Загрузка страницы

Shree Guru Astakma..... 🙏🙏🙏🙏

ಶ್ರೀ ಗುರು ಅಷ್ಟಕಂ
ರಚನೆ : ಶ್ರೀ ಆದಿ ಶಂಕರಾಚಾರ್ಯರು
ಗಾಯನ : ಶ್ರೀಮತಿ ತನುಜಾ. ಕುಲಕರ್ಣಿ

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।
ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 1॥

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾನ್ಧವಾಃ ಸರ್ವಮೇತದ್ಧಿ ಜಾತಮ್ । ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 2॥

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ।
ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 3॥

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ । ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 4॥

ಕ್ಷಮಾಮಂಡಲೇ ಭೂಪಭೂಪಾಲಬೃನ್ದೈಃ
ಸದಾ ಸೇವಿತಂ ಯಸ್ಯ ಪಾದಾರವಿನ್ದಮ್ ।
ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 5॥

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾ-
ಜ್ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ।ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 6॥

ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾನ್ತಾಮುಖೇ ನೈವ ವಿತ್ತೇಷು ಚಿತ್ತಮ್ ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 7॥

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ।
ಗುರೋರಂಘ್ರಿಪದ್ಮೇ ಮನಶ್ಚೇನ್ನ ಲಗ್ನಂ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 8॥

ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ ।
ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ॥

Видео Shree Guru Astakma..... 🙏🙏🙏🙏 канала CHETHANA K
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
22 июля 2021 г. 20:11:08
00:04:11
Другие видео канала
ಸರಸ್ವತಿ ದೇವಿ ಹಾಡು''ಶ್ರೀ ವಾಣಿ ಕಲ್ಯಾಣಿ ಗುಣಮಣಿ''🙏🙏ಸರಸ್ವತಿ ದೇವಿ ಹಾಡು''ಶ್ರೀ ವಾಣಿ ಕಲ್ಯಾಣಿ ಗುಣಮಣಿ''🙏🙏ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು- ಡಿ.ವಿ.ಜಿ ಯುಗಾದಿ ಹಬ್ಬದ ಶುಭಾಶಯಗಳು💐🙏ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು- ಡಿ.ವಿ.ಜಿ ಯುಗಾದಿ ಹಬ್ಬದ ಶುಭಾಶಯಗಳು💐🙏ಶತ ಶತಮಾನದ ನಾಡುಶತ ಶತಮಾನದ ನಾಡುrama mantrava japiso manuja.......rama mantrava japiso manuja.......ಹುಟ್ಟುಹಬ್ಬದ ಶುಭಾಶಯಗಳು "ಚಿನ್ನಿ" ಈ  ನಗು ಸದಾ ಇರಲಿಹುಟ್ಟುಹಬ್ಬದ ಶುಭಾಶಯಗಳು "ಚಿನ್ನಿ" ಈ ನಗು ಸದಾ ಇರಲಿಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂತನೋತು ತೇ ಸರ್ವದಾ ಮುದಂ||ಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂತನೋತು ತೇ ಸರ್ವದಾ ಮುದಂ||"ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಸೂರ್ಯನಾರಾಯಣ ಸ್ತೋತ್ರ"🙏🙏"ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಸೂರ್ಯನಾರಾಯಣ ಸ್ತೋತ್ರ"🙏🙏"ಸಂಕಟ ಬಂದಾಗ ವೆಂಕಟರಮಣ ""ಸಂಕಟ ಬಂದಾಗ ವೆಂಕಟರಮಣ "Shiva Manasa Pooja -KannadaShiva Manasa Pooja -Kannada"ನಿಮ್ಮ ಕನಸಿನಂತೆ ನಿಮ್ಮ ಮಗು""ನಿಮ್ಮ ಕನಸಿನಂತೆ ನಿಮ್ಮ ಮಗು"talented kid chinmaya says benaka benaka ekadanta sloka.talented kid chinmaya says benaka benaka ekadanta sloka.UKG ಮಗು ಗಣಪನನ್ನು ಎಷ್ಟು ಚೆಂದಾಗಿ ಭಜಿಸಿದೆ  ನೋಡಿ.UKG ಮಗು ಗಣಪನನ್ನು ಎಷ್ಟು ಚೆಂದಾಗಿ ಭಜಿಸಿದೆ ನೋಡಿ.ಕರಾವಳಿ ಹಾಗೂ ಮಲೆನಾಡಿನ ಸ್ಪೆಷಲ್ ಬದನೆಕಾಯಿ ಹಸಿ ಮಾಡುವ ವಿಧಾನ.ಕರಾವಳಿ ಹಾಗೂ ಮಲೆನಾಡಿನ ಸ್ಪೆಷಲ್ ಬದನೆಕಾಯಿ ಹಸಿ ಮಾಡುವ ವಿಧಾನ.ಚೇತನ ಚಾನೆಲ್ ವೀಕ್ಷರಿಗೆ ಯುಗಾದಿ ಹಬ್ಬದ ಶುಭಾಶಯಗಳು 💐💐ಚೇತನ ಚಾನೆಲ್ ವೀಕ್ಷರಿಗೆ ಯುಗಾದಿ ಹಬ್ಬದ ಶುಭಾಶಯಗಳು 💐💐"ಕಿತ್ತೂರಿನ ರಾಣಿ ಚೆನ್ನಮ್ಮಳ ಪಾತ್ರ ಅಭಿನಯ"(kittur chennamma)"ಕಿತ್ತೂರಿನ ರಾಣಿ ಚೆನ್ನಮ್ಮಳ ಪಾತ್ರ ಅಭಿನಯ"(kittur chennamma)ಬದುಕಿನಲ್ಲಿ ನಮ್ಮಿಂದ ಕಸಿದುಕೊಳ್ಳಲಾಗದು ವಸ್ತು ಯಾವುದು? thing which cannot be taken from our life?ಬದುಕಿನಲ್ಲಿ ನಮ್ಮಿಂದ ಕಸಿದುಕೊಳ್ಳಲಾಗದು ವಸ್ತು ಯಾವುದು? thing which cannot be taken from our life?ನೀವು ಕೂಡ ನಿಮ್ಮಆಲೋಚನೆಗಳನ್ನು ಏಕೆ "ಫ್ರೆಶ್ "ಆಗಿ ಮಾರ್ಪಾಟು ಮಾಡಿಕೊಳ್ಳಬಾರದು?ನೀವು ಕೂಡ ನಿಮ್ಮಆಲೋಚನೆಗಳನ್ನು ಏಕೆ "ಫ್ರೆಶ್ "ಆಗಿ ಮಾರ್ಪಾಟು ಮಾಡಿಕೊಳ್ಳಬಾರದು?ಯಾರೇ ರಂಗನ... ಯಾರೇ ಕೃಷ್ಣನ... ###🙏🙏🙏🙏ಯಾರೇ ರಂಗನ... ಯಾರೇ ಕೃಷ್ಣನ... ###🙏🙏🙏🙏"ಬೆಳಿಗ್ಗೆ ನೀರು,ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಆಧ್ಯಾತ್ಮಿಕ ಮಹತ್ವ""ಬೆಳಿಗ್ಗೆ ನೀರು,ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಆಧ್ಯಾತ್ಮಿಕ ಮಹತ್ವ"ಮಕ್ಕಳಿಗಾಗಿ ಸ್ತೋತ್ರ ಗಳು#1. ಅರ್ಥ ಸಮೇತ ಗಣಪತಿಯ ಪ್ರಸಿದ್ಧ ವಾದ ಸ್ತೋತ್ರ. ##🙏🙏makkaligagi stotragalu........ಮಕ್ಕಳಿಗಾಗಿ ಸ್ತೋತ್ರ ಗಳು#1. ಅರ್ಥ ಸಮೇತ ಗಣಪತಿಯ ಪ್ರಸಿದ್ಧ ವಾದ ಸ್ತೋತ್ರ. ##🙏🙏makkaligagi stotragalu........
Яндекс.Метрика