Загрузка страницы

Hagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojju

ಹಾಗಲಕಾಯಿ ಗೊಜ್ಜು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು.

ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಸುಮಾರು ದಶಕಗಳಿಂದ ಅವರು ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ.

ರುಬ್ಬಿಕೊಳ್ಳಲು ಬೇಕಾದ ಪದಾರ್ಥಗಳು

ಉದ್ದಿನಬೇಳೆ 1/2 ಚಮಚ
ಎಳ್ಳು 1 ಚಮಚ
ಜೀರಿಗೆ ಅರ್ಧ ಚಮಚ
ಮೆಂತ್ಯ ಕಾಲು ಚಮಚ
ಒಣಕೊಬ್ಬರಿ ಒಂದು ಕಪ್
ಹುಣಸೇರಸ 1 ಕಪ್
ಒಣ ಮೆಣಸಿನಕಾಯಿ 8

ಎರಡು ಹಾಗಲಕಾಯಿಯ ಹೆಚ್ಚಿದ ಚೂರುಗಳು

ಒಗ್ಗರಣೆಗೆ

ಎಣ್ಣೆ 4 ಚಮಚ
ಸಾಸಿವೆ
ಒಣಮೆಣಸಿನಕಾಯಿ
ಅರಿಶಿನ
ಇಂಗು
ಕರಿಬೇವು
ಕೊತ್ತಂಬರಿ ಸೊಪ್ಪು ಸ್ವಲ್ಪ
Our mother-in-law, Mrs. Leelamma, has shown us how to make a yummy gourd. There may be many ways of making this.

But they have been adapting the approach shown in the video above for nearly decades. Do the same for yourself.

Ingredients for grinding

1/2 tablespoon Urad Dal
1 tablespoon of sesame
Half a tablespoon of cumin
A quarter tablespoon of fenugreek seeds
One cup of grated dry coconut
1 cup of tamarind extract/juice.
Dry chilli - 8
Two finely diced bittergourds

For Tadka:

4 tablespoons of oil
Mustard
Chilli
Turmeric
Hing (asofoetida)
Curry

A little bit of coriander
#BitterGourd #Hagalakayi

Видео Hagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojju канала Vimala G P
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
9 апреля 2020 г. 11:02:59
00:07:52
Другие видео канала
ಒಮ್ಮೆ ಇದನ್ನು ಸೇರಿಸಿ ಈ ರೀತಿ ಹಾಗಲಕಾಯಿ ಪಲ್ಯ ಮಾಡಿ ಬಾಯಿ ಚಪ್ಪರಿಸಿ ತಿಂತಾರೆ | Hagalakayi Palya in Kannadaಒಮ್ಮೆ ಇದನ್ನು ಸೇರಿಸಿ ಈ ರೀತಿ ಹಾಗಲಕಾಯಿ ಪಲ್ಯ ಮಾಡಿ ಬಾಯಿ ಚಪ್ಪರಿಸಿ ತಿಂತಾರೆ | Hagalakayi Palya in KannadaKarnataka popular snack Kodubale / ನೀವೂ ಕೋಡುಬಳೆ ಮಾಡಬೇಕೇ?Karnataka popular snack Kodubale / ನೀವೂ ಕೋಡುಬಳೆ ಮಾಡಬೇಕೇ?Hidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele  huliHidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele huliಅಮ್ಮನ ಕೈ ಮೆಂತ್ಯ ಗೊಜ್ಜು ಜೋಳದ ಮುದ್ದೆ/ Amma's traditional fenugreek gojju with jowar ballಅಮ್ಮನ ಕೈ ಮೆಂತ್ಯ ಗೊಜ್ಜು ಜೋಳದ ಮುದ್ದೆ/ Amma's traditional fenugreek gojju with jowar ballBitter Gourd Masala Curry ❤ Healthy Village Food by Grandma | Village LifeBitter Gourd Masala Curry ❤ Healthy Village Food by Grandma | Village LifeBili holige | ಬಿಳಿ ಹೋಳಿಗೆ | ಮೆದು ಹೋಳಿಗೆ ಜೊತೆಗೆ ಹೀರೆಕಾಯಿ ಗೊಜ್ಜುBili holige | ಬಿಳಿ ಹೋಳಿಗೆ | ಮೆದು ಹೋಳಿಗೆ ಜೊತೆಗೆ ಹೀರೆಕಾಯಿ ಗೊಜ್ಜುSambar recipe | ಬ್ರಾಹ್ಮಣರಶೈಲಿಯ ಸಾಂಬಾರು | South Indian traditional sambar | Brahmins style sambarSambar recipe | ಬ್ರಾಹ್ಮಣರಶೈಲಿಯ ಸಾಂಬಾರು | South Indian traditional sambar | Brahmins style sambarఅస్సలు చేదు లేకుండా కాకరకాయ మసాలా కూర కమ్మగా రుచిగా ఉండేట్టు చేసుకోండి Kakarakaya Masala Curryఅస్సలు చేదు లేకుండా కాకరకాయ మసాలా కూర కమ్మగా రుచిగా ఉండేట్టు చేసుకోండి Kakarakaya Masala Curryಮೃದುವಾದ ಅಕ್ಕಿ ರೊಟ್ಟಿ ಮಾಡುವ ತುಂಬಾ ಅಂದ್ರೆ ತುಂಬಾ ಸುಲಭ ವಿಧಾನ | Akki Rotti Recipe In Kannada | Rice Rottiಮೃದುವಾದ ಅಕ್ಕಿ ರೊಟ್ಟಿ ಮಾಡುವ ತುಂಬಾ ಅಂದ್ರೆ ತುಂಬಾ ಸುಲಭ ವಿಧಾನ | Akki Rotti Recipe In Kannada | Rice RottiKarnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್Karnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್How to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿHow to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿMajjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?Sweet and Khara Pongal I ಸುಗ್ಗಿ ಹಬ್ಬಕ್ಕೆ ಸಿಹಿ ಹಾಗೂ ಖಾರ ಪೊಂಗಲ್Sweet and Khara Pongal I ಸುಗ್ಗಿ ಹಬ್ಬಕ್ಕೆ ಸಿಹಿ ಹಾಗೂ ಖಾರ ಪೊಂಗಲ್Harive Soppu sambar I ಹರಿವೆ ಸೊಪ್ಪಿನ ಹುಳಿ IHarive Soppu sambar I ಹರಿವೆ ಸೊಪ್ಪಿನ ಹುಳಿ Iచేదుగా రాకుండా కాకరకాయ కర్రీ కమ్మగా వండాలంటే ఇలాచేయండి | Kakarakaya Curry In Teluguచేదుగా రాకుండా కాకరకాయ కర్రీ కమ్మగా వండాలంటే ఇలాచేయండి | Kakarakaya Curry In TeluguSteaming Hot and Soft Idlis with Chutney I  ಬೆಳಗಿನ ಉಪಾಹಾರಕ್ಕೆ ಮೃದುವಾದ ಬಿಸಿ ಇಡ್ಲಿ ಮತ್ತು ಚಟ್ನಿSteaming Hot and Soft Idlis with Chutney I ಬೆಳಗಿನ ಉಪಾಹಾರಕ್ಕೆ ಮೃದುವಾದ ಬಿಸಿ ಇಡ್ಲಿ ಮತ್ತು ಚಟ್ನಿKayi Holige| Pooran Poli |  I ಕಾಯಿ ಹೋಳಿಗೆKayi Holige| Pooran Poli | I ಕಾಯಿ ಹೋಳಿಗೆBale Ele Kadubu I ಬಾಳೆ ಎಲೆ ಕಡುಬುBale Ele Kadubu I ಬಾಳೆ ಎಲೆ ಕಡುಬುಈ ರೀತಿ ಹಾಗಲಕಾಯಿ ಗೊಜ್ಜು ಒಮ್ಮೆ ಮಾಡಿ ನೋಡಿ  ಕಿಂಚಿತ್ತು ಕಹಿ ಇರಲ್ಲ ಪದೇಪದೇ ಮಾಡ್ತೀರಾ |Sweet BitterGourd Gravyಈ ರೀತಿ ಹಾಗಲಕಾಯಿ ಗೊಜ್ಜು ಒಮ್ಮೆ ಮಾಡಿ ನೋಡಿ ಕಿಂಚಿತ್ತು ಕಹಿ ಇರಲ್ಲ ಪದೇಪದೇ ಮಾಡ್ತೀರಾ |Sweet BitterGourd GravyMolake kattida huruli saaru/ಮೊಳಕೆ ಕಟ್ಟಿದ ಹುರುಳಿ ಸಾರು.Molake kattida huruli saaru/ಮೊಳಕೆ ಕಟ್ಟಿದ ಹುರುಳಿ ಸಾರು.
Яндекс.Метрика