Загрузка...

ಸರ್ಕಾರಕ್ಕೆ 2 ವರ್ಷ, ಸಿದ್ದರಾಮಯ್ಯಗೆ ಹೊಸ ಟೆನ್ಷನ್‌, ಸಂಪುಟ ಪುನಾರಚನೆಗೆ ಫುಲ್‌ ಒತ್ತಡ! | Vijay Karnataka

ಸಚಿವ ಸಂಪುಟ ಪುನಾರಚನೆ ಕಸರತ್ತು, ಹಿರಿಯರ ಪದತ್ಯಾಗಕ್ಕೆ ಒತ್ತಡ; ಹೆಚ್ಚಿದ ಆಕಾಂಕ್ಷಿಗಳ ಲಿಸ್ಟ್‌, ಸಿದ್ದುಗೆ ಟೆನ್ಷನ್‌! | Congress | reshuffling | Siddaramaiah | Cabinet reshuffle #cabinetreshuffle #cabinetmeeting #karnatakacongressgovernment #cmsiddaramayya

ಕಾಂಗ್ರೆಸ್‌ ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಸಂಪುಟಕ್ಕೆ ನವಚೈತನ್ಯದ ಅವಶ್ಯಕತೆ ಇದೆ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಜೋರಾಗುತ್ತಿದೆ, 2 ವರ್ಷದಿಂದ ಸಚಿವರುಗಳು ಅಧಿಕಾರ ಅನುಭವಿಸಿದ್ದಾರೆ.. ಹಿರಿಯ ಸಚಿವರುಗಳಿಗೆ ಗೇಟ್‌ಪಾಸ್‌ ಕೊಡಿ, ಕೆಲಸ ಮಾಡದ ಸಚಿವರುಳನ್ನು ಸಂಪುಟದಿಂದ ಕೈ ಬಿಡಿ, ನಮಗೂ ಒಂದು ಚಾನ್ಸ್‌ ಕೊಡಿ ಎಂದು ಶಾಸಕರು ದುಂಬಾಲು ಬಿದ್ದಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸ ಟೆನ್ಷನ್‌ ತಂದಿದೆ. ಸರ್ಕಾರಕ್ಕೆ 2 ವರ್ಷ ತುಂಬಿದ ಖುಷಿ ಒಂದು ಕಡೆ ಆದ್ರೆ.. ಆಕಾಂಕ್ಷಿಗಳನ್ನು ಸುಧಾರಿಸುವುದು ಮತ್ತೊಂದು ತಲೆನೋವು.. ಸಾಧಾನ ಸಮಾವೇಶದ ಬಳಿಕ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಕೈ ಹಾಕುತ್ತಾರೆ ಎಂಬ ಮಾಹಿತಿ ಇದೆ, ಹಾಗಾದ್ರೆ ಸಿದ್ದು ಟೀಂನಲ್ಲಿರುವ ಯಾವ್ಯಾವ ಸಚಿವರಿಗೆ ಕೊಕ್‌ ಕೊಡ್ತಾರೆ, ಯಾವ್ಯವ ಶಾಸಕರನ್ನು ಸೇರಿಸಿಕೊಳ್ಳುವ ಚಾನ್ಸ್‌ ಇದೆ.. ಈಗ ಯಾರು ಮಂತ್ರಿಗಿರಿಗೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ.. ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ..

As the Congress government in Karnataka completes two years in power, there is growing demand within the party for a cabinet reshuffle to inject fresh energy into Chief Minister Siddaramaiah’s team. MLAs are voicing their dissatisfaction, saying that some ministers have enjoyed power for two years but haven’t performed effectively. They are urging the leadership to issue "gate passes" to senior non-performing ministers and give new leaders a chance. This has added fresh pressure on Siddaramaiah. While the government celebrates its two-year milestone, managing the aspirations of party members has become a new challenge. Sources suggest that Siddaramaiah is likely to initiate a cabinet reshuffle after the upcoming “Sadhana Samavesha” (achievement convention). The big question now is: which current ministers will be dropped, which MLAs might get inducted, and who are actively lobbying for a ministerial berth? Here's the inside scoop.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಸರ್ಕಾರಕ್ಕೆ 2 ವರ್ಷ, ಸಿದ್ದರಾಮಯ್ಯಗೆ ಹೊಸ ಟೆನ್ಷನ್‌, ಸಂಪುಟ ಪುನಾರಚನೆಗೆ ಫುಲ್‌ ಒತ್ತಡ! | Vijay Karnataka канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки