ಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnataka
ಕಾಂಗ್ರೆಸ್ ಪಕ್ಷಕ್ಕೆ ವೀರಶೈವ ಲಿಂಗಾಯತ ಸಮಾಜ ಸಾಕಷ್ಟು ಕೊಡುಗೆ ಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆ ಮಾಡುವ ಸಂದರ್ಭ ಬಂದ್ರೆ ವೀರಶೈವ ಲಿಂಗಾಯತ ಸಮಾಜದ ನಾಯಕನಿಗೆ ಸಿಎಂ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರಿನ ಜಗದ್ಗುರು ರಂಭಾಪುರಿ ಶ್ರೀಗಳು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಅರ್ಧದಲ್ಲೇ ಕೆಳಗಿಳಿಸಲಾಗಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಸಿಎಂ ಸ್ಥಾನ ಕೊಡದಿದ್ದರೂ ಡಿಸಿಎಂ ಸ್ಥಾನವಾದರೂ ಲಿಂಗಾಯತರಿಗೆ ನೀಡಬೇಕೆಂದು ರಂಭಾಪುರಿ ಶ್ರೀಗಳು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ಕೆಲವು ಸಮುದಾಯದ ಜನರ ತುಷ್ಟಿಕರಣ ಮಾಡಬಾರದು. ಎಲ್ಲಾ ಸಮುದಾಯ ಜನರಿಗೂ ಜೊತೆಗೆ ಕರೆದೊಯ್ಯಬೇಕು. ಆದ್ರೆ ಅದು ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
#kalaburagi #siddaramaiah #congress
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Видео ಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnataka канала Vijay Karnataka | ವಿಜಯ ಕರ್ನಾಟಕ

Показать
Комментарии отсутствуют
Информация о видео
30 июня 2024 г. 12:37:50
00:10:43
Другие видео канала
![Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..](https://i.ytimg.com/vi/RAeXLDeeP0k/default.jpg)
![ಕಲ್ಯಾಣ ಕರ್ನಾಟಕದ 'ಸಿದ್ದಗಂಗೆ' ಗವಿಮಠದಲ್ಲಿ ಹೊಸ ಪ್ರಸಾದ ನಿಲಯ, 5000 ವಿದ್ಯಾರ್ಥಿಗಳಿಗೆ ಆಶ್ರಯ | Vijay Karnataka](https://i.ytimg.com/vi/EXJYHfuk4U0/default.jpg)
![ನನಗೆ ಕೆಲಸ ಇರಲಿಲ್ಲ, ತುಂಬ ಕಷ್ಟ ಇತ್ತು ಮನೆ ಪರಿಸ್ಥಿತಿ: ನಟಿ Rekha Das | Vijay Karnataka](https://i.ytimg.com/vi/UxV0Iz19Qw0/default.jpg)
![ಮಂಗಳೂರು:ಕಟ್ಟಡ ನಿರ್ಮಾಣದ ವೇಳೆ ಕುಸಿದ ಮಣ್ಣ,ಕಾರ್ಮಿಕನ ರಕ್ಷಣೆಗೆ ಎನ್ಡಿಆರ್ಎಫ್ ಕಾರ್ಯಾಚರಣೆ | Vijay Karnataka](https://i.ytimg.com/vi/NEYOD3hp1WM/default.jpg)
![ರಸ್ತೆಯಲ್ಲಿ ಓಡಾಡೋರು ಹೇಳಿದ್ರೆ ಸಿಎಂ, DCM ಬದಲಾಗಲ್ಲ; ಸಚಿವ ಶಿವಾನಂದ ಪಾಟೀಲ್| Vijay Karnataka](https://i.ytimg.com/vi/bROPJB5cjcI/default.jpg)
![Bengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay Karnataka](https://i.ytimg.com/vi/fQE77BOewdU/default.jpg)
![Most Common Cancers in Women : ಅಂಡಾಶಯ ಕ್ಯಾನ್ಸರ್ ಇದ್ರೆ ಈ ಲಕ್ಷಣಗಳು ಕಾಣಿಸುತ್ತೆ! | Vijay Karnataka](https://i.ytimg.com/vi/PhkJ8RthP_4/default.jpg)
![ಹೊಟ್ಟೆ, ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? | Vijay Karnataka](https://i.ytimg.com/vi/RdesoTK_EjM/default.jpg)
![ಹತ್ರಾಸ್ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay Karnataka](https://i.ytimg.com/vi/HZH3wEGy6Fc/default.jpg)
![Vijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!](https://i.ytimg.com/vi/uoLmz6FfGWc/default.jpg)
![Vijay karnataka Live : ವಿರೋಧ ಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಸ್ವಪಪಕ್ಷದರಿಂದಲೇ ವಾಗ್ದಾಳಿ..!](https://i.ytimg.com/vi/wBH0nCQiTrk/default.jpg)
![Sensex 80,000 ದಾಟಿ ಸಾರ್ವಕಾಲಿಕ ದಾಖಲೆ, HDFC ಬ್ಯಾಂಕ್ ಮೇಲೆ ಎಲ್ಲರ ಕಣ್ಣು! | Vijay Karnataka](https://i.ytimg.com/vi/5pDtttPLz14/default.jpg)
![ದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay Karnataka](https://i.ytimg.com/vi/5sLny26U51Y/default.jpg)
![Belagavi Police Parade: ADGP Alok Kumar Receives Guard Oh Honor | Vijay Karnataka](https://i.ytimg.com/vi/-yjmXgMnjmw/default.jpg)
![ನಿಮ್ಮ ಮಗು ಈ ರೋಗಗಳಿಂದ ಬಳಲುತ್ತಿದ್ರೆ ಇದೊಂದು ಪರಿಹಾರ ಮಾಡಿ! |Vastu tips for child health |Vijay Karnataka](https://i.ytimg.com/vi/9yl2UfZsKKA/default.jpg)
![Daily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay Karnataka](https://i.ytimg.com/vi/Bk-cn4DY6lU/default.jpg)
![Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!](https://i.ytimg.com/vi/Pb6xBQFrugc/default.jpg)
![ನಾನು ಚುನಾವಣೆ ವೇಳೆ ಹಣ ಪಡೆದಿಲ್ಲ, ಅದೆಲ್ಲ ಊಹಾಪೋಹಾ ಅಷ್ಟೇ; ವೀಣಾ ಕಾಶಪ್ಪನವರ್| Vijay Karnataka](https://i.ytimg.com/vi/jenk2o55mTc/default.jpg)
![Farmer Success Story : ಕಮ್ಮಿ ಖರ್ಚಲ್ಲಿ ಜಂಬು ನೇರಳೆ ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿರೋ ಕೋಲಾರದ ರೈತ!](https://i.ytimg.com/vi/3VpDFni4GLI/default.jpg)
![22 ದಿನಗಳ ಕಂದಮ್ಮನ ಪುಟ್ಟ ಹೃದಯಕ್ಕೆ ಸಮಸ್ಯೆ, ಹೊಸಪೇಟೆಯಿಂದ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ | Vijay Karnataka](https://i.ytimg.com/vi/_jYuGhApHOg/default.jpg)
![ಹಾಸಿಗೆಯಿಂದ ಆರ್ಥಿಕತೆವರೆಗೆ.. ಅಧ್ಯಕ್ಷೀಯ ಸಂವಾದದಲ್ಲಿ ಎಷ್ಟೊಂದು ಮಾತು! | Vijay Karnataka](https://i.ytimg.com/vi/aMjDSdsX1Ac/default.jpg)