Загрузка страницы

Sampoorna Shree Devi Mahatme Part 2 | Yakshagana | Pankaj Musics Savanoor

📢ಯಕ್ಷಗಾನ ಪ್ರಿಯರೇ🔊
'ಪಂಕಜ್ ಮ್ಯೂಸಿಕ್ಸ್ ಸವಣೂರು' ಅರ್ಪಿಸುವ ಯಕ್ಷಗಾನದ ಪ್ರಸಿದ್ಧ ಭಾಗವತರುಗಳಾದ 'ಶ್ರೀ ಬಲಿಪ ನಾರಾಯಣ ಭಾಗವತರು,ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು,ಶ್ರೀ ಶಿವಶಂಕರ ಬಲಿಪ,ಶ್ರೀ ಪುರುಷೋತ್ತಮ ನಿಡುವಜೆ ಹಾಗೂ ಶ್ರೀ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು' ಇವರ ಭಾಗವತಿಕೆಯಲ್ಲಿ ಮತ್ತು ವಿಶೇಷವಾಗಿ 'ಮಹಿಳಾ ಯಕ್ಷ ತಾರಾಮಣಿ' ಯರಿಂದ ನಿರಂತರ ಏಳು ಗಂಟೆಗಳಿಗೂ ಮಿಕ್ಕಿ ಮೂಡಿಬಂದ ಅಪೂರ್ವ ಪೌರಾಣಿಕ ಕನ್ನಡ ಯಕ್ಷಗಾನ "ಸಂಪೂರ್ಣ ಶ್ರೀ ದೇವಿ ಮಹಾತ್ಮೆ" ಯ 'ಭಾಗ-2' ಇದೀಗ ನಿಮ್ಮ ಮುಂದೆ🤩💥
#Watch▶️ #Like👍🏻 #Share↗️ #Subscribe❤️
"ಸಂಪೂರ್ಣ ಶ್ರೀ ದೇವಿ ಮಹಾತ್ಮೆ" ಯ 'ಭಾಗ-1'👇🏻

https://youtu.be/T-gc-BVV_Mc
ಈ ಹಿಂದೆ ಬಿಡುಗಡೆಗೊಂಡ 'ಪಂಕಜ್ ಮ್ಯೂಸಿಕ್ಸ್ ಸವಣೂರು' ಅರ್ಪಿಸುವ ಯಕ್ಷಗಾನದ ಪ್ರಸಿದ್ಧ ಭಾಗವತರುಗಳಾದ ಬಲಿಪ ನಾರಾಯಣ ಭಾಗವತರು,ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಪ್ರಸಾದ ಬಲಿಪ ಇವರ ಭಾಗವತಿಕೆಯಲ್ಲಿ ಮೂಡಿಬಂದ ಅಪೂರ್ವ ಪೌರಾಣಿಕ ಕನ್ನಡ ಯಕ್ಷಗಾನ ಪ್ರಸಂಗಗಳ ಸಂಗ್ರಹವಾದ 'ಯಕ್ಷ ಲಹರಿ' ಯ 'ಸಮರ ಸಂಕಲ್ಪ' ಮತ್ತು 'ಶಿಭಿ ಚಕ್ರವರ್ತಿ' ಪ್ರಸಂಗ ಗಳನ್ನು ಕೇಳಲು ಈ ಕೆಳಗಿನ ಲಿಂಕ್ ಗಳನ್ನು ಒತ್ತಿರಿ...👇🏻
'ಸಮರ ಸಂಕಲ್ಪ'👇🏻
https://youtu.be/1NiAVC8DcAE

'ಶಿಭಿ ಚಕ್ರವರ್ತಿ'👇🏻
https://youtu.be/s-qTSJ50q6o
ನಮ್ಮ ಎಲ್ಲಾ ಕಾರ್ಯಕ್ರಮ ಗಳನ್ನು ವೀಕ್ಷಿಸಲು ನಮ್ಮ ಚ್ಯಾನೆಲ್ ನ್ನು ತಪ್ಪದೇ ಈಗಲೇ SUBSCRIBE❤️ ಆಗಿ...

ನಮ್ಮ ಚ್ಯಾನೆಲ್ ನ ಲಿಂಕ್👇
https://www.youtube.com/channel/UCc3Rumd5_uvaf7AmFQyk3HQ
#Watch▶️ #Like👍🏻 #Share↗️ #Subscribe❤️
ALL RIGHTS RESERVED©
Section 401 of the Copyright Act specifies the form and location of the copyright notice. The form used for "visually perceptible" copies—that is, copies that can be seen or read, either directly (such as books) or with the aid of a machine (such as films)—differs from the form used for phone records of sound recordings (such as compact discs or cassettes).

Видео Sampoorna Shree Devi Mahatme Part 2 | Yakshagana | Pankaj Musics Savanoor канала Pankaj Musics Savanoor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 августа 2021 г. 9:00:30
03:32:49
Яндекс.Метрика