Загрузка страницы

ನವರಾತ್ರಿ ಉತ್ಸವದ ದಶಮಿ ದಿನ | tenth day Navaratri Pooja At Bastimutt

ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಅತಿಶಯ ಶ್ರೀ ಕ್ಷೇತ್ರ ಬಸ್ತಿಮಠ, ನರಸಿಂಹರಾಜಪುರದಲ್ಲಿ ನಡೆಯುತ್ತಿರುವ ದಶಮಿ ದಿನದ ಪೂಜಾ ಕಾರ್ಯಕ್ರಮಗಳು.
ಮಾತೆ ಶ್ರೀ ಜ್ವಾಲಾಮಾಲಿನಿ ದೇವಿಗೆ ವಿಶೇಷ ಷೋಡಶೋಪಚಾರ ಪೂಜೆ ಹಾಗೂ ಕುಂಕುಮಾರ್ಚನೆ ಹಾಗೂ ಅಷ್ಟಾವಧಾನ ಸೇವೆ.
ಪಾವನ ಸಾನಿಧ್ಯ: ಪ.ಪೂ. ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಬಸ್ತಿಮಠ
ಸಂಗೀತ ಪೂಜಾಷ್ಟಕ: ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಡಿ ಜೈನ್, ಹೊರನಾಡು.

Видео ನವರಾತ್ರಿ ಉತ್ಸವದ ದಶಮಿ ದಿನ | tenth day Navaratri Pooja At Bastimutt канала Sri Simhanagadde Jaina Basthi Matha NR Pura
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 октября 2021 г. 23:20:07
02:48:55
Яндекс.Метрика