaveHrudaya Haadithu-Kannada Movie Songs | Giri Navilu Ello Video Song | Ambarish | TVNXTHrudaya Haadithu-Kannada Movie Songs | Giri Navilu Ello Video Song | Ambarish | TVNXTSriramachandra I Kannada Film Audio Jukebox I Ravichandran, Mohini I Akash AudioSriramachandra I Kannada Film Audio Jukebox I Ravichandran, Mohini I Akash Audioಈ ಬಂಧನ ಜನುಮ ಜನುಮದ ಅನುಬಂಧನ Ee Bandhana - 4K ವಿಡಿಯೋ ಸಾಂಗ್ | ಜೈ ಜಗದೀಶ್ - ಸುಹಾಸಿನಿ -ಈ ಬಂಧನ ಜನುಮ ಜನುಮದ ಅನುಬಂಧನ Ee Bandhana - 4K ವಿಡಿಯೋ ಸಾಂಗ್ | ಜೈ ಜಗದೀಶ್ - ಸುಹಾಸಿನಿ -Shree Gandhada Gombe | Yajamana | Vishnuvardhan | Prema | Kannada Video Song | Best Kannada LoveSongShree Gandhada Gombe | Yajamana | Vishnuvardhan | Prema | Kannada Video Song | Best Kannada LoveSongಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenuಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenuಪ್ರೀತಿ ನೀ ಇಲ್ಲದೆ ನಾ ಹೇಗಿರಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಂಭಾ - ಸೋನು ನಿಗಮ್, ಚಿತ್ರ - ಹಂಸಲೇಖಪ್ರೀತಿ ನೀ ಇಲ್ಲದೆ ನಾ ಹೇಗಿರಲಿ - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಂಭಾ - ಸೋನು ನಿಗಮ್, ಚಿತ್ರ - ಹಂಸಲೇಖAparanji Chinnavo| Mane Devru  | Ravichandran|Sudharani |Kannada Video SongAparanji Chinnavo| Mane Devru | Ravichandran|Sudharani |Kannada Video Songಶಿಲೆಗಳು ಸಂಗೀತವಾ ಹಾಡಿವೆ Shilegalu Sangeethava Haadive - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್- ರಥಸಪ್ತಮಿಶಿಲೆಗಳು ಸಂಗೀತವಾ ಹಾಡಿವೆ Shilegalu Sangeethava Haadive - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್- ರಥಸಪ್ತಮಿSri Ramachandra - Sundari Sundari [Best Quality]Sri Ramachandra - Sundari Sundari [Best Quality]ನನ್ನ ಪ್ರೀತಿಯ ದೇವತೆಯು ಬಳಿ ಬಂದಳು - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಾಶಿ - ರಾಜೇಶ್ ಕೃಷ್ಣನ್, ಚಿತ್ರಾನನ್ನ ಪ್ರೀತಿಯ ದೇವತೆಯು ಬಳಿ ಬಂದಳು - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್, ರಾಶಿ - ರಾಜೇಶ್ ಕೃಷ್ಣನ್, ಚಿತ್ರಾBandalo Bandalo Video Song With Lyrics |Baa Nalle Madhuchandrake |K Shivaram |Kannada Hit SongsBandalo Bandalo Video Song With Lyrics |Baa Nalle Madhuchandrake |K Shivaram |Kannada Hit Songsಯುಗ ಯುಗಗಳೇ ಸಾಗಲಿ Yuga Yugagale Sagali - HD ವಿಡಿಯೋ ಸಾಂಗ್  - ಡಾ. ವಿಷ್ಣುವರ್ಧನ್, ಖುಷ್ಬೂ -  ಎಸ್.ಪಿ.ಬಿಯುಗ ಯುಗಗಳೇ ಸಾಗಲಿ Yuga Yugagale Sagali - HD ವಿಡಿಯೋ ಸಾಂಗ್ - ಡಾ. ವಿಷ್ಣುವರ್ಧನ್, ಖುಷ್ಬೂ - ಎಸ್.ಪಿ.ಬಿಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ- HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ- HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್
Яндекс.Метрика