Загрузка страницы

ನವರಾತ್ರಿ ಉತ್ಸವದ ಎಂಟನೇ ದಿನ|Eighth day Navaratri Pooja At Bastimutt

ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಅತಿಶಯ ಶ್ರೀ ಕ್ಷೇತ್ರ ಬಸ್ತಿಮಠ, ನರಸಿಂಹರಾಜಪುರದಲ್ಲಿ ನಡೆಯುತ್ತಿರುವ ಏಳನೇ/ಎಂಟನೇ(ಜೀವದಯಾಷ್ಟಮಿ) ದಿನದ ಪೂಜಾ ಕಾರ್ಯಕ್ರಮಗಳು.
ಮಾತೆ ಶ್ರೀ ಜ್ವಾಲಾಮಾಲಿನಿ ದೇವಿಗೆ ವಿಶೇಷ ಷೋಡಶೋಪಚಾರ ಪೂಜೆ ಹಾಗೂ ಕುಂಕುಮಾರ್ಚನೆ ಹಾಗೂ ಅಷ್ಟಾವಧಾನ ಸೇವೆ.
ಪಾವನ ಸಾನಿಧ್ಯ: ಪ.ಪೂ. ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಬಸ್ತಿಮಠ
ಸಂಗೀತ ಪೂಜಾಷ್ಟಕ: ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಡಿ ಜೈನ್, ಹೊರನಾಡು.

Видео ನವರಾತ್ರಿ ಉತ್ಸವದ ಎಂಟನೇ ದಿನ|Eighth day Navaratri Pooja At Bastimutt канала Sri Simhanagadde Jaina Basthi Matha NR Pura
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
13 октября 2021 г. 22:02:07
02:35:50
Яндекс.Метрика