Загрузка...

ಕಡೆಗಣಿಸಬೇಡಿ, ಬೆಂಗಳೂರನ್ನು ಉಳಿಸೋಣ!

ನಮ್ಮ ಜಲಮಾರ್ಗ ಅಭಿಯಾನುವು ನಗರದ ನೀರನ್ನು ಸಮರ್ಥವಾಗಿ ನಿರ್ವಹಿಸಲು ಕೆರೆ ಸರಪಳಿಗಳು ಮತ್ತು ರಾಜಕಾಲುವೆಗಳ ಜಾಲವನ್ನು ವಿನ್ಯಾಸಗೊಳಿಸದ ನಮ್ಮ ಪೂರ್ವಜರ ದೂರದೃಷ್ಟಿಯನ್ನು ಆಚರಿಸುತ್ತದೆ. ಇದು ಪ್ರವಾಹ, ಮಾಲಿನ್ಯ ಮತ್ತು ಅನಾರೋಗ್ಯವನ್ನು ತಡೆಯುತ್ತದೆ. ಆದರೆ ಇಂದು ರಾಜಕಾಲುವೆಗಳು ತ್ಯಾಜ್ಯ ಮತ್ತು ಕೊಳಚೆಯಿಂದ ತುಂಬಿವೆ ಅಥವಾ ಅತಿಕ್ರಮಣದಿಂದಾಗಿ ಸಂಪೂರ್ಣವಾಗಿ ಕಾಣೆಯಾಗಿದೆ.

ಈ ರಾಜಕಾಲುವೆಗಳನ್ನು ಮರುಸ್ಥಾಪಿಸಲು ಸಾಮೂಹಿಕ ಮಾಲಿಕತ್ವ ಮತ್ತು ಭಾಗವಹಿಸುವಿಕೆಯನ್ನು ಬೆಳಸಲು ಒಟ್ಟಾಗಿ ಬೆಂಬಲಿಸೋಣ.
ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ನಮ್ಮ ಜಲಮಾರ್ಗಳನ್ನು ಉಳಿಸಲು ಸಹಾಯ ಮಾಡಿ!

ಕ್ರಮ ಕೈಗೊಳ್ಳಲು, ಭೇಟಿ ನೀಡಿ www.nammajalamarga.in/

The Anonymous Indian Charitable Trust ವತಿಯಿಂದ ನಮ್ಮ ಜಲಮಾರ್ಗ ಅಭಿಯಾನವನ್ನು ಸಾರ್ವಜನಿಕ ಹಿತಾದೃಷ್ಟಿಯಿಂದ ಹೊರಡಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುಮೋದನೆಯೊಂದಿಗೆ. ನಿರ್ಮಿಸಿದವರು Curley Street Productions.

Видео ಕಡೆಗಣಿಸಬೇಡಿ, ಬೆಂಗಳೂರನ್ನು ಉಳಿಸೋಣ! канала The Anonymous Indians
Страницу в закладки Мои закладки
Все заметки Новая заметка Страницу в заметки