Загрузка страницы

ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu

Song: Hennendarenu Soundaryavenu - HD Video
Kannada Movie: Saavira Sullu
Actor: Ravichandran, Radha
Music: Shankar-Ganesh
Singer: SPB, S Janaki
Lyrics: Chi Udayashankar
Year :1985

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Savira Sullu – ಸಾವಿರ ಸುಳ್ಳು 1985*SGV

Hennendarenu Soundaryavenu Song Lyrics In Kannada:

ಗಂಡು : ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ

ಗಂಡು : ವಯ್ಯಾರಿ ನಿನ್ನ ಕಣ್ಣ ನೋಟಕೆ ಬಂಗಾರಿ ನಿನ್ನ ಮೈಯ ಮಾಟಕೆ
ನನ್ನಾಣೆ ನಲ್ಲೆ ನಾ ಸೋತೆ ನಲ್ಲೆ ನಿನ್ನಿಂದ ನಾನು ಹುಚ್ಚಾದೆ ನಲ್ಲೆ
ನಡೆದು ಬರಲು, (ಲಲ್ಲಲ್ಲಲ್ಲಲ ) ಬಳುಕಿ ನಡುವು (ಲಲ್ಲಲ್ಲಲ್ಲಲ )
ಎದೆಯ ಕುಣಿಸಿ, (ಆಆಅಅ ) ತರಲು ಚೆಲುವು (ಆಆಅಅ )
ಓ ಚೆಲುವೆ ಒಲವ ಬಯಸಿ ಬಯಸಿ ಬಯಕೆ ಅರಳಲು
ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ

ಹೆಣ್ಣು : ಆಆಆಆಅ.... ಆಆಆ... ಲಾಲಲಲಾ ..ಲಲಲಾ .. ಆಹಾಹಾಹಾ ಓಹೋಹೋ
ಲಾಲಲಲಾ ..ಲಲಲಾ
ಗಂಡು : ಬಾನಿಂದ ಜಾರಿ ಬಂದ ರಂಭೆಯೊ ನಿನ್ನಾಸೆ ಕಂಡು ಇಲ್ಲಿ ನಿಂತೆಯೊ
ಇದೇನು ಮೌನ ಇದೇನು ದ್ಯಾನ ಮುತ್ತಂತೆ ಒಂದು ಮಾತಾಡು ಚಿನ್ನ
ಹೆಣ್ಣು : ಕಣ್ಣೆ ಎಲ್ಲ,(ಆಆಆ) ನುಡಿಯುತಿರಲು (ಆಆಆ) ಬೇರೆ ಚಪಲ,(ಓಓಓ ) ಏಕೆ ಹೇಳು (ಹೂಂಹೂಂಹೂಂ)
ಗಂಡು : ಓ... ತರುಣಿ ನುಡಿಯೋ ಕೊಳಲ ಧನಿಯೋ ಗೆಳತಿ ಅರಿಯೆನು
ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು( ಅಹ್ಹಹ್ಹಾ )
ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಹೆಣ್ಣು : ಆಆಆಆಅ.... ಆಆಆ... (ಓಹೋಹೋಹೋಹೊಹೋ ಓಹೋ ಒಹೋ ) ಆಆಆಆಆ ಆಆಆಆಆ
(ಓಹೋಹೋಹೋಹೊಹೋ ಓಹೋ ಒಹೋ )

Видео ಹೆಣ್ಣೆಂದರೇನು ಸೌಂದರ್ಯವೇನು - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ - ಎಸ್.ಪಿ.ಬಿ, ಎಸ್. ಜಾನಕಿ | Hennendarenu канала Sandalwood Songs
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 июля 2021 г. 16:30:17
00:04:37
Другие видео канала
Belli Modagalu-Kannada Movie Songs | Hrudayave Ninna Hesarige Video Song | Malashri | TVNXTBelli Modagalu-Kannada Movie Songs | Hrudayave Ninna Hesarige Video Song | Malashri | TVNXTಶಿಲೆಗಳು ಸಂಗೀತವಾ ಹಾಡಿವೆ Shilegalu Sangeethava Haadive - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್- ರಥಸಪ್ತಮಿಶಿಲೆಗಳು ಸಂಗೀತವಾ ಹಾಡಿವೆ Shilegalu Sangeethava Haadive - HD ವಿಡಿಯೋ ಸಾಂಗ್ - ಶಿವರಾಜ್ ಕುಮಾರ್- ರಥಸಪ್ತಮಿಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadareಆಕಾಶ ನೀನಾದರೆ ಆ ತಾರೆ ನಾನಾಗುವೆ - HD ವಿಡಿಯೋ ಸಾಂಗ್ - ರವಿಚಂದ್ರನ್, ರಾಧಾ | Aakasha Neenadareನೀ ಬಂದರೇ ಮೆಲ್ಲನೆ Nee Bandare Mellane - 2K ವಿಡಿಯೋ ಸಾಂಗ್ - ಅಂಬರೀಷ್, ಅಂಬಿಕಾ - ಎಸ್.ಪಿ.ಬಿ, ಜಾನಕಿನೀ ಬಂದರೇ ಮೆಲ್ಲನೆ Nee Bandare Mellane - 2K ವಿಡಿಯೋ ಸಾಂಗ್ - ಅಂಬರೀಷ್, ಅಂಬಿಕಾ - ಎಸ್.ಪಿ.ಬಿ, ಜಾನಕಿಒಲಿದ ಜೀವ ಜೊತೆಯಲಿರಲು ಬಾಳು ಸುಂದರ - ವಿಡಿಯೋ ಸಾಂಗ್ - ಅಂನತ್ ನಾಗ್, ಲಕ್ಷ್ಮಿ - ಎಸ್.ಪಿ.ಬಿ, ಎಸ್.ಜಾನಕಿಒಲಿದ ಜೀವ ಜೊತೆಯಲಿರಲು ಬಾಳು ಸುಂದರ - ವಿಡಿಯೋ ಸಾಂಗ್ - ಅಂನತ್ ನಾಗ್, ಲಕ್ಷ್ಮಿ - ಎಸ್.ಪಿ.ಬಿ, ಎಸ್.ಜಾನಕಿAparanji Chinnavo| Mane Devru  | Ravichandran|Sudharani |Kannada Video SongAparanji Chinnavo| Mane Devru | Ravichandran|Sudharani |Kannada Video SongGadibidi Ganda–Kannada Movie Song | Neenu Neene Illi Naanu Video Song | TVNXTGadibidi Ganda–Kannada Movie Song | Neenu Neene Illi Naanu Video Song | TVNXTಬೊಂಬೆ ಬೊಂಬೆ ನಿನ್ನ ಮುದ್ದಾಡಬೇಕು Bombe Bombe - HD ವಿಡಿಯೋ ಸಾಂಗ್ - ರವಿಚಂದ್ರನ್, ಮಧೂ - ಅಣ್ಣಯ್ಯಬೊಂಬೆ ಬೊಂಬೆ ನಿನ್ನ ಮುದ್ದಾಡಬೇಕು Bombe Bombe - HD ವಿಡಿಯೋ ಸಾಂಗ್ - ರವಿಚಂದ್ರನ್, ಮಧೂ - ಅಣ್ಣಯ್ಯYaare Neenu Cheluve ಯಾರೇ ನೀನು ಚೆಲುವೇ - HD Video Song | Naanu Nanna Hendthi | Ravichandran | UrvashiYaare Neenu Cheluve ಯಾರೇ ನೀನು ಚೆಲುವೇ - HD Video Song | Naanu Nanna Hendthi | Ravichandran | UrvashiYaare Neenu Roja Hoove - HD Video Song | Naanu Nanna Hendthi | Ravichandran | S.P. BalasubrahmanyamYaare Neenu Roja Hoove - HD Video Song | Naanu Nanna Hendthi | Ravichandran | S.P. BalasubrahmanyamBandeya Baalina Belakaagi Kannada Song | Avala Hejje Kannada Movie | Dr Vishnuvardhan | LakshmiBandeya Baalina Belakaagi Kannada Song | Avala Hejje Kannada Movie | Dr Vishnuvardhan | LakshmiRaagake Swaravagi - Hrudaya Pallavi (1987) - KannadaRaagake Swaravagi - Hrudaya Pallavi (1987) - Kannadaಮುಗಿಲ ಮಲ್ಲಿಗೆಯೋ Mugila Malligeyo - HD ವಿಡಿಯೋ ಸಾಂಗ್ - ಚರಣರಾಜ್, ಅಶೋಕ್, ಸುಮಲತಾಮುಗಿಲ ಮಲ್ಲಿಗೆಯೋ Mugila Malligeyo - HD ವಿಡಿಯೋ ಸಾಂಗ್ - ಚರಣರಾಜ್, ಅಶೋಕ್, ಸುಮಲತಾBandalo Bandalo Video Song With Lyrics |Baa Nalle Madhuchandrake |K Shivaram |Kannada Hit SongsBandalo Bandalo Video Song With Lyrics |Baa Nalle Madhuchandrake |K Shivaram |Kannada Hit Songsಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು- 4K ವಿಡಿಯೋ ಸಾಂಗ್ - ಶಂಕರ್ ನಾಗ್, ಮಾಧವಿ - ಗೆದ್ದ ಮಗ | Ondu Gandu Hennuಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು- 4K ವಿಡಿಯೋ ಸಾಂಗ್ - ಶಂಕರ್ ನಾಗ್, ಮಾಧವಿ - ಗೆದ್ದ ಮಗ | Ondu Gandu HennuEe Thala Thanthi Nandalla - ಈ ತಾಳ ತಂತಿ ನಂದಲ್ಲಾ Kannada Video Song | Narada Vijaya | Ananth Nag SongsEe Thala Thanthi Nandalla - ಈ ತಾಳ ತಂತಿ ನಂದಲ್ಲಾ Kannada Video Song | Narada Vijaya | Ananth Nag Songsಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Mainaಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Mainaಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharaveಇಂಚರವೇ ಇಂಚರವೇ - 4K ವಿಡಿಯೋ ಸಾಂಗ್ - ರಮ್ಯಾ ಕೃಷ್ಣ - ಕೆ.ಎಸ್.ಚಿತ್ರ | Incharave Incharaveಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ
Яндекс.Метрика