Hoova Taruvara manege ( हूव तरुवर मनेगे )
ಹೂವ ತರುವರ ಮನೆಗೆ ಹುಲ್ಲ ತರುವ
ಆವ ಬಗೆಯಲಿ ಸಲಹೋ ದೇವ ಚಿನ್ಮಯನೇ || ಪ ||
ರಂಗನಾಥ ನಿನ್ನ ಅಂಘ್ರಿಗಳಿಗೆರಗುವೆನು
ಅಂಗವನು ನಿನಗೆ ನಾ ಸಲ್ಲಿಸುವೆನು
ರಂಗರೂಪವ ತೋರಿ ಭವ ಭಂಗಗಳನಳಿದು
ಡಂಗುರವ ಹೊಯ್ಯೋ ನಿನ್ನ ಡಿಂಗರಿನೆಂದು || 1 ||
ಈರೇಳು ಜನ್ಮದಿ ನಿನ್ನಾಧೀನನಾಗಿಪ್ಪೆ
ನಾನಾರ ಸೇರುವೆನೋ ನಾನೇನ ಮಾಡುವೆನೋ
ಘೋರಪಾತಕಿ ಅಜಾಮಿಳನ ಸಲಹಿದ ರಂಗ
ನಾರಸಿಂಹನೆಂದರೆ ಧ್ವನಿದೋರೋ ಕೃಷ್ಣ || 2 ||
ಇಷ್ಟುಮಾಡಿದ ಬಂಟ ನಾ ನಿನ್ನ ವೈಷ್ಣವರ
ಪುಟ್ಟ ದಾಸಿಯ ಮಗನೋ ಪರದೇಸಿಯೋ
ಗಟ್ಟಿಯಾಗಿ ಕಾಗಿನೆಲೆ ಆದಿಕೇಶವ ರಂಗ
ಬಿಟ್ಟು ಪೋದರೆ ನಿನಗೆ ಹರಿದಾಸರಾಣೆ || 3 ||
Видео Hoova Taruvara manege ( हूव तरुवर मनेगे ) канала mukund sidhanti
ಆವ ಬಗೆಯಲಿ ಸಲಹೋ ದೇವ ಚಿನ್ಮಯನೇ || ಪ ||
ರಂಗನಾಥ ನಿನ್ನ ಅಂಘ್ರಿಗಳಿಗೆರಗುವೆನು
ಅಂಗವನು ನಿನಗೆ ನಾ ಸಲ್ಲಿಸುವೆನು
ರಂಗರೂಪವ ತೋರಿ ಭವ ಭಂಗಗಳನಳಿದು
ಡಂಗುರವ ಹೊಯ್ಯೋ ನಿನ್ನ ಡಿಂಗರಿನೆಂದು || 1 ||
ಈರೇಳು ಜನ್ಮದಿ ನಿನ್ನಾಧೀನನಾಗಿಪ್ಪೆ
ನಾನಾರ ಸೇರುವೆನೋ ನಾನೇನ ಮಾಡುವೆನೋ
ಘೋರಪಾತಕಿ ಅಜಾಮಿಳನ ಸಲಹಿದ ರಂಗ
ನಾರಸಿಂಹನೆಂದರೆ ಧ್ವನಿದೋರೋ ಕೃಷ್ಣ || 2 ||
ಇಷ್ಟುಮಾಡಿದ ಬಂಟ ನಾ ನಿನ್ನ ವೈಷ್ಣವರ
ಪುಟ್ಟ ದಾಸಿಯ ಮಗನೋ ಪರದೇಸಿಯೋ
ಗಟ್ಟಿಯಾಗಿ ಕಾಗಿನೆಲೆ ಆದಿಕೇಶವ ರಂಗ
ಬಿಟ್ಟು ಪೋದರೆ ನಿನಗೆ ಹರಿದಾಸರಾಣೆ || 3 ||
Видео Hoova Taruvara manege ( हूव तरुवर मनेगे ) канала mukund sidhanti
Показать
Комментарии отсутствуют
Информация о видео
Другие видео канала
Shukla Yajurveda Parayana @ Mumbaiकलियुगद प्रारम्भConflict between Luck and Endeavour - Answers from Mahabharataनवग्रहस्तोत्राणि || Navagraha Stotram By Mukundachar Sidhanti & Madhweshachar JoshiBhagawad-Dhyanam -भगवद्ध्यानम् । A simple key to a peaceful and happy life in the world and beyond -Taittiriya Upanishad Bramhanandavalli By Mukund Sidhanti & Madhwesh joshiSatyadhyana Teerthara Charitre By Ramakrishnachar RottiMalshej ghatVacations 2017Jitante Stotram 5th Adhyaya By Mukund Sidhanti & Madhwesh JoshiVarshikotsavaDurga SuktaVeeranarayana Stotram || वीरनारायण स्तोत्रम्Jitante Stotram 3rd Adhyaya by mukund sidhanti & madhwesh joshiश्राद्धद पिण्ड पितृगळु स्वीकार माडु्दिल्ला अन्दमेले श्राद्ध माडुवदु येके ?Pavamana Sooktam 3rd Adhyaya || पवमान सूक्तम् तृतीयोऽध्याय: By Mukundachar SidhantiSevakatanada Ruchi || सेवकतनद रुचिनिषिद्ध कर्मगळन्नु त्यजिसि , देवरिगे समर्पिसुवदरिन्दलू पुण्यविदे ।।Jitante Stotram 2nd Adhyaya by mukund sidhanti & madhwesh joshiMahanarayanopanishat By Mukund Sidhanti & Madhwesh JoshiJitante stotram ( 1st Adhyaya ) By Mukund Sidhanti & Madhwesh Joshi