Загрузка страницы

ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ - HD ವಿಡಿಯೋ ಸಾಂಗ್ - ರವಿಚಂದ್ರನ್, ಜೆನ್ನಿಫರ್ ಕೊತ್ವಾಲ್ -KS ಚಿತ್ರಾ

Ugadi Movie Song: Naa Nannanegu Mareyolla - HD Video
Actor: Ravichandran, Jennifer Kotwal
Music: R P Patnayak
Singer: K.S.Chithra
Lyrics: K Kalyan
Year :2007

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Ugadi – ಯುಗಾದಿ 2007*SGV

Naa Nannanegu Song Lyrics In Kannada

ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ... ಪ್ರೇಮವೋ...
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ

( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೋ ಮಾತಿಗೇ
ರೆಕ್ಕೆಯ ಬಿಚ್ಚುವ ಆತುರವೇ ಅನುರಾಗವೇ
ನಿಂತರು ನಿಲ್ಲದ ಆಸೆಗಳು ಕೊಲ್ಲೋ ರೀತಿಗೆ
ಅರಿಯದ ಸೋತ ಜಾರುವುದೇ ಅನುಭಂದವೇ
ಮನಸಿನ ಮನೆಯಲಿ ತಿರಿಗಿದೆ ಕದ ಒಲವಿನ ಹೆಸರಲಿ ಕರೇದಿದೆ ಪದ
ಹುಡುಕುವ ಮನಸಿಗೆ ಬೇಲಿ ನ್ಯಾಯವೇ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ

( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೇ
ನಿನ್ನನ್ನು ನೆಚ್ಚಿದ ಹೃದಯಗಳು ಕಣ್ಣೀರೆತುದೇ
ಕನಿಕರವಿಲ್ಲದೆ ಎಲ್ಲಿರುವೇ ಕಾಪಾಡವೇ
ತುಟಿಗಳ ಅಂಚಲಿ ಕಾಡುವ ನೀಗೂ
ಮರೆಮಾಚದಿರೂ ನಿನ್ನ ನೀಗೂ
ಪ್ರೇಮಿಗಳಿಂದರೆ ಅಯ್ಯೋ ಅನಿಸದೇ
ಪ್ರೀತಿ ಎಂದರೆ ಏನಂತ ನೀನೇ ಕಳಿಸಿವೆ
ಎಲ್ಲಾ ತಿಳಿದರೂ ಗೋತ್ತಿಲ್ಲದಂತೇ ನಗಿಸದೇ
ಕರುಣೆನೂ ಇಲ್ಲ ಕಂಪನ ಇಲ್ಲ ಎಂದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ ಏನಿದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೂ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ

Видео ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ - HD ವಿಡಿಯೋ ಸಾಂಗ್ - ರವಿಚಂದ್ರನ್, ಜೆನ್ನಿಫರ್ ಕೊತ್ವಾಲ್ -KS ಚಿತ್ರಾ канала Sandalwood Songs
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
24 июля 2021 г. 18:30:16
00:03:46
Другие видео канала
ಪ್ರೀತಿಸುವೆ ನಿನ್ನ ಪ್ರೀತಿಸುವೆ - HD ವಿಡಿಯೋ ಸಾಂಗ್ - ರವಿಚಂದ್ರನ್ - ರಾಜೇಶ್ ಕೃಷ್ಣನ್, ಚಿತ್ರಾ - ಕೆ.ಕಲ್ಯಾಣ್ಪ್ರೀತಿಸುವೆ ನಿನ್ನ ಪ್ರೀತಿಸುವೆ - HD ವಿಡಿಯೋ ಸಾಂಗ್ - ರವಿಚಂದ್ರನ್ - ರಾಜೇಶ್ ಕೃಷ್ಣನ್, ಚಿತ್ರಾ - ಕೆ.ಕಲ್ಯಾಣ್ಯಾರೇ ನೀ ದೇವತೆಯ - HD ವಿಡಿಯೋ ಸಾಂಗ್ - ಯೋಗೇಶ್, ಸುಪ್ರೀತಾ - ಚೇತನ್ ಸೋಸ್ಕಾ | Yaare Nee Devatheyaಯಾರೇ ನೀ ದೇವತೆಯ - HD ವಿಡಿಯೋ ಸಾಂಗ್ - ಯೋಗೇಶ್, ಸುಪ್ರೀತಾ - ಚೇತನ್ ಸೋಸ್ಕಾ | Yaare Nee Devatheyaಪ್ರೇಮವೂ ಬೇಡ ಪ್ರೇಯಸಿ ಬೇಡ Premavu Beda - HD ವಿಡಿಯೋ ಸಾಂಗ್ - ಅನಂತ್ ನಾಗ್ - ಹಂಸಲೇಖ - ಕೆ.ಜಿ ಯೇಸುದಾಸ್ಪ್ರೇಮವೂ ಬೇಡ ಪ್ರೇಯಸಿ ಬೇಡ Premavu Beda - HD ವಿಡಿಯೋ ಸಾಂಗ್ - ಅನಂತ್ ನಾಗ್ - ಹಂಸಲೇಖ - ಕೆ.ಜಿ ಯೇಸುದಾಸ್ಆಕಾಶ ನೀನೆ ನೀಡೊಂದು ಗೂಡು - HD ವಿಡಿಯೋ ಸಾಂಗ್ - ಸೋನು ನಿಗಮ್ - ಯೋಗೇಶ್, ಸುಪ್ರೀತಾ | Aakasha Neene Needonduಆಕಾಶ ನೀನೆ ನೀಡೊಂದು ಗೂಡು - HD ವಿಡಿಯೋ ಸಾಂಗ್ - ಸೋನು ನಿಗಮ್ - ಯೋಗೇಶ್, ಸುಪ್ರೀತಾ | Aakasha Neene NeedonduLaali Laali Full Video Song | Theeran Adhigaaram Ondru Video Songs | Karthi, Rakul Preet | GhibranLaali Laali Full Video Song | Theeran Adhigaaram Ondru Video Songs | Karthi, Rakul Preet | Ghibranಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ - HD ವಿಡಿಯೋ ಸಾಂಗ್ - ರವಿಚಂದ್ರನ್ - ಎಲ್.ಏನ್.ಶಾಸ್ತ್ರಿ - ದುಃಖದ ಗೀತೆಚೆಲುವಮ್ಮಾ ಪ್ರೇಮದಮ್ಮಾ ಮೋಸಗಾತಿ ನೀನಮ್ಮಾ - HD ವಿಡಿಯೋ ಸಾಂಗ್ - ರವಿಚಂದ್ರನ್ - ಎಲ್.ಏನ್.ಶಾಸ್ತ್ರಿ - ದುಃಖದ ಗೀತೆಒಲುಮೆ ಸಿರಿಯ ಕಂಡು Olume Siriya Kandu - 2K ವಿಡಿಯೋ ಸಾಂಗ್ - ವಿಷ್ಣುವರ್ಧನ್ - ಭಾರತಿಒಲುಮೆ ಸಿರಿಯ ಕಂಡು Olume Siriya Kandu - 2K ವಿಡಿಯೋ ಸಾಂಗ್ - ವಿಷ್ಣುವರ್ಧನ್ - ಭಾರತಿಎಲ್ಲೆಲಿ ನೋಡಲಿ ನಿನ್ನನ್ನೇ ಕಾಣುವೆ Ellelli Nodali - HD ವಿಡಿಯೋ ಸಾಂಗ್ - ಡಾ. ರಾಜಕುಮಾರ್, ಲಕ್ಷ್ಮಿಎಲ್ಲೆಲಿ ನೋಡಲಿ ನಿನ್ನನ್ನೇ ಕಾಣುವೆ Ellelli Nodali - HD ವಿಡಿಯೋ ಸಾಂಗ್ - ಡಾ. ರಾಜಕುಮಾರ್, ಲಕ್ಷ್ಮಿಚೆಲುವಮ್ಮಾ ಚೆಂದದಮ್ಮಾ - HD ವಿಡಿಯೋ ಸಾಂಗ್ - ರವಿಚಂದ್ರನ್, ನಮ್ರತಾ ಶಿರೋಡ್ಕರ್ | Cheluvamma Chendadammaಚೆಲುವಮ್ಮಾ ಚೆಂದದಮ್ಮಾ - HD ವಿಡಿಯೋ ಸಾಂಗ್ - ರವಿಚಂದ್ರನ್, ನಮ್ರತಾ ಶಿರೋಡ್ಕರ್ | Cheluvamma ChendadammaAaru Tamil Movie | Paakatha Video Song | Suriya | Trisha | Devi Sri Prasad | HariAaru Tamil Movie | Paakatha Video Song | Suriya | Trisha | Devi Sri Prasad | Hariಹಲೋ ಹಲೋ ಕೌರವೇಶ Hello Hello Kauravesha - HD ವಿಡಿಯೋ ಸಾಂಗ್ - ಬಿ.ಸಿ.ಪಾಟೀಲ್ - ಎಲ್.ಏನ್.ಶಾಸ್ತ್ರಿಹಲೋ ಹಲೋ ಕೌರವೇಶ Hello Hello Kauravesha - HD ವಿಡಿಯೋ ಸಾಂಗ್ - ಬಿ.ಸಿ.ಪಾಟೀಲ್ - ಎಲ್.ಏನ್.ಶಾಸ್ತ್ರಿಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು - HD ವಿಡಿಯೋ ಸಾಂಗ್ - ಯೋಗೇಶ್, ಸುಪ್ರೀತಾ - ಶ್ರೇಯಾ ಘೋಷಾಲ್| Yaako Kaane Kallaಯಾಕೋ ಕಾಣೆ ಕಳ್ಳ ನನ್ನ ನೀ ಸೋಕಲು - HD ವಿಡಿಯೋ ಸಾಂಗ್ - ಯೋಗೇಶ್, ಸುಪ್ರೀತಾ - ಶ್ರೇಯಾ ಘೋಷಾಲ್| Yaako Kaane Kallaಹಳ್ಳಿ ಹುಡುಗಿ ಹಾಡೋವಾಗ - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರ - ಲೈಲಾ, ಕಾವೇರಿ | Halli Hudugi Haduvaga Feelingಹಳ್ಳಿ ಹುಡುಗಿ ಹಾಡೋವಾಗ - HD ವಿಡಿಯೋ ಸಾಂಗ್ - ಕೆ.ಎಸ್.ಚಿತ್ರ - ಲೈಲಾ, ಕಾವೇರಿ | Halli Hudugi Haduvaga FeelingSillunu Oru Kadhal Tamil Movie Songs HD | Munbe Vaa Song | Suriya | Bhumika | Jyothika | AR RahmanSillunu Oru Kadhal Tamil Movie Songs HD | Munbe Vaa Song | Suriya | Bhumika | Jyothika | AR Rahmanಏ ಹುಡುಗಿ ಯಾಕೇ ನನ್ನ - HD ವಿಡಿಯೋ ಸಾಂಗ್  - ರವಿಚಂದ್ರನ್, ಕಸ್ತೂರಿ - ಹಂಸಲೇಖ - Ye Hudugi Yake Nannaಏ ಹುಡುಗಿ ಯಾಕೇ ನನ್ನ - HD ವಿಡಿಯೋ ಸಾಂಗ್ - ರವಿಚಂದ್ರನ್, ಕಸ್ತೂರಿ - ಹಂಸಲೇಖ - Ye Hudugi Yake Nannaಬಾನಲ್ಲಿ ಓಡೋ ಮೇಘಾ - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ಹೇಮಾ - ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ, ರಮೇಶ್ ಚಂದ್ರಬಾನಲ್ಲಿ ಓಡೋ ಮೇಘಾ - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ಹೇಮಾ - ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ, ರಮೇಶ್ ಚಂದ್ರರಂಗು ರಂಗಿನ ಹಳ್ಳಿ ರಂಗು ಬಾರೆ - HD ವಿಡಿಯೋ ಸಾಂಗ್ - ರವಿಚಂದ್ರನ್, ಇಶಾ ಕೊಪ್ಪಿಕರ್- ಎಸ್.ಪಿ.ಬಿ, ಕೆ.ಎಸ್.ಚಿತ್ರಾರಂಗು ರಂಗಿನ ಹಳ್ಳಿ ರಂಗು ಬಾರೆ - HD ವಿಡಿಯೋ ಸಾಂಗ್ - ರವಿಚಂದ್ರನ್, ಇಶಾ ಕೊಪ್ಪಿಕರ್- ಎಸ್.ಪಿ.ಬಿ, ಕೆ.ಎಸ್.ಚಿತ್ರಾJennifer Kotwal Falls in Love With Friend Lover | Ravichandran | Ugadi Kannada Movie Best SceneJennifer Kotwal Falls in Love With Friend Lover | Ravichandran | Ugadi Kannada Movie Best ScenePallangkuzhien | Aanandam | Tamil Video Song |S A Rajkumar | Unnikrishnan | Harini | SnehaPallangkuzhien | Aanandam | Tamil Video Song |S A Rajkumar | Unnikrishnan | Harini | Sneha
Яндекс.Метрика