ಓ ಶಿವನೇ.... ಕೇಳಪ್ಪ ನನಲ್ಲಿ ಪ್ರೀತಿ ತೋರಪ್ಪ....#####🙏🙏
ಹಾಡು : ಓ ಶಿವನೇ...
lyrics : ಶ್ರೀ. ವಿಜಯನರಸಿಂಹ
ಹಾಡಿದವರು : ಶ್ರೀಮತಿ ಅನನ್ಯ ಕುಲಕರ್ಣಿ
ಓ ...ಶಿವನೇ .. ಕೇಳಪ್ಪಾ
ನನ್ನಲಿ ಪ್ರೀತಿ ತೋರಪ್ಪ
ಓ ..... ಶಿವನೇ ..
ಕೇಳಪ್ಪಾ ನನ್ನಲಿ ಪ್ರೀತಿ ತೋರಪ್ಪ
ಮಗುವಿನ ಮೇಲೆ ಈ ಕೋಪ ... ఆఆఆఆ
ಮಗುವಿನ ಮೇಲೆ ಈ ಕೋಪ
ಬೇಡವೆ ಬೇಡ ನನ್ನಪ್ಪ
|| ಓ ..... ಶಿವನೇ .. ಕೇಳಪ್ಪಾ
ನನ್ನಲಿ ಪ್ರೀತಿ ತೋರಪ್ಪ
ಮುಡಿಯಲಿ ಚಂದ್ರ ನಗುತ್ತಾನೆ ಏಏಏಏಏ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಅವರಿಗೆ ಸ್ನೇಹಿತ ನೀನಾದೆ ನನಗೆ ಏತಕೆ ದೂರಾದೆ
ಓ ..... ಶಿವನೇ .. ಕೇಳಪ್ಪಾ ನನ್ನಲಿ ಪ್ರೀತಿ ತೋರಪ್ಪ
ಶಿರದಲಿ ಗಂಗೆ ಹರಿವಾಗ ಎದೆಯಲಿ ಗೌರಿ ಮೆರೆವಾಗ ಶಿರದಲಿ ಗಂಗೆ ಹರಿವಾಗ ಎದೆಯಲಿ ಗೌರಿ ಮೆರೆವಾಗ ಪಾದದಿ ನಾನು ಅಳುವಾಗ ಪ್ರಾರ್ಥನೆ ಕೇಳೀ ಬಾ ಬೇಗ
ಓ... ಶಿವನೇ .. ಕೇಳಪ್ಪಾ ನನ್ನಲಿ ಪ್ರೀತಿ ತೋರಪ್ಪ
ಉಸಿರಲಿ ಉಸಿರೇನೀನಪ್ಪ ಭಕ್ತಿಗೆ ರಕ್ಷೆ ನೀಡಪ್ಪ ಉಸಿರಲಿ ಉಸಿರೇನೀನಪ್ಪ ಭಕ್ತಿಗೆ ರಕ್ಷೆ ನೀಡಪ್ಪ ಶರಣರ ಶಕ್ತಿ ನಾಗಪ್ಪ ಎಲ್ಲರ ಕಾಯೋ ನಮಪ್ಪ
|| ಓ ..... ಶಿವನೇ .. ಕೇಳಪ್ಪಾ ನನ್ನಲಿ ಪ್ರೀತಿ ತೋರಪ್ಪ
ಓ ... ಶಿವನೇ .... ಓ ... ಶಿವನೇ .... ಓ ... ಶಿವನೇ .... ಓ ... ಶಿವನೇ ... ಓ ... ಶಿವನೇ ಓ ... ಶಿವನೇ ....
Видео ಓ ಶಿವನೇ.... ಕೇಳಪ್ಪ ನನಲ್ಲಿ ಪ್ರೀತಿ ತೋರಪ್ಪ....#####🙏🙏 канала CHETHANA K

Показать
Комментарии отсутствуют
Информация о видео
Другие видео канала
ಸರಸ್ವತಿ ದೇವಿ ಹಾಡು''ಶ್ರೀ ವಾಣಿ ಕಲ್ಯಾಣಿ ಗುಣಮಣಿ''🙏🙏ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು- ಡಿ.ವಿ.ಜಿ ಯುಗಾದಿ ಹಬ್ಬದ ಶುಭಾಶಯಗಳು💐🙏ಶತ ಶತಮಾನದ ನಾಡುrama mantrava japiso manuja.......ಹುಟ್ಟುಹಬ್ಬದ ಶುಭಾಶಯಗಳು "ಚಿನ್ನಿ" ಈ ನಗು ಸದಾ ಇರಲಿಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂತನೋತು ತೇ ಸರ್ವದಾ ಮುದಂ||"ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಸೂರ್ಯನಾರಾಯಣ ಸ್ತೋತ್ರ"🙏🙏"ಸಂಕಟ ಬಂದಾಗ ವೆಂಕಟರಮಣ "Shiva Manasa Pooja -Kannada"ನಿಮ್ಮ ಕನಸಿನಂತೆ ನಿಮ್ಮ ಮಗು"talented kid chinmaya says benaka benaka ekadanta sloka.UKG ಮಗು ಗಣಪನನ್ನು ಎಷ್ಟು ಚೆಂದಾಗಿ ಭಜಿಸಿದೆ ನೋಡಿ.ಕರಾವಳಿ ಹಾಗೂ ಮಲೆನಾಡಿನ ಸ್ಪೆಷಲ್ ಬದನೆಕಾಯಿ ಹಸಿ ಮಾಡುವ ವಿಧಾನ.ಚೇತನ ಚಾನೆಲ್ ವೀಕ್ಷರಿಗೆ ಯುಗಾದಿ ಹಬ್ಬದ ಶುಭಾಶಯಗಳು 💐💐"ಕಿತ್ತೂರಿನ ರಾಣಿ ಚೆನ್ನಮ್ಮಳ ಪಾತ್ರ ಅಭಿನಯ"(kittur chennamma)ಎದ್ದು ಬಾರೋ ಬೇಗ ಶುದ್ಧ ಮನದಲಿ ಕರೆವೆ ಇದ್ದು ಜೊತೆಗೆಮ್ಮ ಸಲಹೊ ಗುರುರಾಯ🙏🙏ಬದುಕಿನಲ್ಲಿ ನಮ್ಮಿಂದ ಕಸಿದುಕೊಳ್ಳಲಾಗದು ವಸ್ತು ಯಾವುದು? thing which cannot be taken from our life?ನೀವು ಕೂಡ ನಿಮ್ಮಆಲೋಚನೆಗಳನ್ನು ಏಕೆ "ಫ್ರೆಶ್ "ಆಗಿ ಮಾರ್ಪಾಟು ಮಾಡಿಕೊಳ್ಳಬಾರದು?ಯಾರೇ ರಂಗನ... ಯಾರೇ ಕೃಷ್ಣನ... ###🙏🙏🙏🙏Shree Guru Astakma..... 🙏🙏🙏🙏"ಬೆಳಿಗ್ಗೆ ನೀರು,ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಆಧ್ಯಾತ್ಮಿಕ ಮಹತ್ವ"