Загрузка страницы

Belagavi Police Parade: ADGP Alok Kumar Receives Guard Oh Honor | Vijay Karnataka

ಬೆಳಗಾವಿ: ಪೊಲೀಸ್ ಆಗುವ ಅಭ್ಯರ್ಥಿಗಳು ತಮ್ಮ ಗುರಿ ಸಾಧಿಸಲು ಪ್ರಮಾಣಿಕವಾದ ಮಾರ್ಗದಿಂದ ಪ್ರಯತ್ನ ಮಾಡಿ ತಮ್ಮ ಗುರಿಯನ್ನು ಸಾಧಿಸಬೇಕು. ಅಕ್ರಮ ಮಾರ್ಗದಿಂದ ಗುರಿ ತಲುಪುವ ಪ್ರಯತ್ನ ಒಳ್ಳೆಯದಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆಬೆಳಗಾವಿ ನಗರಕ್ಕೆ ಭೇಟಿನೀಡಿದ್ದ ಸಂಸರ್ಭದಲ್ಲಿ ನಗರದ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಪರೇಡ್‍ನ್ನು ವೀಕ್ಷಣೆ ಮಾಡಿ ಗೌರವ ವಂದನೆಯನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ನಾವು ಸಮಾಜದಲ್ಲಿ ಜನರ ಪ್ರಾಣ ರಕ್ಷಣೆಗೆ ಹಾಗೂ ಆಸ್ತಪಾಸ್ತಿ ರಕ್ಷಣೆ ಮಾಡಲು ಮುಂದಾಗಬೇಕು. ಪೊಲೀಸರು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು.

ಬೆಳಗಾವಿ ಹಾಗೂ ಇತರ ನಗರದಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಈ ಕುರಿತಂತೆ ಮುಂದಾಲೋಚನೆಯನ್ನು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆಗಳು ನಡೆದಾಗ ಅಂಥವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ. ಬಹಳ ಹಳೆಯ ಕಾಲದಿಂದ ಮಟಕಾ ದಂಧೆ ನಡೆಯುತ್ತಿದ್ದು ಇತ್ತೀಚೆಗೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಬೆಳಗಾವಿಯಲ್ಲಿ ನಾನೇ ಎಷ್ಟೋ ಬಾರಿಗ ರೇಡ್ ಮಾಡಿದ್ದೇವೆ.

ನಗರದಲ್ಲಿ ಮಟಕಾ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮಾದಕ ವಸ್ತು ಸಾಗಾಣಿಕೆರ ಕುರಿತಂತೆ ನಾವು ಇನ್ನೂ ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಗಸ್ತು ವ್ಯವಸ್ಥೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗಸ್ತು ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡಬೇಕಿದೆ. ಬೆಳಗಾವಿಯಲ್ಲಿ ಎಲ್ಲಾ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆಯೇ ಒಗ್ಗಟಗಟಾಗಿ ಮುಂದೆ ಕಾರ್ಯ ಮಾಡಿಕೊಂಡು ಹೋಗೋಣ ಎಂದರು.

ಇದೇ ವೇಳೆ ಪಿಎಸ್‍ಐ ನೇಮಕದಲ್ಲಿ ನಡೆದ ಅಕ್ರಮ ಕುರಿತಂತೆ ಮಾತನಾಡಿದ ಅವರು, ಪಿಎಸ್‍ಐ ಆಗಬೇಕೆಂದು ಕೆಲವರು ಅಕ್ರಮ ಮಾರ್ಗಗಳನ್ನು ಹಿಡಿದು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಇನ್ನು ಪೊಲೀಸ್ ಅಲ್ಲದೇ ಇನ್ನೂ ಹಲವು ನೇಮಕಾತಿಯಲ್ಲಿ ಅಕ್ರಮಗಳು ನಡೆದ ಬಗ್ಗೆ ತಿಳಿದುಬಂದಿದೆ. ನಾನು ಸಿಸಿಬಿಯಲ್ಲಿದ್ದಾಗ ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಪ್ರಯತ್ನ ಮಾಡಿದ್ದರು. ಆದರೆ ಆ ವೇಳೆ ನಾನು ಅವರನ್ನು ಹಿಡಿದುಕೊಂಡು ಹೋಗಿದ್ದೆ. ಈ ಪ್ರವೃತ್ತಿಯನ್ನು ಇಟ್ಟುಕೊಂಡು ಜನ ತಮ್ಮ ಗುರಿಸಾಧನೆಗೆ ಅಡ್ಡದಾರಿ ಹಿಡಿದು ಗುರಿ ಸಾಧಿಸಲು ಪ್ರಯತ್ನ ಮಾಡುತ್ತಾರೆ. ನನ್ನ ಪ್ರಕಾರ ಅದು ಸರಿಯಲ್ಲ. ನಮ್ಮ ಗುರಿ ಸಾಧನೆಗೆ ಪ್ರಾಮಾಣಿಕವಾದ ಮಾರ್ಗ ನಮ್ಮದಾಗಿರಬೇಕು. ಅಡ್ಡದಾರಿಯಿಂದ ಯಾವುದೇ ಗುರಿ ಸಾಧಿಸಲು ಹೋಗಬಾರದು ಎಂದು ತಿಳಿ ಹೇಳಿದರು.

#Belagavi #PoliceParade #Alokkumar

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Видео Belagavi Police Parade: ADGP Alok Kumar Receives Guard Oh Honor | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 июня 2022 г. 17:12:44
00:06:40
Другие видео канала
Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..Side Effects of Diapers on Babies | ಮಕ್ಕಳಿಗೆ ಡೈಪರ್ ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ..ಮುಕೇಶ್‌ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್‌ ತಾರೆಯರು | Vijay Karnatakaಮುಕೇಶ್‌ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್‌ ತಾರೆಯರು | Vijay KarnatakaTV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay KarnatakaTV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay KarnatakaVijay karnataka Live - ಹಿರಿಯ ಪೊಲೀಸ್‌ ಅಧಿಕಾರಿಗಳು ಪೊಲೀಸ್‌ ಠಾಣೆಗೆ ಭೇಟಿಗೆ ಸಿಎಂ ಸೂಚನೆ..!Vijay karnataka Live - ಹಿರಿಯ ಪೊಲೀಸ್‌ ಅಧಿಕಾರಿಗಳು ಪೊಲೀಸ್‌ ಠಾಣೆಗೆ ಭೇಟಿಗೆ ಸಿಎಂ ಸೂಚನೆ..!Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!Work Pressure ನಿಂದ ಉಸಿರು ನಿಲ್ಲಿಸಿದ Robot! ದಕ್ಷಿಣ ಕೊರಿಯಾದಲ್ಲಿ ಇದೆಂಥಾ ಘಟನೆ?| Vijay KarnatakaWork Pressure ನಿಂದ ಉಸಿರು ನಿಲ್ಲಿಸಿದ Robot! ದಕ್ಷಿಣ ಕೊರಿಯಾದಲ್ಲಿ ಇದೆಂಥಾ ಘಟನೆ?| Vijay Karnatakaಬ್ರಿಟನ್‌ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnatakaಬ್ರಿಟನ್‌ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnatakaಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಲಿಂಗಾಯತರನ್ನು CM ಮಾಡಿ : Congress ಹೈಕಮಾಂಡ್‌ಗೆ ರಂಭಾಪುರಿ ಶ್ರೀಗಳ ಒತ್ತಾಯ | Vijay Karnatakaಕುಂದಾಪುರ, ಬೈಂದೂರಿನಲ್ಲಿ ಜಲದಿಗ್ಬಂಧನ: ಮನೆಗಳಿಗೆ ನುಗ್ಗಿದ ನದಿ ನೀರು, ರಸ್ತೆಗಿಳಿದ ದೋಣಿಗಳು! | Vijay Karnatakaಕುಂದಾಪುರ, ಬೈಂದೂರಿನಲ್ಲಿ ಜಲದಿಗ್ಬಂಧನ: ಮನೆಗಳಿಗೆ ನುಗ್ಗಿದ ನದಿ ನೀರು, ರಸ್ತೆಗಿಳಿದ ದೋಣಿಗಳು! | Vijay Karnatakaಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay Karnatakaಹತ್ರಾಸ್‌ ಕಾಲ್ತುಳಿತಕ್ಕೆ ಲೋಕಸಭೆಯಲ್ಲಿ Modi ಸಂತಾಪ ; ಭಾಷಣದ ನಡುವೆ ದುರಂತದ ವಿಷಯ ಪ್ರಸ್ತಾಪ | Vijay KarnatakaVijay Karnataka Live |‌ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್‌ ಜೋಶಿ ವಾಗ್ದಾಳಿ | MUDA Scam | HubballiVijay Karnataka Live |‌ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್‌ ಜೋಶಿ ವಾಗ್ದಾಳಿ | MUDA Scam | HubballiVijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!Vijay Karnataka Live : ಡೆಂಗ್ಯೂ ಬಗ್ಗೆ ಇರಲಿ ಎಚ್ಚರ, ನಿಮ್ಮ ಮನೆಯಲ್ಲಿ ಸ್ವಚ್ಚತೆ ಹೀಗೆ ಮಾಡಿದ್ರೆ ಉತ್ತಮ..!ಲೋಕಸಭೆಯಲ್ಲಿ 1 ರಿಂದ 9 ಸ್ಥಾನಕ್ಕೆ ಏರಿದ್ದೇವೆ, ಅದೇ.. ಉತ್ತರ ಪ್ರದೇಶದಲ್ಲಿ BJP ಸ್ಥಿತಿ ಏನಾಯಿತು?: N.S. Boserajuಲೋಕಸಭೆಯಲ್ಲಿ 1 ರಿಂದ 9 ಸ್ಥಾನಕ್ಕೆ ಏರಿದ್ದೇವೆ, ಅದೇ.. ಉತ್ತರ ಪ್ರದೇಶದಲ್ಲಿ BJP ಸ್ಥಿತಿ ಏನಾಯಿತು?: N.S. BoserajuHair Care Tips :  ಸಾಫ್ಟ್​ & ಸಿಲ್ಕಿ ಕೂದಲಿಗೆ ಹೀಗೆ ಟ್ರೈ ಮಾಡಿ ನೋಡಿ | Vijay KarnatakaHair Care Tips : ಸಾಫ್ಟ್​ & ಸಿಲ್ಕಿ ಕೂದಲಿಗೆ ಹೀಗೆ ಟ್ರೈ ಮಾಡಿ ನೋಡಿ | Vijay Karnatakaನಮಗೆ ಕೆಟ್ಟ ಹೆಸರು ಬರಲಿ ಅಂತ, ಕೇಂದ್ರದವರು ಅಕ್ಕಿ ಇಟ್ಕೊಂಡೂ ಕೊಡಲಿಲ್ಲ ; ಸಿದ್ದರಾಮಯ್ಯ | Vijay Karnatakaನಮಗೆ ಕೆಟ್ಟ ಹೆಸರು ಬರಲಿ ಅಂತ, ಕೇಂದ್ರದವರು ಅಕ್ಕಿ ಇಟ್ಕೊಂಡೂ ಕೊಡಲಿಲ್ಲ ; ಸಿದ್ದರಾಮಯ್ಯ | Vijay KarnatakaHaveri Court Recruitment 2024 | ಪೀವನ್‌ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?Haveri Court Recruitment 2024 | ಪೀವನ್‌ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Vijay Karnataka Live |‌ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನVijay Karnataka Live |‌ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮೇಳನಮುಂಬೈನಲ್ಲಿ ಟಿ20 ವಿಶ್ವಕಪ್‌ ಮೆರವಣಿಗೆ, ಅಲೆಗಳನ್ನೂ ಮೀರಿದ ಅಭಿಮಾನಿಗಳ ಅಬ್ಬರ! | Vijay Karnatakaಮುಂಬೈನಲ್ಲಿ ಟಿ20 ವಿಶ್ವಕಪ್‌ ಮೆರವಣಿಗೆ, ಅಲೆಗಳನ್ನೂ ಮೀರಿದ ಅಭಿಮಾನಿಗಳ ಅಬ್ಬರ! | Vijay KarnatakaBreastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay KarnatakaBreastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay Karnatakaರಕ್ತದಾನ ಮಾಡಿ.. ಆದರೆ ಇದು ಗೊತ್ತಿರಲಿ! | Benefits of Donating Blood |  Vijay Karnatakaರಕ್ತದಾನ ಮಾಡಿ.. ಆದರೆ ಇದು ಗೊತ್ತಿರಲಿ! | Benefits of Donating Blood | Vijay Karnataka
Яндекс.Метрика