Загрузка страницы

Yes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his Speech

Coconut tree is called as Kalpavraksha, Kalpa Rasa is the juice which can be prepared by it's Flower Bud, It is Amrutha of the earth, Solves so many Health Problems, Like Diabetes, Constipation, Immunity Problems, Eye problems, Cataract issues, and such other unhealth, It is very tasty juice,
Hear words of Sathyanarayana Udupa of Bharatheeya Kisan Association, General Secretary of Udupi Chapter, Now Chairman and Managing Director of a new company which is promoting this liquid called "Kalpa Rasa"
He is today speaking in the Programme arranged by Saligrama Coconut Growers' Association about how can we earn highest income or improve our income by growing Coconut in our Garden and taking Kalparasa from it. He had once said in a similar type of function arranged by Brahmavara Agriculture Research Institute of Agriculture University that it is possible to earn more than Rs 40 lakhs from one acre of Coconut plantation by extracting all parts of trees and also taping Kalparasa. Again he spoke on the same line, He revealed his plan of action, Challenges faced by him in popularising Coconut Juice Kalpa Rasa, He has not lost his hopes, A coconut growing Farmer can become Millionaire if all his ideas are implemented. According him, not only Kalpa Rasa, so many biproducts can be manufactured like Sugar, Jaggery, Ice Cream, etc.
See the Video of Chandrashekara Navada @kcnavada.com

ಕಲ್ಪವೃಕ್ಷ ಎಂದು ಪುರಾಣ ಕಾಲದಿಂದಲೂ ಕರೆಯಲ್ಪಡುತ್ತಿರುವ ತೆಂಗಿನ ಮರದ ಹೊಂಬಾಳೆ ಅಂದರೆ ಹೂವಿನ ಮೊಗ್ಗು ಇನ್ನೂ ಅರಳಿ ಸಿಂಗಾರ ಆಗುವ ಮುಂಚೆ ಅದರಿಂದ ತೆಗೆಯುವ ಅದ್ಭುತ ಪಾನೀಯವೇ "ಕಲ್ಪರಸ". ಇದು ಅಸಾಧ್ಯ ರುಚಿ, ಭೂಲೋಕದ ಅಮೃತ, ಇದು ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧ, ಇದರಿಂದ ತಂಪು ಪಾನೀಯ, ಜೇನು ತುಪ್ಪ, ಚಾಕಲೇಟ್, ಬೆಲ್ಲ, ಮುಂತಾದ ಬಹು ಉಪಯೋಗಿ ಪದಾರ್ಥಗಳನ್ನು ತಯಾರಿಸಬಹುದು. ಭಾರತೀಯ ಕಿಸಾನ್ ಸಂಘದ ಉಡುಪಿ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಉಡುಪರು ಇದರ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ಪಾನೀಯದ ಸಹಕಾರಿ ಸಂಘಗಳು ತಲೆ ಎತ್ತಿವೆ. ಇದೀಗ 04-06-2022 ರಂದು ಸಾಲಿಗ್ರಾಮದ ತೆಂಗು ಬೆಳೆಗಾರರ ಸಂಘ ಏರ್ಪಡಿಸಿದ ತೆಂಗಿನ ಕೃಷಿ ಕುರಿತಾಗಿ ಮಾತನಾಡಿ ಕಲ್ಪರಸದಿಂದ ಕೃಷಿಕರು ತಮ್ಮ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಮುಂದೊಂದು ದಿನ ತೆಂಗು ಬೆಳೆಗಾರರು ಲಕ್ಷಾಧೀಶರಾಗುವ ಸಾಧ್ಯತೆ ಖಂಡಿತ ಇದೆ ಎಂದು ಹೇಳಿದರು.

Видео Yes, Coconut Growers ಇಂದಲ್ಲಾ ನಾಳೆ Millionaire ಆಗುತ್ತಾರೆ; ಉಡುಪರು Hopes ಕಳೆದುಕೊಂಡೇ ಇಲ್ಲHear his Speech канала Chandrashekara Navada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 июня 2022 г. 18:51:42
00:09:57
Другие видео канала
ಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿಪುಟ್ಟದೊಂದು Saxophone ಝಲಕ್ ನೋಡಿ; ಸುರೇಶ್ ಜೋಗಿ ಅನಂತಾಡಿ ಎಂಬ Young Artist ಪರಿಚಯಿಸಿಕೊಳ್ಳಿ; ಪ್ರೋತ್ಸಾಹ ಇರಲಿWife ವಾಚನ, Husband ವ್ಯಾಖ್ಯಾನ; A Rare ಗಮಕಿ Couple / ಹೆಂಡತಿ Music Teacher, ಗಂಡ Purohith / ಕಾವ್ಯ ವಾಚನ /Wife ವಾಚನ, Husband ವ್ಯಾಖ್ಯಾನ; A Rare ಗಮಕಿ Couple / ಹೆಂಡತಿ Music Teacher, ಗಂಡ Purohith / ಕಾವ್ಯ ವಾಚನ /A Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುA Popular ವಿದ್ಯಾಸಂಸ್ಥೆಯ Old Student & ಉದ್ಯಮಿ ಹೇಳಿದ್ದು;ಆ PU ಕಾಲೇಜಿನ Platinum Jubilee Celebration ಬಂತುSome Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalitySome Work is going on here!ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀಗೇಕೆ ಅಗೆಯುತ್ತಿದ್ದಾರೆ? It is Udupi MunicipalityWhy are you looking here and there? / ಅತ್ತ, ಇತ್ತ ನೋಡುವೆ, ಯಾಕೆ? / A short Video by KCNAVADA.COM /Why are you looking here and there? / ಅತ್ತ, ಇತ್ತ ನೋಡುವೆ, ಯಾಕೆ? / A short Video by KCNAVADA.COM /Young Man of 75 ಶೋಭಾನೆ ಹಾಡಿ "ನಮ್ಮ ಕುಂದಾಪುರ"ದವರನ್ನು ರಂಜಿಸಿದರು; ನಿವೃತ್ತ ಉಪನ್ಯಾಸಕರ "ಜೀವನ ಪ್ರೀತಿ"ಗೆ ಶರಣುYoung Man of 75 ಶೋಭಾನೆ ಹಾಡಿ "ನಮ್ಮ ಕುಂದಾಪುರ"ದವರನ್ನು ರಂಜಿಸಿದರು; ನಿವೃತ್ತ ಉಪನ್ಯಾಸಕರ "ಜೀವನ ಪ್ರೀತಿ"ಗೆ ಶರಣುಅದ್ಭುತ, ಅತ್ಯದ್ಭುತ New Tourist Centre in Udupi Dist ಈ ಬಹು ರೋಮಾಂಚಕ ಸ್ಥಳದಲ್ಲಿ ಚಂಡೆ, ಡೋಲು, ಮದ್ದಲೆ ಕಲರವಅದ್ಭುತ, ಅತ್ಯದ್ಭುತ New Tourist Centre in Udupi Dist ಈ ಬಹು ರೋಮಾಂಚಕ ಸ್ಥಳದಲ್ಲಿ ಚಂಡೆ, ಡೋಲು, ಮದ್ದಲೆ ಕಲರವಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!ಮಗ Srinath ಮಾವನಾಗಿ ಕುಣಿದ ಪರಿ ನೋಡಿ! Father ಅಳಿಯನಾದರು! ಅಪ್ಪ ಹೆಣ್ಣಾದಾಗ Shivarama Karanth ಮೆಚ್ಚಿದ್ದರು!Chant 108 Names of Lord Ganesha; ಗಣೇಶನ ಹಬ್ಬ, Festival Special / ಅಷ್ಟೋತ್ತರ ಶತ ನಾಮಾವಳಿ /Chant 108 Names of Lord Ganesha; ಗಣೇಶನ ಹಬ್ಬ, Festival Special / ಅಷ್ಟೋತ್ತರ ಶತ ನಾಮಾವಳಿ /Anegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದAnegudde Sri Siddi Vinayaka ಕ್ಷೇತ್ರದಲ್ಲಿ 108 ತೆಂಗಿನ ಕಾಯಿ ಗಣಹೋಮ; ಶ್ರೀ ಆನಂದರಾಮ ಐತಾಳ ಮತ್ತು ಕುಟುಂಬದವರಿಂದಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, Parampalliಇವರು ಅಮೆರಿಕಾದಲ್ಲಿ ತರಕಾರಿ ಬೆಳೆದಿದ್ದು ಹೀಗೆ... Smt & Sri Sridhara Upadhya, Retired Lecturer, Parampalliಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನಮಾಜಿ ಮಂತ್ರಿಗಳು ತಲೆದೂಗುತ್ತಿದ್ದಾರೆ! Pramod Madhwaraj ಉಡುಪಿ ಸಂಗೀತ ಉತ್ಸವದಲ್ಲಿ, Ankush Nayakರ ಸಿತಾರ್ ವಾದನTasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿTasty Sweet Jack Fruit ದಕ್ಷಿಣ ಭಾರತದಾದ್ಯಂತ Supply ಮಾಡುವ ತುಮಕೂರಿನ Narasimha Murthy; ಅವರ ನೇರ ಮಾತು ಕೇಳಿForgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /Forgetting Dishes / ಮರೆಯುತ್ತಿರುವ, ಮರೆತೇ ಬಿಟ್ಟಿರುವ ಕೆಲವು ಆಹಾರ ಪದಾರ್ಥಗಳು, ಖಾದ್ಯಗಳು / Healthy Foods /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /A Evening in a Colorful World / ಬಣ್ಣದ ಲೋಕದಲ್ಲೊಂದು ಸಂಜೆ / Katara Cultural Village of Doha, Qatar /Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!Ancient Temple of ನೀಲಾವರ, ಮಹತೋಭಾರ ಮಹಿಷಮರ್ದಿನಿ; Ten Crore ಖರ್ಚು ಮಾಡಿ recently Renovation ಮಾಡಿದ್ದಾರೆ!Typical City ಈ ವಿಶಿಷ್ಟ ನಗರ ಕಂಡಿದ್ಥೀರಾ? ಇಲ್ಲಿ Ambulance & Police Vehicle ಕೂಡಾ ನೀರಲ್ಲೇ; Rare in WorldTypical City ಈ ವಿಶಿಷ್ಟ ನಗರ ಕಂಡಿದ್ಥೀರಾ? ಇಲ್ಲಿ Ambulance & Police Vehicle ಕೂಡಾ ನೀರಲ್ಲೇ; Rare in Worldಅತ್ಯಾಶ್ಚರ್ಯವಿದು! / 100 years Old ಶತಾಯುಷಿ ಗಂಗಮ್ಮನವರ ದೀರ್ಘಾಯುಷ್ಯದ ಗುಟ್ಟು / Early Morning ಈ ಶ್ಲೋಕ ಪಠಣ?/ಅತ್ಯಾಶ್ಚರ್ಯವಿದು! / 100 years Old ಶತಾಯುಷಿ ಗಂಗಮ್ಮನವರ ದೀರ್ಘಾಯುಷ್ಯದ ಗುಟ್ಟು / Early Morning ಈ ಶ್ಲೋಕ ಪಠಣ?/Once upon a time; Then Style of Drinking Water / ಅಂದು ಹೊಟ್ಟೆ ತುಂಬಾ ನೀರು ಕುಡಿಯುವ ಕ್ರಮ;They enjoy it /Once upon a time; Then Style of Drinking Water / ಅಂದು ಹೊಟ್ಟೆ ತುಂಬಾ ನೀರು ಕುಡಿಯುವ ಕ್ರಮ;They enjoy it /Enjoy few Scenes; Many Seconds / ಅಂದದ ಚಂದದ ನಮ್ಮೂರಿನ ಕೆಲವು ಸುಂದರ ದೃಶ್ಯಗಳು /  What a Beauty? /Enjoy few Scenes; Many Seconds / ಅಂದದ ಚಂದದ ನಮ್ಮೂರಿನ ಕೆಲವು ಸುಂದರ ದೃಶ್ಯಗಳು / What a Beauty? /
Яндекс.Метрика