ಪಂಢರಾಪುರವೆಂಬ ದೊಡ್ಡ ನಗರ "Pandharapuravemba doda nagara" by Sri Venkatarmana Bajana Mandali, Mulky
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
Pandharapuravemba dodda nagara
Alli vithobanemba sahukara || pa ||
Vithobaniruvadu naditira
Alli pandharibajane vyapara || apa ||
Tande nine tayi nine panduranga
Namma bandhu nine balaga nine panduranga
Baktara poshaka panduranga
Namma muktidayaka panduranga || 1 ||
Vithobanige priya tulasihara
Alli Bakta janara vyapara
Vithobanige priya bukkiya gandha
Alli chandrabaga snana balu anda || 2 ||
Srihari viththala panduranga
Jaya hari viththala panduranga
Viththala viththala panduranga
Namma purandara viththala panduranga || 3 ||
Видео ಪಂಢರಾಪುರವೆಂಬ ದೊಡ್ಡ ನಗರ "Pandharapuravemba doda nagara" by Sri Venkatarmana Bajana Mandali, Mulky канала Karthik Studio Karkala
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
Pandharapuravemba dodda nagara
Alli vithobanemba sahukara || pa ||
Vithobaniruvadu naditira
Alli pandharibajane vyapara || apa ||
Tande nine tayi nine panduranga
Namma bandhu nine balaga nine panduranga
Baktara poshaka panduranga
Namma muktidayaka panduranga || 1 ||
Vithobanige priya tulasihara
Alli Bakta janara vyapara
Vithobanige priya bukkiya gandha
Alli chandrabaga snana balu anda || 2 ||
Srihari viththala panduranga
Jaya hari viththala panduranga
Viththala viththala panduranga
Namma purandara viththala panduranga || 3 ||
Видео ಪಂಢರಾಪುರವೆಂಬ ದೊಡ್ಡ ನಗರ "Pandharapuravemba doda nagara" by Sri Venkatarmana Bajana Mandali, Mulky канала Karthik Studio Karkala
Показать
Комментарии отсутствуют
Информация о видео
Другие видео канала
Sri Venkataramana Bhajana Mandali, Moodbidriमाझे माहेर पंढरी | Majhe Maher Pandhari | Shameema Akhter | Mazhar Siddiqui | Sarhad MusicPillangoviya .. ಪಿಳ್ಳಂಗೋವಿಯ ಚೆಲುವ ಕೃಷ್ಣನ in Saxophone by Meghana Saligrama - vParba 2020 NETK BostonONDU BAARI SMARANE SAALADE | Shri Vadiraja Thirtharu | PadmaShri Pt. M Venkatesh Kumarಬಾಡಿಗಿ ಮನಿ ನಿಂದು ಬಜನಾ ಪದ ಪ್ರಭಾವತಿ ಕಿರಣಗಿ bajana pada prabhavati kiranagi uk recording studio mdlಅದ್ಭುತ ಕುಣಿತ ಭಜನೆमात्र 4 साल के बच्चे रुद्रांश को तबला बजाने का टैलेन्ट देखकर चौक जायंगे आपलोगRama Rama Rama Rama Rama Nama Tarakam | Vande Guru Paramparaam | Rama NavamiRanga Bandane By Kavyashree Ajeruತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara DasaruDadavani Sunil Kulkarni ( ಪಂಡರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ )Kanada Raja Pandharicha | Mahesh Kale | Sur Nava Dhyas Nava | महेश काळे | कानडा राजा पंढरीचाIDUVE PANDARAPURA Bhajan by Karkala Shree Venkataramana Bhajana MandaliGAANASIRI KALA KENDRA,PUTTUR (BHAJANA PROGRAMMESHIVAKUMAR PANCHAL | ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ | #ಕರ್ನಾಟಕ #raag #basavannaRam Ram Bhajan | Vande Guru Paramparaam | Baby Niranjana and Baby Bhakti Hiranmayiನೀತಿಯಿಂದ ನೀನು ಬಾಳು ಈ ಜಗದೋಳು||ಭಾಗ್ಯಶ್ರೀ ಹತ್ತಳ್ಳಿ ಭಜನಾ ಪದಗಳುಅಂಬಿಗ ನಾ ನಿನ್ನ ನಂಬಿದೆ (Ambiga naa ninna nambide) - NEKK Children's day performanceಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದ