Загрузка...

ಯೋಗ - ಸೊಂಟ, ಉಡಿ ಕೊಬ್ಬು ಕರಗಿಸಲು ಯೋಗಾಸನ ಹರಿವು Yoga To Reduce Hip Fat Kannada Version

ದೇಹದಲ್ಲಿ ಕೊಬ್ವಿನ ಅಂಶ ಇರುವ ವ್ಯಕ್ತಿಗಳ ಬೆನ್ನ ಕೆಳಭಾಗದಲ್ಲಿ ಕೊಬ್ಬಿನ ಮಡಿಕೆ ಕಾಣಿಸಿಕೊಂಡು, ಅಂತವರ ಆತ್ಮವಿಶ್ವಾಸ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಮಸ್ಯೆ ಒಡ್ಡಬಹುದು. ಇಂತಹ ಕೊಬ್ಬನ್ನು ಕರಗಿಸಿ, ಸೊಂಟ ಮತ್ತು ಉಡಿಯ ಸುತ್ತಳತೆಯ ಮೇಲೆ ನಿಗಾ ವಹಿಸಲು ಈ ಯೋಗಾ ಹರಿವನ್ನು ಮಾಡುವುದು ಉತ್ತಮ. ಶಸ್ತ್ರಚಿಕಿತ್ಸೆ ಹೊಂದಿರುವವರು, ಭುಜ ಹಾಗೂ ಕೀಲು ಸಮಸ್ಯೆಗಳಿರುವವರು, ರಕ್ತದ ಒತ್ತಡ ಹೈಪರ್ಟೆನ್ಷನ್ ಸಮಸ್ಯೆಯಿರುವವರು ಈ ಯೋಗಾ ಹರಿವನ್ನು ಯತ್ನಿಸಬಾರದು. ಮೊಟ್ಟಮೊದಲ ಬಾರಿಗೆ ಯೋಗಾಭ್ಯಾಸ ಮಾಡುವ ಮುನ್ನ ಕುಟುಂಬ ವೈದ್ಯರ ಸಲಹೆ ಪಡೆಯುವುದು ಉತ್ತಮ.

Видео ಯೋಗ - ಸೊಂಟ, ಉಡಿ ಕೊಬ್ಬು ಕರಗಿಸಲು ಯೋಗಾಸನ ಹರಿವು Yoga To Reduce Hip Fat Kannada Version канала ShirtlessYogaGuy
Страницу в закладки Мои закладки
Все заметки Новая заметка Страницу в заметки