Загрузка страницы

Shibhi Chakravarthy | Yaksha Lahari | Pankaj Musics Savanoor

ಯಕ್ಷಗಾನ ಪ್ರಿಯರಿಗೆ ವಂದಿಸುತ್ತಾ,

ಇದು ಹಲವು ವರ್ಷಗಳಿಂದ ಯಕ್ಷಗಾನಪ್ರಿಯರನ್ನು ರಂಜಿಸುತ್ತಾ ಬರುತ್ತಿರುವ 'ಪಂಕಜ್ ಮ್ಯೂಸಿಕ್ಸ್' ಅರ್ಪಿಸುವ ಯಕ್ಷಗಾನದ ಪ್ರಸಿದ್ಧ ಭಾಗವತರುಗಳಾದ ಬಲಿಪ ನಾರಾಯಣ ಭಾಗವತರು,ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಪ್ರಸಾದ ಬಲಿಪ ಇವರ ಭಾಗವತಿಕೆಯಲ್ಲಿ ಮೂಡಿಬಂದ ಅಪೂರ್ವ ಪೌರಾಣಿಕ ಕನ್ನಡ ಯಕ್ಷಗಾನ ಪ್ರಸಂಗಗಳ ಸಂಗ್ರಹವಾದ 'ಯಕ್ಷ ಲಹರಿ' ಯ 'ಶಿಬಿ ಚಕ್ರವರ್ತಿ' ನಿಮ್ಮ ಮುಂದೆ...
ಭಾಗವತರು: ಬಲಿಪ ನಾರಾಯಣ ಭಾಗವತರು
ಪುತ್ತಿಗೆ ರಘುರಾಮ ಹೊಳ್ಳ
ಪ್ರಸಾದ್ ಬಲಿಪ

ಮದ್ದಳೆ: ಕಡಬ ನಾರಾಯಣ ಆಚಾರ್ಯ
ನೇರೋಳು ಗಣಪತಿ ನಾಯಕ್

ಚೆಂಡೆ: ನಾರಾಯಣ ಭಟ್ ಪೆರುವಾಯಿ
ದಿ.ಅಡೂರು ಗಣೇಶ ರಾವ್

ಕಲಾವಿದರು:
ಕುಂಬಳೆ ಸುಂದರ ರಾವ್
ಡಾ.ಎಂ. ಪ್ರಭಾಕರ ಜೋಷಿ
ಕೆ. ಗೋವಿಂದ ಭಟ್ಟ
ಸುಣ್ಣಂಬಳ ವಿಶ್ವೇಶ್ವರ ಭಟ್
ತಾರಾನಾಥ ಬಲ್ಯಾಯ
ಸುಬ್ರಾಯ ಹೊಳ್ಳ ಕಾಸರಗೋಡು
ಉಬರಡ್ಕ ಉಮೇಶ ಶೆಟ್ಟಿ
ವಸಂತ ಗೌಡ ಕಾಯರ್ತಡ್ಕ
ಹರಿನಾರಾಯಣ ಎಡನೀರು
ಗಂಗಾಧರ ಪುತ್ತೂರು
ಈಶ್ವರ ಪ್ರಸಾದ್ ಧರ್ಮಸ್ಥಳ
ಮಹೇಶ್ ಮಣಿಯಾಣಿ
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
ಜಬ್ಬಾರ ಸಮೋ
ಕೆ. ವಿ. ಗಣಪಯ್ಯ
ಈ ಹಿಂದೆ ಬಿಡುಗಡೆಗೊಂಡ 'ಪಂಕಜ್ ಮ್ಯೂಸಿಕ್ಸ್' ಅರ್ಪಿಸುವ ಹೆಮ್ಮೆಯ ಯಕ್ಷಗಾನ ಕಲಾವಿದರನ್ನೊಳಗೊಂಡ 'ಮಹಾಮಂತ್ರಿ ದುಷ್ಟಬುದ್ಧಿ' ಯಕ್ಷಗಾನ ಪ್ರಸಂಗ ದ 'ಭಾಗ 1 ಮತ್ತು 2' ನ್ನು ವೀಕ್ಷಿಸಲು ಈ ಲಿಂಕ್ ಗಳನ್ನು ಒತ್ತಿರಿ...👇🏻

https://youtu.be/C0t-0oGRxLU
https://youtu.be/lgBupoVCOF4

#Watch▶️ #Like👍🏻 #Share↗️ #Subscribe❤️
ನಮ್ಮ ಎಲ್ಲಾ ಕಾರ್ಯಕ್ರಮ ಗಳನ್ನು ವೀಕ್ಷಿಸಲು ನಮ್ಮ ಚ್ಯಾನೆಲ್ ನ್ನು ತಪ್ಪದೇ SUBSCRIBE ಆಗಿ...

ನಮ್ಮ ಚ್ಯಾನೆಲ್ ನ ಲಿಂಕ್👇

https://www.youtube.com/channel/UCc3Rumd5_uvaf7AmFQyk3HQ
#Watch▶️ #Like👍🏻 #Share↗️ #Subscribe❤️
ALL RIGHTS RESERVED©
Section 401 of the Copyright Act specifies the form and location of the copyright notice. The form used for "visually perceptible" copies—that is, copies that can be seen or read, either directly (such as books) or with the aid of a machine (such as films)—differs from the form used for phonorecords of sound recordings (such as compact discs or cassettes).

Видео Shibhi Chakravarthy | Yaksha Lahari | Pankaj Musics Savanoor канала Pankaj Musics Savanoor
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 марта 2021 г. 16:36:33
01:00:34
Яндекс.Метрика