Загрузка...

ಕೊನೆಗೂ ಸತ್ಯ ಕಕ್ಕಿದ ಪಾಕಿಸ್ತಾನ ಪ್ರಧಾನಿ, ಭಾರತ ದಾ*ಳಿ ಒಪ್ಪಿಕೊಂಡ ಶೆಹಬಾಜ್‌ ಷರೀಫ್‌ | Vijay Karnataka

ಭಾರತ ನಮ್ಮ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದು ನಿಜ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ! |Finally, Pakistan's PM Accepts the Truth – Shehbaz Sharif Admits India's Strike | #ShehbazSharif #IndiaStrikesBack #OperationSindhoor #PakistanAdmitsTruth #IndiaVsPakistan #SurgicalStrike #IndianArmy #PakPMStatement

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಖಯಾಲಿ ಪಾಕಿಸ್ತಾನದ್ದು. ಅದು ಇಡೀ ಜಗತ್ತಿಗೆ ಗೊತ್ತಿರೋ ಕಟು ಸತ್ಯ, ಸತ್ಯದ ತಲೆ ಮೇಲೆ ಹೊಡೆದ ಹಾಗೆ ಸುಳ್ಳು ಹೇಳೋ ಪಾಕಿಸ್ತಾನ ಮೊದಲ ಬಾರಿಗೆ ಇಡೀ ದೇಶದ ಮುಂದೆ ಸತ್ಯ ಒಪ್ಪಿಕೊಂಡಿದೆ. ಅದು ಬಹಿರಂಗವಾಗಿ ಇಡೀ ಜಗತ್ತಿಗೆ ಕೇಳುವಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಪ್‌ ಕೂಗಿ ಹೇಳಿದ್ದು.. ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಆಪರೇಷನ್‌ ಸಿಂಧೂರ ಮೂಲಕ ಭಾರತ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದೆ, ಆದ್ರೆ ಪಾಕಿಸ್ತಾನ ಮಾತ್ರ ಭಾರತದ ದಾಳಿಯಿಂದ ನಮಗೇನು ಆಗಿಲ್ಲ, ನಾವೇ ಭಾರತದ ಡ್ರೋನ್‌ಗಳನ್ನು, ಮಿಸೈಲ್‌ಗಳನ್ನು ಹೊಡೆದು ಹಾಕಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿತ್ತು, ಭಾರತೀಯ ಸೇನೆ ಸಾಕ್ಷಿ ಸಮೇತ ದಾಖಲೆ ತೋರಿಸಿದ್ರು ಕೂಡ ಪಾಕಿಸ್ತಾನ ಒಪ್ಪಿಕೊಂಡಿದ್ದಿಲ್ಲ, ಆದ್ರೆ ಈಗ ಪಾಕಿಸ್ತಾನ ಪ್ರಧಾನಿ ಮೊದಲ ಬಾರಿಗೆ ಸತ್ಯ ಒಪ್ಪಿಕೊಂಡಿದ್ದಾರೆ. ಭಾರತದ ದಾಳಿ ಬಗ್ಗೆ ಹೇಳಿಕೊಂಡಿದ್ದಾರೆ.. ಹಾಗಾದ್ರೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿದ್ದೇನು?, ಇಷ್ಟು ದಿನ ಏನು ಆಗಿಲ್ಲ ಅಂದೋರು ಈಗ ಒಪ್ಪಿಕೊಂಡಿದ್ಯಾಕೆ?, ಭಾರತದ ದಾಳಿ ಬಗ್ಗೆ ಬಾಯ್ಬಿಟ್ಟಿದ್ಯಾಕೆ ನೋಡ್ಕೋಂಡ್‌ ಬರೋಣ ಬನ್ನಿ..

Pakistan is known for boasting even after defeat—refusing to accept facts and spinning tales against logic. But for the first time, Pakistan has openly accepted the truth, and that too from the very top. Prime Minister Shehbaz Sharif himself has admitted, in a public statement loud enough for the world to hear, the reality of India’s strike on Pakistan.
For long, Pakistan maintained that India's Operation Sindhoor caused them no harm, even going so far as to claim they had shot down Indian drones and missiles. This, despite solid evidence presented by the Indian Army. Still, Pakistan kept denying any damage.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಕೊನೆಗೂ ಸತ್ಯ ಕಕ್ಕಿದ ಪಾಕಿಸ್ತಾನ ಪ್ರಧಾನಿ, ಭಾರತ ದಾ*ಳಿ ಒಪ್ಪಿಕೊಂಡ ಶೆಹಬಾಜ್‌ ಷರೀಫ್‌ | Vijay Karnataka канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки