Загрузка страницы

ನಿತ್ಯ ಅನ್ನದಾನ ಅದಮ್ಯಚೇತನ ಸಂಸ್ಥೆಯ ಒಂದು ಅಪ್ರತಿಮ ಸೇವಾಕಾರ್ಯ.

ಗವಿಪುರದ ಅದಮ್ಯ ಚೇತನ ಸಂಸ್ಥೆಯ ಎದುರು ಪ್ರತಿದಿನ ಸುಮಾರು ೧೨೫ ರಿಂದ ೧೫೦ ಜನ ಬಡವರಿಗೆ ನಿತ್ಯ ಅನ್ನದಾನ ನಡೆಯುತ್ತಿದೆ. ತಮ್ಮ ಮಕ್ಕಳ ಹುಟ್ಟಿದ ಹಬ್ಬದಲ್ಲಿ‌ ಅಥವ ಗತಿಸಿದವರ ನೆನಪಿಗಾಗಿ ಅಥವ ಇನ್ನಾವುದೇ ಸಂದರ್ಭದಲ್ಲಿ ಅನ್ನದಾನ ಮಾಡಲು ಬಯಸುವವರು ಸಂಸ್ಥೆಯನ್ನು ಸಂಪರ್ಕಿಸಬಹುದು. ಒಂದು ದಿನದ ಅನ್ನದಾನಕ್ಕೆ ೨೫೦೦ ರೂ. ವೆಚ್ಚ ತಗಲುತ್ತದೆ.

ಜಯನಗರ ಮತ್ತು ರಾಜರಾಜೇಶ್ವರಿ ನಗರಗಳಲ್ಲಿಯೂ ಇದು ನಡೆಯುತ್ತಿದೆ.

Видео ನಿತ್ಯ ಅನ್ನದಾನ ಅದಮ್ಯಚೇತನ ಸಂಸ್ಥೆಯ ಒಂದು ಅಪ್ರತಿಮ ಸೇವಾಕಾರ್ಯ. канала k. Janardhana Thunga
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 января 2021 г. 11:05:20
00:02:30
Яндекс.Метрика