Загрузка страницы

Mysore Style Rasam Powder I ಸಾರಿನ ಪುಡಿ I ಮೆಣಸಿನ ಪುಡಿ I

Rasam or Tilisaru is a popular dish in Karnataka. One of the most important parts of making saaru is Rasam Powder / Saarina pudi. Different households have different recipes for the same. Here we have Smt. Leelamma showing us one such traditional recipe. Make the powder at home and enjoy the taste of tilisaaru or rasam.

Ingredients
Red chilies 1/4th kilo
Coriander seeds one big glass
Cumin seeds 3/4th glass
Peppercorns 1 1/2 Tbs
Fenugreek seeds 1 tbs
Mustard seeds 1 Tbs
Turmeric pieces
Hing (asafoetida)
Curry leaves 2 handfuls
Oil to roast

ತಿಳಿಸಾರು ಅಥವಾ ರಸಂ ಕರ್ನಾಟಕದಲ್ಲಿ ಸುಪ್ರಸಿದ್ಧ. ಇದನ್ನು ತಯಾರಿಸಲು ವಿಶೇಷವಾದ ಪುಡಿಯನ್ನು ಬಳಸಲಾಗುತ್ತದೆ. ಈ ಸಾರಿನ ಪುಡಿ ಅಥವಾ ಮೆಣಸಿನ ಪುಡಿಯನ್ನು ಮಾಡುವ ವಿಧಾನವನ್ನು ಶ್ರೀಮತಿ ಲೀಲಮ್ಮನವರು ತೋರಿಸಿಕೊಟ್ಟಿದ್ದಾರೆ. ನೀವೂ ನಿಮ್ಮ ಮನೆಯಲ್ಲಿ ಮೆಣಸಿನಪುಡಿಯನ್ನು ತಯಾರಿಸಿ ಶುಚಿಯಾದ, ರುಚಿಯಾದ, ಆಹಾರವನ್ನು ಸೇವಿಸಿ.
ಬೇಕಾಗುವ ಸಾಮಗ್ರಿಗಳು
ಮೆಣಸಿನಕಾಯಿ ಕಲು ಕೆಜಿ
ಧನಿಯ ಒಂದು ಪಾವು
ಜೀರಿಗೆ ಮುಕ್ಕಾಲು ಪಾವು
ಮೆಣಸು ಒಂದೂವರೆ ಚಮಚ
ಮೆಂತ್ಯ 1 ಚಮಚ
ಸಾಸಿವೆ 1 ಚಮಚ
ಅರಿಶಿನ ಕೊಂಬು ಎರಡು
ಕರಿಬೇವು 2 ಹಿಡಿ
ಇಂಗು ರುಚಿಗೆ
ಎಣ್ಣೆ ಹುರಿಯಲು

#CookWithMe #CookWithAjji #RasamPowder #TiliSaaru

music- Journey 01
Inshot Classic

Видео Mysore Style Rasam Powder I ಸಾರಿನ ಪುಡಿ I ಮೆಣಸಿನ ಪುಡಿ I канала Vimala G P
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 сентября 2020 г. 14:30:14
00:09:39
Другие видео канала
Madhwa Brahmin Style |Huli Pudi |Sambar Powder |How to make Huli Pudi | Huli Powder |ಹುಳಿಪುಡಿMadhwa Brahmin Style |Huli Pudi |Sambar Powder |How to make Huli Pudi | Huli Powder |ಹುಳಿಪುಡಿPuliyogare I Tamarind rice I ಸ್ವಾದಿಷ್ಟವಾದ ಪುಳಿಯೋಗರೆ I ‌Puliyogare I Tamarind rice I ಸ್ವಾದಿಷ್ಟವಾದ ಪುಳಿಯೋಗರೆ I ‌Venkatesh Bhat makes Udupi Rasam Powder| CC | udupi cuisine| multi purpose powderVenkatesh Bhat makes Udupi Rasam Powder| CC | udupi cuisine| multi purpose powderTili Saaru I Mysore Style Rasam I ತಿಳಿಸಾರು I ಸಾರುTili Saaru I Mysore Style Rasam I ತಿಳಿಸಾರು I ಸಾರುKayi Holige| Pooran Poli |  I ಕಾಯಿ ಹೋಳಿಗೆKayi Holige| Pooran Poli | I ಕಾಯಿ ಹೋಳಿಗೆRASAM POWDER WITH PERFECT MEASUREMENTಅಮ್ಮನ ಕೈರುಚಿಯ ಸಾಂಪ್ರದಾಯಿಕ ಮದುವೆ ಮನೆ ಸಾರಿನ ಪುಡಿ/ಸಾರಿನ ಮೆಲ್ಪೂಡಿ.RASAM POWDER WITH PERFECT MEASUREMENTಅಮ್ಮನ ಕೈರುಚಿಯ ಸಾಂಪ್ರದಾಯಿಕ ಮದುವೆ ಮನೆ ಸಾರಿನ ಪುಡಿ/ಸಾರಿನ ಮೆಲ್ಪೂಡಿ.How to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿHow to make crispy chakli at home/ಗರಿಗರಿಯಾದ ಚಕ್ಕುಲಿ ನಿಮ್ಮ ಕೈಯಲ್ಲಿVegetable Kootu I ಹೀರೇಕಾಯಿ ಸೋರೆಕಾಯಿ ಕೂಟು I Ridge Gourd, Bottle gourd kootuVegetable Kootu I ಹೀರೇಕಾಯಿ ಸೋರೆಕಾಯಿ ಕೂಟು I Ridge Gourd, Bottle gourd kootuUddina Vade I Medu Vada I ಗರಿಗರಿಯಾದ ಉದ್ದಿನ ವಡೆ ಮತ್ತು ಕಾಯಿ ಚಟ್ನಿ ಮನೆಯಲ್ಲಿಯೇ ಮಾಡಿ ನೋಡಿUddina Vade I Medu Vada I ಗರಿಗರಿಯಾದ ಉದ್ದಿನ ವಡೆ ಮತ್ತು ಕಾಯಿ ಚಟ್ನಿ ಮನೆಯಲ್ಲಿಯೇ ಮಾಡಿ ನೋಡಿಸಾರಿನ ಪುಡಿ/ Brahmin style authentic rasam powder/ ನನ್ನ ಅಪ್ಪನ rasam powder recipe/Sarina pudi recipeಸಾರಿನ ಪುಡಿ/ Brahmin style authentic rasam powder/ ನನ್ನ ಅಪ್ಪನ rasam powder recipe/Sarina pudi recipeLemon Pickle I ನಿಂಬೆ ಹಣ್ಣಿನ ಉಪ್ಪಿನಕಾಯಿLemon Pickle I ನಿಂಬೆ ಹಣ್ಣಿನ ಉಪ್ಪಿನಕಾಯಿHuliyavalakki I Gojjavalakki ಹುಳಿಯವಲಕ್ಕಿ I  ಗೊಜ್ಜವಲಕ್ಕಿHuliyavalakki I Gojjavalakki ಹುಳಿಯವಲಕ್ಕಿ I ಗೊಜ್ಜವಲಕ್ಕಿರಸಂ ಪುಡಿ ಮಾಡುವ ಸರಳ ವಿಧಾನ ( ಅಯ್ಯಂಗಾರ್ ಸ್ಟೈಲ್ ) | how to make Iyengar Rasam Powderರಸಂ ಪುಡಿ ಮಾಡುವ ಸರಳ ವಿಧಾನ ( ಅಯ್ಯಂಗಾರ್ ಸ್ಟೈಲ್ ) | how to make Iyengar Rasam PowderAuthentic Sambar Powder | ಮನೆಯಲ್ಲೇ ಸಾಂಬಾರ್ ಪುಡಿ ತಯಾರಿಸಿ I Huli Pudi |  ಹುಳಿಪುಡಿ |Authentic Sambar Powder | ಮನೆಯಲ್ಲೇ ಸಾಂಬಾರ್ ಪುಡಿ ತಯಾರಿಸಿ I Huli Pudi | ಹುಳಿಪುಡಿ |Saaru recipe | ತಿಳಿ ಸಾರು | saaru pudi recipe |Tomato saaru | thili saaru recipe | rasam | ಸಾರಿನ ಪುಡಿSaaru recipe | ತಿಳಿ ಸಾರು | saaru pudi recipe |Tomato saaru | thili saaru recipe | rasam | ಸಾರಿನ ಪುಡಿHagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojjuHagalakayi gojju/ ಸುಲಭವಾಗಿ ಹಾಗಲಕಾಯಿ ಗೊಜ್ಜು ನೀವೇ ಮಾಡಿ ನೋಡಿ. bitter gourd gojjuಉಡುಪಿ ಬ್ರಾಹ್ಮಣರ ಶೈಲಿಯ ಸಾರಿನ ಪುಡಿ/ಹುಳಿ ಪುಡಿ/Udupi brahmin's style Rasam & samber masala powderಉಡುಪಿ ಬ್ರಾಹ್ಮಣರ ಶೈಲಿಯ ಸಾರಿನ ಪುಡಿ/ಹುಳಿ ಪುಡಿ/Udupi brahmin's style Rasam & samber masala powderKarnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್Karnataka Special Bisibele bhaat | ಕರ್ನಾಟಕದ ಸುಪ್ರಸಿದ್ಧ ಬಿಸಿಬೇಳೆ ಭಾತ್Karnataka popular snack Kodubale / ನೀವೂ ಕೋಡುಬಳೆ ಮಾಡಬೇಕೇ?Karnataka popular snack Kodubale / ನೀವೂ ಕೋಡುಬಳೆ ಮಾಡಬೇಕೇ?ವಾಂಗಿಬಾತ್ ಪುಡಿ  ಹಾಗು ವಾಂಗಿಬಾತ್ ಮಾಡುವ ವಿಧಾನ | VANGIBATH POWDER AND VANGIBATH RECIPE |ವಾಂಗಿಬಾತ್ ಪುಡಿ ಹಾಗು ವಾಂಗಿಬಾತ್ ಮಾಡುವ ವಿಧಾನ | VANGIBATH POWDER AND VANGIBATH RECIPE |
Яндекс.Метрика