ಪಾವಂಜೆ ಮೇಳ| ಟೀಮ್ ಚತುರ್ಮುಖ ಸಂಯೋಜನೆಯಲ್ಲಿ ಮೋಕ್ಷಸಂಗ್ರಾಮ ಅದ್ಧೂರಿ ಯಕ್ಷಗಾನ( ಮರು ಪ್ರಸಾರ)
#ಉಳ್ಳೂರು74
ಯಕ್ಷಹಬ್ಬ-2022
ಬಂಧುಗಳೇ,
ನಮ್ಮ ಟೀಮ್ ಚತುರ್ಮುಖ ಸಂಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಸಾರಥ್ಯದಲ್ಲಿ ಪಾವಂಜೆ ಮೇಳದವರಿಂದ ನಡೆದ ಯಕ್ಷಹಬ್ಬ-2022 ನಿಮ್ಮೆಲ್ಲರ ಹಾರೈಕೆ,ಪ್ರೋತ್ಸಾಹ, ಸಹಕಾರದಿಂದ ಅದ್ಭುತ ಯಶಸ್ಸು ಕಂಡಿದೆ.
ಪ್ರಸಂಗ: ಮೋಕ್ಷ ಸಂಗ್ರಾಮ. (ಗಜೇಂದ್ರ, ಶ್ರೀಕೃಷ್ಣ ಪಾರಿಜಾತ, ನರಕಾಸುರ)
ಒಂದು ಗ್ರಾಮೀಣ ಭಾಗವಾದ ನಮ್ಮ 74ನೇ ಉಳ್ಳೂರಿನಲ್ಲಿ ಒಂದು ಅದ್ಧೂರಿ *ಯಕ್ಷಹಬ್ಬ* ಮಾಡಬೇಕೆಂಬ ನಮ್ಮ ಟೀಮ್ ಚತುರ್ಮುಖದ ಕನಸು ಡಿಸೆಂಬರ್ 6ರಂದು ಸಾಕಾರಗೊಂಡಿತು.
ಒಂದು ತಿಂಗಳಿನಿಂದ ಯಕ್ಷಹಬ್ಬಕ್ಕಾಗಿ ಅಲೆದಾಟ, ಒಂದಷ್ಟು ಸಂಪರ್ಕ, ಕಠಿಣ ಪರಿಶ್ರಮ, ಸಾಂಘಿಕ ಪ್ರಯತ್ನ ಕಲಾಭಿಮಾನಿಗಳಾದ ನಿಮ್ಮ ಸಹಕಾರ ಇದೆಲ್ಲವು ಸೇರಿ ನಮ್ಮ-ನಿಮ್ಮ *ಯಕ್ಷಹಬ್ಬ-2022* ಅದ್ಭುತ ಯಶಸ್ಸು ಕಾಣಲು ಸಾಧ್ಯವಾಯಿತು.
ಪ್ರತಿ ದಿನ ನಿಮ್ಮ ವಾಟ್ಸ್ಯಾಪ್, ಫೇಸ್ಬುಕ್ ಗೆ ನಮ್ಮ ಪೋಸ್ಟರ್ ಗಳು, ವೀಡಿಯೋಗಳು ಬಂದಾಗ ಅದನ್ನು ಸಹಿಸಿಕೊಂಡಿದ್ದೀರಿ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ ನಿಮ್ಮೆಲ್ಲರ ಸಾರ್ಥಕತೆಯ ಪ್ರೋತ್ಸಾಹ ದೊರೆತದ್ದು ನಮಗೆ ಒಂದೊಂದೆ ಹೆಜ್ಜೆ ಮುಂದಿಡಲು ಸಹಕಾರಿಯಾಯಿತು.
ಒಂದೆರಡು ತಿಂಗಳುಗಳ ಹಿಂದೆಯೇ ನಮ್ಮ ಯಕ್ಷಹಬ್ಬಕ್ಕೆ ಒಂದಷ್ಟು ಕಲ್ಪನೆ ಮಾಡಿ ಹೊರಟ ನಮ್ಮ *ಟೀಮ್ ಚತುರ್ಮುಖ* ತಂಡಕ್ಕೆ ಪ್ರತಿಯೊಬ್ಬರೂ ಬೆನ್ನು ತಟ್ಟಿ ಪ್ರೋತ್ಸಹಿಸಿ "ನಿಮ್ಮ ಜೊತೆ ನಾವಿದ್ದೇವೆ" ಎಂಬ ಆ ಒಂದು ಆಶಾದಾಯಕ ನುಡಿಯೇ ನಮಗೆ ಯಕ್ಷಗಾನವನ್ನು ಹಬ್ಬದ ವಾತಾವರಣ ಮಾಡಲು ಸಹಕಾರಿಯಾಯಿತು.
ಪ್ರತ್ಯೇಕ್ಷ,ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ *ಟೀಮ್ ಚತುರ್ಮುಖ* ತಲೆಬಾಗಿದ್ದೇವೆ.
ಮತ್ತೆ ಮುಂದಿನ ದಿನಗಳಲ್ಲಿ ಮತ್ತೆ ನಿಮ್ಮ ಮುಂದೆ ಬರುತ್ತೇವೆ..... ಇನ್ನೊಂದು ಪರಿಕಲ್ಪನೆಯೊಂದಿಗೆ........
*ಟೀಮ್ ಚತುರ್ಮುಖ*
*ಉಳ್ಳೂರು.74.*
Видео ಪಾವಂಜೆ ಮೇಳ| ಟೀಮ್ ಚತುರ್ಮುಖ ಸಂಯೋಜನೆಯಲ್ಲಿ ಮೋಕ್ಷಸಂಗ್ರಾಮ ಅದ್ಧೂರಿ ಯಕ್ಷಗಾನ( ಮರು ಪ್ರಸಾರ) канала Ulloor Live

Показать
Комментарии отсутствуют
Информация о видео
Другие видео канала
ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.RCB & MI @highlight😂Kalinga navuda Yakshagana ( ಗಜಮುಖದವಗೆ ಗಣಪಗೆ)Yakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8Yakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketKalinga navuda ( pitha nandhi Shetty yenna)ಶ್ರೀ ಶಾರದೋತ್ಸವ ಸಮಿತಿ ಉಳ್ಳೂರು.74. ಪೂರ್ವ ಸಿದ್ಧತೆ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.#ಯಕ್ಷಹಬ್ಬ_2022Yakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದ#special #panipuriಕರಿಮಣಿ ಮಾಲೀಕ.......New update version. plz watch it.😂😂😂😂 #gkvideoಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.Yakshagana ಅಮೋಘ ಹಿಮ್ಮೇಳ ವೈಭವ.ಜನ್ಸಾಲೆ ರಾಘವೇಂದ್ರ ಆಚಾರ್ & ಯುವ ಪ್ರತಿಭೆ ಚಿಂತನ ಹೆಗಡೆ ಯವರ ಗಾನ ರಸಧಾರೆ.ಭಾಗ-2ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ GK video YouTube channel.ಮತದಾನದ ಜಾಗ್ರತಿ ಕುರಿತು ಪಟ್ಲ ಸತೀಶ ಶೆಟ್ಟಿಯವರ ಸುಶ್ರಾವ್ಯ ಹಾಡು.