Загрузка страницы

Rampant Elephant Creates Rucks In Shimoga Sakrebailu Elephant Camp | Vijay Karnataka

ಸಕ್ರೆಬೈಲು ಆನೆ ಬಿಡಾರದಲ್ಲಿ ಮದವೇರಿದ ಮಣಿಕಂಠ ಸೋಮವಾರ ಬೆಳಗ್ಗೆ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ಸಲಗ ನಾಗಣ್ಣ, ಅದರ ಮಾವುತ ಗೌಸ್ ಮತ್ತು ಮತ್ತೊಂದು‌ ಮರಿ ಆನೆಯನ್ನು ತುಂಗಾ ಜಲಾಶಯದ ಹಿನ್ನೀರಿಗೆ ತಳ್ಳಿ ಜೀವ ಭಯ ಉಂಟು ಮಾಡಿದ್ದಾನೆ..! ಮಣಿಕಂಠನ ದಂತದ ತಿವಿತದಿಂದ ತೀವ್ರ ನೋವು ತಿಂದ ನಾಗಣ್ಣ ಆನೆಯು, ಜೀವ ಭಯದಿಂದ ಚೀರಾಡಿತು. ಅದರ ಮೇಲೆ ಕುಳಿತಿದ್ದ ಮಾವುತ ಗೌಸ್ ಅವರೂ ಏನೂ ಮಾಡಲಾಗದೆ ಆನೆಯೊಂದಿಗೆ ಆಳವಾದ ನೀರಿಗೆ ಹೋಗಬೇಕಾಯಿತು. ಕಡೆಗೆ ಹಿನ್ನಿರು ಮಧ್ಯದಲ್ಲಿದ್ದ ನಡುಗಡ್ಡೆಗೆ ಹಾರಿದ ಗೌಸ್, ಜೀವ ಉಳಿಸಿಕೊಂಡಿದ್ದಾರೆ. ಅಷ್ಟಾದ ಬಳಿಕವೂ ನಾಗಣ್ಣ ಮತ್ತು ಮರಿ ಆನೆಯನ್ನು ಮಣಿಕಂಠ ನೀರಿನಲ್ಲಿ ಬೆನ್ನತ್ತಿ ಅಟ್ಟಾಡಿಸಿದ. ಸ್ವಲ್ಪ ಹೊತ್ತಾದ ಬಳಿಕ ಕೊಂಚ ಸಮಾಧಾನಗೊಂಡ ಮಣಿಕಂಠ, ನೀರಿನಲ್ಲೇ ಬಹಳ ಹೊತ್ತು ನಿಂತಿದ್ದ.

#Elephant #Shimoga #SakrebailuElephantCamp

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Видео Rampant Elephant Creates Rucks In Shimoga Sakrebailu Elephant Camp | Vijay Karnataka канала Vijay Karnataka | ವಿಜಯ ಕರ್ನಾಟಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 января 2021 г. 10:15:10
00:08:03
Другие видео канала
ದೇಹದಲ್ಲಿ ಶುಗರ್ ಲೆವೆಲ್ ಕಮ್ಮಿಯಾದರೆ ಈ ಕಾಯಿಲೆಯ ಸೂಚನೆ! Vijay Karnatakaದೇಹದಲ್ಲಿ ಶುಗರ್ ಲೆವೆಲ್ ಕಮ್ಮಿಯಾದರೆ ಈ ಕಾಯಿಲೆಯ ಸೂಚನೆ! Vijay Karnatakaದಿಲ್ಲಿಯಲ್ಲಿ ಎಲ್ಲೆಲ್ಲೂ ನೀರು, ಸಂಸದರನ್ನು ಹೊತ್ತು ತಂದು ಕಾರಿಗೆ ಕೂರಿಸಿದ ಸಿಬ್ಬಂದಿ | Vijay Karnatakaದಿಲ್ಲಿಯಲ್ಲಿ ಎಲ್ಲೆಲ್ಲೂ ನೀರು, ಸಂಸದರನ್ನು ಹೊತ್ತು ತಂದು ಕಾರಿಗೆ ಕೂರಿಸಿದ ಸಿಬ್ಬಂದಿ | Vijay KarnatakaBengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaBengaluru Rave Party : ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌ ಆದ್ಮೇಲೆ ತಿರುಪತಿಗೆ ಹೋದ ನಟಿ ಹೇಮಾ|Vijay KarnatakaMobile Addiction : ಸ್ಮಾರ್ಟ್ ಫೋನ್ ಗಳ ಅತಿ ಬಳಕೆ ಈ ಸಮಸ್ಯೆ ತಂದಿಡುತ್ತೆ! |  Vijay KarnatakaMobile Addiction : ಸ್ಮಾರ್ಟ್ ಫೋನ್ ಗಳ ಅತಿ ಬಳಕೆ ಈ ಸಮಸ್ಯೆ ತಂದಿಡುತ್ತೆ! | Vijay Karnatakaಕೆಂಪೇಗೌಡರೇ ದಯವಿಟ್ಟು ಕ್ಷಮಿಸಿ.. Singapore ಆಗಬೇಕಿದ್ದ Bengaluru ಈ ರೀತಿ ಆಗಬಾರದಿತ್ತು! | Vijay Karnatakaಕೆಂಪೇಗೌಡರೇ ದಯವಿಟ್ಟು ಕ್ಷಮಿಸಿ.. Singapore ಆಗಬೇಕಿದ್ದ Bengaluru ಈ ರೀತಿ ಆಗಬಾರದಿತ್ತು! | Vijay KarnatakaVijay Karnataka Live : ಭಾರತ ವರ್ಸಸ್‌ ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್‌ ಮಹಾಯುದ್ಧ ಗೆಲ್ಲೋರು ಯಾರು..!Vijay Karnataka Live : ಭಾರತ ವರ್ಸಸ್‌ ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್‌ ಮಹಾಯುದ್ಧ ಗೆಲ್ಲೋರು ಯಾರು..!Cold pressed oil: ಹಳ್ಳಿ ಸೊಗಡು..! ಶುದ್ಧ ಗಾಣದ ಎಣ್ಣೆ ಘಟಕ ಓಪನ್‌ ಮಾಡಿದ ಯುವಕ! | Vijay KarnatakaCold pressed oil: ಹಳ್ಳಿ ಸೊಗಡು..! ಶುದ್ಧ ಗಾಣದ ಎಣ್ಣೆ ಘಟಕ ಓಪನ್‌ ಮಾಡಿದ ಯುವಕ! | Vijay KarnatakaHow to Practice Yoga for Headache | Rate yourself out of 10 | Vijay KarnatakaHow to Practice Yoga for Headache | Rate yourself out of 10 | Vijay KarnatakaBenefits of Keeping Shree Yantra At Home | Vijay KarnatakaBenefits of Keeping Shree Yantra At Home | Vijay Karnatakaಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೇನು ಬೇಕು? ಜೂ.29ಕ್ಕೆ ಪ್ರಧಾನಿ ಮೋದಿ ಭೇಟಿ: Siddaramaiah | Vijay Karnatakaಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೇನು ಬೇಕು? ಜೂ.29ಕ್ಕೆ ಪ್ರಧಾನಿ ಮೋದಿ ಭೇಟಿ: Siddaramaiah | Vijay Karnatakaಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay Karnatakaಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ದೇಗುಲದ ಸುತ್ತಮುತ್ತ ನೀರೋ ನೀರು! | Vijay KarnatakaHow to Take Care of Indoor Plants at home  | ಮನೆಯ ಒಳಗೆ ಗಿಡಗಳನ್ನು ಬೆಳೆಸುವುದು ಹೇಗೆ ಗೊತ್ತಾ?How to Take Care of Indoor Plants at home | ಮನೆಯ ಒಳಗೆ ಗಿಡಗಳನ್ನು ಬೆಳೆಸುವುದು ಹೇಗೆ ಗೊತ್ತಾ?ದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay Karnatakaದಿಲ್ಲಿಯಲ್ಲಿ ಮಳೆ ಹೊಡೆತಕ್ಕೆ ನೆಲಕಚ್ಚಿದ Airport ಮೇಲ್ಛಾವಣಿ; ವಿಮಾನ ಹಾರಾಟ ರದ್ದು..! | Vijay KarnatakaCM ಬದಲಾವಣೆ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತೆ; ಯಾರು ಬಾಯಿ ತೂರಿಸೋದು ಬೇಡ; ಚಲುವರಾಯಸ್ವಾಮಿ|Vijay KarnatakaCM ಬದಲಾವಣೆ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತೆ; ಯಾರು ಬಾಯಿ ತೂರಿಸೋದು ಬೇಡ; ಚಲುವರಾಯಸ್ವಾಮಿ|Vijay KarnatakaDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaDaily Horoscope 24 june 2024: ದಿನ ಭವಿಷ್ಯ: ಸೋಮವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿ | Vijay KarnatakaRajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Rajani Shetty: ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಗೆ ಇಡೀ ಮನೆಯೇ ಮೀಸಲು, ಇಲ್ಲಿ ಹದ್ದು, ಕಾಗೆಗಳೂ ಉಂಟು!Vijay Karnataka Live : ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ, ಡಿಕೆಗೆ ಸಿಎಂ ಸ್ಥಾನ ಬಗ್ಗೆ ಚರ್ಚೆ..!Vijay Karnataka Live : ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ, ಡಿಕೆಗೆ ಸಿಎಂ ಸ್ಥಾನ ಬಗ್ಗೆ ಚರ್ಚೆ..!‘ಶ್ರೀದೇವಿ ಮಹಾತ್ಮೆ’ ಧಾರಾವಾಹಿ ಪಾರ್ವತಿ ಪಾತ್ರಧಾರಿ ಜೀವಿತಾ ವಸಿಷ್ಠ | Vijay Karnataka‘ಶ್ರೀದೇವಿ ಮಹಾತ್ಮೆ’ ಧಾರಾವಾಹಿ ಪಾರ್ವತಿ ಪಾತ್ರಧಾರಿ ಜೀವಿತಾ ವಸಿಷ್ಠ | Vijay KarnatakaDaily Horoscope 29 june 2024: ದಿನ ಭವಿಷ್ಯ: ಶನಿವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿDaily Horoscope 29 june 2024: ದಿನ ಭವಿಷ್ಯ: ಶನಿವಾರದ ರಾಶಿಫಲ ತಿಳಿಯಲು ಈ ವಿಡಿಯೋ ನೋಡಿಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay Karnatakaಅತೃಪ್ತ ಶಾಸಕರು ಮುಂಬೈ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ; ಸಿಟಿ ರವಿ ಹೊಸ ಬಾಂಬ್‌|Vijay Karnatakaಜಮ್ಮು-ಕಾಶ್ಮೀರದ ಯುವ ಜನರ ಉತ್ಪನ್ನ ಮೇಳದಲ್ಲಿ ಪ್ರಧಾನಿ ಮೋದಿ, ಪರಿವರ್ತನೆಯ ಕಡೆಗೆ ಹೆಜ್ಜೆ| Vijay Karnatakaಜಮ್ಮು-ಕಾಶ್ಮೀರದ ಯುವ ಜನರ ಉತ್ಪನ್ನ ಮೇಳದಲ್ಲಿ ಪ್ರಧಾನಿ ಮೋದಿ, ಪರಿವರ್ತನೆಯ ಕಡೆಗೆ ಹೆಜ್ಜೆ| Vijay Karnataka
Яндекс.Метрика