Загрузка страницы

Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8

ಭೀಷ್ಮ ವಿಜಯ ಭಾಗ-8
#ಗಾನಗಂಧರ್ವ-_ಆವೃತ್ತಿ.

#ಭೀಷ್ಮ_ವಿಜಯ.

ದಿನಾಂಕ: 04-11-1988 ಸಂಜೆ 5.30 ಕ್ಕೆ ಬಹರೈನ್ ನಲ್ಲಿ ಬಹರೈನ್ " ಕನ್ನಡ ಸಂಘ" ದವರು ಏರ್ಪಡಿಸಿರುವ ಯಕ್ಷಗಾನ ಪ್ರದರ್ಶನದ ವೀಡಿಯೋ ಇದಾಗಿದೆ.

Hilton ಹೋಟೇಲಿನಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನ.

ಈ ವೀಡಿಯೊವನ್ನು ಸೀತಾರಾಮ್ ಶೆಟ್ಟಿ ( ಎಮ್.ಎಮ್.ಹೆಗ್ಡೆಯವರ ಅಳಿಯ) ಯವರು VCR ಕ್ಯಾಸೇಟ್ ನ್ನು ಸುದರ್ಶನ ಜೋಯಿಸರು ಸಂಪಾದಿಸುವಲ್ಲಿ ಯಶಸ್ವಿಯಾದರು. ಇದನ್ನು ದಿನೇಶ ಉಪ್ಪೂರ್ ಬಳಿ ಕೊಟ್ಟು VCR ಕ್ಯಾಸೆಟ್ ನ್ನು ಉಡುಪಿಯಲ್ಲಿ ಸಿ.ಡಿ.ಗೆ.ಪರಿವರ್ತನೆಗೊಳಿಸಿದರು. ಅದನ್ನು ಕಾಪಿಟ್ಟು ಉಪ್ಪೂರ್, ಜೋಯಿಸರು ಕಾಳಿಂಗ ನಾವುಡರ ಹಾಡನ್ನು ಯುಟ್ಯೂಬ್ ಮೂಲಕ ಸಂಗ್ರಹಿಸುತ್ತೀರುವ ನನಗೆ ಇತ್ತಿಚೆಗೆ ನೀಡಿದರು. ಅದನ್ನು ಉತ್ತಮ ಗುಣಮಟ್ಟವನ್ನು ಹೊಂದುವಂತೆ ಎಡಿಟ್ ಮಾಡಿ ಇಲ್ಲಿ ಅಪ್ಲೋಡ್ ಮಾಡಲಾಗಿದೆ.

ನಾವುಡರ ಅಮುಲ್ಯ ಸಂಗ್ರಹವನ್ನು ಒದಗಿಸಿರುವ ಉಪ್ಪೂರ್ ಮತ್ತು ಜೋಯಿಸರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಒಟ್ಟು ನಾಲ್ಕು ಗಂಟೆಗೂ ಹೆಚ್ಚು ಇರುವ ಈ ವೀಡಿಯೋವನ್ನು ಯಕ್ಷಭಿಮಾನಿಗಳಿಗೆ ನೋಡಲು ನೆರವಾಗಲೆಂದು ಮತ್ತು ಡಾಟ ಬಳಕೆಗೂ ಅನುಕೂಲವಾಗಲೆಂದು 12ಭಾಗಗಳಾಗಿ ವಿಂಗಡಿಸಲಾಗಿದೆ. ಇದು 8ನೇ ಭಾಗ.

ವೀಡೀಯೊವನ್ನು ನೋಡಿ ನಿಮ್ಮ ಅಭಿಪ್ರಾಯ ವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಮೆಚ್ಚುಗೆ ಯಾದರೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಲು ಮರೆಯದಿರಿ.

ಕಾಳಿಂಗ ನಾವುಡರ ಹೆಚ್ಚಿನ ವೀಡಿಯೋ ಗಳಿಗೆ ನಮ್ಮ ಯುಟ್ಯೂಬ್ ಚಾನಲನ್ನು ಸಬ್ ಸ್ಕ್ರೈಬ್ ಮಾಡಿ.

ಭಾಗವತರು: ಜಿ.ಅರ್.ಕಾಳಿಂಗ ನಾವುಡ.
ಮದ್ದಳೆ: ಕೃಷ್ಣಸ್ವಾಮಿ ಜೋಯಿಸರು.
ಚಂಡೆ: ಶಾಂತರಾಮ ಆಚಾರ್.
ಹಾರ್ಮೋನಿಯಂ: ಕುಂಬಳೆ ಸದಾಶಿವ ಶೆಟ್ಟಿ.

ಮುಮ್ಮೇಳ.

ಭೀಷ್ಮ: ಗುಂಡ್ಮಿ ಕರುಣಾಕರ.

ಅಂಬೆ: ಮಂಟಪ ಮತ್ತು ಕೊಳ್ಯೂರು.

ಪರಶುರಾಮ: ಎಮ್.ಎಲ್.ಸಾಮಗ.

ಉಳಿದ ಪಾತ್ರಗಳನ್ನು ವೀಡಿಯೊದಲ್ಲಿ ವೀಕ್ಷೀಸಿ.

ಇಂತಿ ನಿಮ್ಮವ.

✍ ಗಣೇಶ ಕಾಮತ್ ಉಳ್ಳೂರ್.

Видео Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8 канала Ulloor Live
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июля 2018 г. 19:08:21
00:21:15
Другие видео канала
ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.RCB & MI @highlight😂RCB & MI @highlight😂Kalinga navuda Yakshagana ( ಗಜಮುಖದವಗೆ ಗಣಪಗೆ)Kalinga navuda Yakshagana ( ಗಜಮುಖದವಗೆ ಗಣಪಗೆ)ಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭಕಮಲಶಿಲೆ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ತಟ್ಟುವಟ್ಟು ವಾಸುದೇವ ಜೋಯಿಸರ ಮಾತುಕಮಲಶಿಲೆ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ತಟ್ಟುವಟ್ಟು ವಾಸುದೇವ ಜೋಯಿಸರ ಮಾತುYakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11Yakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.Yakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದYakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketKalinga navuda ( pitha nandhi Shetty yenna)Kalinga navuda ( pitha nandhi Shetty yenna)ಶ್ರೀ ಶಾರದೋತ್ಸವ ಸಮಿತಿ ಉಳ್ಳೂರು.74. ಪೂರ್ವ ಸಿದ್ಧತೆ.ಶ್ರೀ ಶಾರದೋತ್ಸವ ಸಮಿತಿ ಉಳ್ಳೂರು.74. ಪೂರ್ವ ಸಿದ್ಧತೆ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ  ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.#ಯಕ್ಷಹಬ್ಬ_2022#ಯಕ್ಷಹಬ್ಬ_2022Yakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದYakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದ#special #panipuri#special #panipuriಕರಿಮಣಿ ಮಾಲೀಕ.......New update version. plz watch it.😂😂😂😂 #gkvideoಕರಿಮಣಿ ಮಾಲೀಕ.......New update version. plz watch it.😂😂😂😂 #gkvideoChakrayuha & karnarjuna  (03-02-2001) live video part 6/10.  govindappa karna.Chakrayuha & karnarjuna (03-02-2001) live video part 6/10. govindappa karna.Chakrayuha & karnarjuna  (03-02-2001) live video part 7/10.  govindappa karna.Chakrayuha & karnarjuna (03-02-2001) live video part 7/10. govindappa karna.ಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.ಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.
Яндекс.Метрика