Загрузка страницы

Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?

ಮಜ್ಜಿಗೆ ಹುಳಿಯನ್ನು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು.

ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಅವರು ಸುಮಾರು ದಶಕಗಳಿಂದ ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ.

ರುಬ್ಬಿಕೊಳ್ಳಲು ಬೇಕಾದ ಪದಾರ್ಥಗಳು

ಹಸಿಕೊಬ್ಬರಿ 2 ಬಟ್ಟಲು

ಹಸಿಮೆಣಸಿನಕಾಯಿ 10

ಶುಂಠಿ ಒಂದುವರೆ ಅಂಗುಲ

ನೆನೆಸಿದ ಕಡಲೇಬೇಳೆ ಅರ್ಧ ಕಪ್

ಕೊತ್ತಂಬರಿ ಬೀಜ ಒಂದು ಚಮಚ

ಕೊತ್ತಂಬರಿ ಸೊಪ್ಪು ಒಂದು ಹಿಡಿ

ಚಿಟಿಕೆ ಇಂಗು

ಚೀರಿಗೆ 2 ಚಮಚ

Majjige Huli (South Indian kadi) is prepared by my mother in law is shown in the video.
The ingredients required for grinding
Freshly grated coconut 2 cups
Green chillies 10
Ginger 1and half inch
soaked chana dal half cup
coriander seeds 1Tb spoon
coriander leaves 1 handful
asafoetida 1/4th teaspoon

vegetable used is a white pumpkin
! glass of churned curd

Видео Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ? канала Vimala G P
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 марта 2020 г. 14:25:46
00:04:32
Другие видео канала
Majjige HuLi Recipe in Kannada (Brahmin's Style) | ಮಜ್ಜಿಗೆ ಹುಳಿ ಮಾಡುವ ವಿಧಾನMajjige HuLi Recipe in Kannada (Brahmin's Style) | ಮಜ್ಜಿಗೆ ಹುಳಿ ಮಾಡುವ ವಿಧಾನಮಜ್ಜಿಗೆ ಸಾರು ಮುದ್ದೆ ಆರೋಗ್ಯಕ್ಕೆ ಅಮೃತ/Cooked Buttermilk for ragi balls/ with medicinal qualitiesಮಜ್ಜಿಗೆ ಸಾರು ಮುದ್ದೆ ಆರೋಗ್ಯಕ್ಕೆ ಅಮೃತ/Cooked Buttermilk for ragi balls/ with medicinal qualities(ಮಜ್ಜಿಗೆ ಸಾರು) Majjige saaru recipe Kannada | Buttermilk rasam | Majjiga sambar | Easy majjige saru(ಮಜ್ಜಿಗೆ ಸಾರು) Majjige saaru recipe Kannada | Buttermilk rasam | Majjiga sambar | Easy majjige saruಉಡುಪಿ ಬ್ರಾಹ್ಮಣ ಶೈಲಿ ಮಜ್ಜಿಗೆ ಹುಳಿ | Udupi Brahmin Style Majjige Huli | Kumbalakai Majjige Huli Recipeಉಡುಪಿ ಬ್ರಾಹ್ಮಣ ಶೈಲಿ ಮಜ್ಜಿಗೆ ಹುಳಿ | Udupi Brahmin Style Majjige Huli | Kumbalakai Majjige Huli RecipeKarnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್Karnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್ಬ್ರಾಹ್ಮಣರ ಮನೆಯ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ/Majjige Huli in Brahmin's Style/Ash Gourd Majjige Huliಬ್ರಾಹ್ಮಣರ ಮನೆಯ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ/Majjige Huli in Brahmin's Style/Ash Gourd Majjige HuliTili Saaru I Mysore Style Rasam I ತಿಳಿಸಾರು I ಸಾರುTili Saaru I Mysore Style Rasam I ತಿಳಿಸಾರು I ಸಾರುರುಚಿಯಾದ ಮಂಗಳೂರು ಸೌತೆಕಾಯಿ ಮಜ್ಜಿಗೆ ಹುಳಿ ಮಾಡಿನೋಡಿ | Southekayi Majjige Huliರುಚಿಯಾದ ಮಂಗಳೂರು ಸೌತೆಕಾಯಿ ಮಜ್ಜಿಗೆ ಹುಳಿ ಮಾಡಿನೋಡಿ | Southekayi Majjige HuliHow to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿHow to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿHagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojjuHagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojjuVegetable Pulav | ಬಿಸಿ ಬಿಸಿ ತರಕಾರಿ ಪಲಾವ್ | Veg Pulav with LeelammaVegetable Pulav | ಬಿಸಿ ಬಿಸಿ ತರಕಾರಿ ಪಲಾವ್ | Veg Pulav with Leelammaಮಜ್ಜಿಗೆ ಸಾರು ಹಳೇಕಾಲದ ಸಾಂಬಾರ್ ಆದ್ರೂ ಕಡೆದ ಗಟ್ಟಿ ಮಜ್ಜಿಗೆಯಲ್ಲಿ ಹೀಗೆ ಮಾಡಿದರೆ......ಮಜ್ಜಿಗೆ ಸಾರು ಹಳೇಕಾಲದ ಸಾಂಬಾರ್ ಆದ್ರೂ ಕಡೆದ ಗಟ್ಟಿ ಮಜ್ಜಿಗೆಯಲ್ಲಿ ಹೀಗೆ ಮಾಡಿದರೆ......Kashi halwa recipe | Ash gourd halwa | Kushmanda halwa | ಕಾಶಿ ಹಲ್ವಾ | Boodu kumbala halwa recipe.Kashi halwa recipe | Ash gourd halwa | Kushmanda halwa | ಕಾಶಿ ಹಲ್ವಾ | Boodu kumbala halwa recipe.Authentic Chutney Powder I ಚಟ್ನಿಪುಡಿ ಸಾಂಪ್ರದಾಯಿಕ ಶೈಲಿಯಲ್ಲಿAuthentic Chutney Powder I ಚಟ್ನಿಪುಡಿ ಸಾಂಪ್ರದಾಯಿಕ ಶೈಲಿಯಲ್ಲಿಸೊಪ್ಪಿನ ಪಳದ್ಯ ಸಾಂಪ್ರದಾಯಿಕ ಅಡುಗೆ /ಸೊಪ್ಪಿನ ಮಜ್ಜಿಗೆ ಹುಳಿ /Soppina Majjige Huli /Traditional recipeಸೊಪ್ಪಿನ ಪಳದ್ಯ ಸಾಂಪ್ರದಾಯಿಕ ಅಡುಗೆ /ಸೊಪ್ಪಿನ ಮಜ್ಜಿಗೆ ಹುಳಿ /Soppina Majjige Huli /Traditional recipeಬೇಸಿಗೆಗೆ ಈ ತರ ಮಜ್ಜಿಗೆ ಸಾರು ಮಾಡಿ ಒಂದೆರಡು ತುತ್ತು  ಊಟ ಜಾಸ್ತಿ ಸೇರುತ್ತೆ  | Majjige saaru in Kannadaಬೇಸಿಗೆಗೆ ಈ ತರ ಮಜ್ಜಿಗೆ ಸಾರು ಮಾಡಿ ಒಂದೆರಡು ತುತ್ತು ಊಟ ಜಾಸ್ತಿ ಸೇರುತ್ತೆ | Majjige saaru in KannadaHidakavare bele tovve I ಹಿದಕವರೆಬೇಳೆ ತೊವ್ವೆHidakavare bele tovve I ಹಿದಕವರೆಬೇಳೆ ತೊವ್ವೆHidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele  huliHidukida Bele Melogara | ಹಿದುಕಿದ ಅವರೆಬೇಳೆ ಮೇಲೋಗರ | Hitak bele huliPepper Rasam I Healthy Pepper Soup I ಕಾಳು ಮೆಣಸಿನ ಸಾರು I ಬಾಣಂತಿ ಸಾರು IPepper Rasam I Healthy Pepper Soup I ಕಾಳು ಮೆಣಸಿನ ಸಾರು I ಬಾಣಂತಿ ಸಾರು I
Яндекс.Метрика