ಅಂಬಿಗ ನಾ ನಿನ್ನ ನಂಬಿದೆ (Ambiga naa ninna nambide) - NEKK Children's day performance
Kids performance for NEKK Children's day celebration event.
ಶ್ರೀ ಪುರಂಧರ ದಾಸರ ಕೃತಿ "ಅಂಬಿಗ ನಾನಿನ್ನ ನಂಬಿದೆ "
ದಾಸ ಸಾಹಿತ್ಯದ ಒಂದು ಅತ್ಯಂತ ಉತ್ಕೃಷ್ಟ ವಚನ.
ಇಲ್ಲಿ ಭಕ್ತನೋರ್ವ ಸ್ವಾಮಿಯನ್ನು ಅಂಬಿಗನಿಗೆ ಹೋಲಿಸಿ ಹಾಗೂ ತನ್ನ ಮನುಷ್ಯ ಜನ್ಮವನ್ನು ದೋಣಿಗೆ ಹೋಲಿಸುತ್ತ ಈ ಜೀವನವೆಂಬ ಸಾಗರದ ಪ್ರಯಾಣದಿ ಬರುವ ಎಲ್ಲ ಸಂಕಷ್ಟ, ದುಖಃ, ಕಷ್ಟ ಕಾರ್ಷಣ್ಯಗಳನ್ನು ತನ್ನ ಕೃಪಾದೃಷ್ಟಿಯಿಂದ ನಿವಾರಿಸಿ ಮುನ್ನಡೆಸಿ ಜನ್ಮ ಸಾರ್ಥಕ ಮಾಡೆಂದು ಅತ್ಯಂತ ವಿನಯಪೂರ್ವಕವಾಗಿ ಹಾಗೂ ಭಕ್ತಿಪೂರಕವಾಗಿ ಶ್ರೀಹರಿಯನ್ನು ಪ್ರಾರ್ಥಿಸುತ್ತಾನೆ.
ಜೀವನದ ಕಠಿಣತೆ ಹಾಗು ಅದರ ಪರಿಹಾರವಾಗಿ ದೇವನಾಮಸ್ಮರಣೆಯ ಪರಿಯನ್ನು ಶ್ರೀ ಪುರಂದರ ದಾಸರು ಅತಿ ಸರಳ ರೀತಿಯಲ್ಲಿ ಈ ಹಾಡಿನ ಮೂಲಕ ಜನ ಸಾಮಾನ್ಯರಿಗೆ ತಿಳಿಸಿಕೊಡುತ್ತಾರೆ.
ಕವಿಶ್ರೇಷ್ಠರಿಗೆ ನಮ್ಮ ಮಕ್ಕಳಿಂದ ಅವರ ಕೈಲಾದಷ್ಟು ಶೃದ್ಧಾ ಪೂರ್ವಕವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ತಮ್ಮ ಪ್ರೀತಿ ಸದಾ ಇರಲಿ!
ನಮಸ್ಕಾರ🙏
Song: Ambiga na ninna nambide
Vocal: Gouri, Renee, Sanavi
Keyboard: Karthik
Tabla: Satish Mohan Sudi
Видео ಅಂಬಿಗ ನಾ ನಿನ್ನ ನಂಬಿದೆ (Ambiga naa ninna nambide) - NEKK Children's day performance канала satish sudi

Показать
Комментарии отсутствуют
Информация о видео
Другие видео канала
ಪಂಢರಾಪುರವೆಂಬ ದೊಡ್ಡ ನಗರ "Pandarapuravemba doda nagara" by Sri Venkatarmana Bajana Mandali, MulkyAmbiga Naa Ninna Nambidhe || Mysore Ramachandrachar || Dasara Padagalu || JUKE BOX || KannadaIDUVE PANDARAPURA Bhajan by Karkala Shree Venkataramana Bhajana Mandaliಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥Ji Ji Ra | जी जी रं | Gondhal | Devotional Song | Mahashivratri | Deva Mahadeva | Sounds of IshaPillangoviya .. ಪಿಳ್ಳಂಗೋವಿಯ ಚೆಲುವ ಕೃಷ್ಣನ in Saxophone by Meghana Saligrama - vParba 2020 NETK Bostonತಿಂಗಳು ಮುಳುಗಿದವೋ ಹಾಡುವುದು ಹೇಗೆ? | Thingalu Mulugidavo | Janapada |Kannada Folk Songs 🔥ವಚನದಲ್ಲಿ ನಾಮಾಮ್ರತ ತುಂಬಿ ಹಾಡುವುದು ಹೇಗೆ? || Vachanadalli Naamaamruta Tumbi | Kannada Vachana 🔥ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥Kugidaru Dhwani KeladeOh Panduranga | SathiSakkubai | Aarathi | Kannada Video SongAluvudyatako Rangayya | Dasarapada | Lord Krishna | HDC Production | Divya Giridhar | With subtitlesಅಂಬಿಗ ನಾ ನಿನ್ನ ನ೦ಬಿದೇ Lyrics Song Editing Boy Shantakumar L Biballi AranakalAmbiga Na Ninna Nambide | Cover by Sridevi and Kavya | VSLಅಂಬಿಗಾ ನಾ ನಿನ್ನ ನಂಬಿದೆ | ಕನ್ನಡ ದಾಸರಪದಗಳು | ಗಾಯಕರು ರಶ್ಮಿ ಆದೀಶ್ | dasara padagalu | JayasindoorRagi Tandira | Purandara Dasa | Vasu DixitThingalu Mulugidavo Lyrical Video Song | Appagere Thimmaraju | Kannada Folk SongsAmbiga Naa Ninna Nambide | Kannada Audio Sung By :Jayasindoor Rashmi Adish Tatva Padagalu Folk SongsBadatanada Maniyolaga | Taayiya Neralu | Nanditha | Basavaraj Narendra | Folk SongAadisidalu Yashodhe | Kannada Devotional Audio Jukebox | Sung By : K.S.Kusuma | K.S.Surekha