ಅರ್ಥಗರ್ಭಿತವಾದ ಹಾಡು "ವರವ ಕೊಡೆ ತಾಯಿ ವರವ ಕೊಡೆ "..... 🙏🙏🙏🙏#######
ಹಾಡು: "ವರವ ಕೊಡೆ ತಾಯಿ ವರವ ಕೊಡೆ "
ವರವ ಕೊಡೆ ತಾಯೆ ವರವ ಕೊಡೆ || ಪ.
ಶರಧಿಕನ್ನೆ ನೀ ಕೇಳೈ ಸಂಪನ್ನಳೆ
ಸೆರಗೊಡ್ಡಿ ಬೇಡುವೆ ವರವ ಕೊಡೆ
ನೆರೆ ನಂಬಿದೆನು ನಿನ್ನ ಚರಣಕಮಲವನು
ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ ||1
ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ
ಸ್ಥಿರವಾಗಿ ಕಟ್ಟುವಂಥ ವರವ ಕೊಡೆ
ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ
ಯಾವಾಗಲಿರುವಂಥ ವರವ ಕೊಡೆ ||2
ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ
ಯಾವಾಗಲಾಗುವಂಥ ವರವ ಕೊಡೆ
ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ
ಉಂಡಿಟ್ಟಿಡುವಂಥ ವರವ ಕೊಡೆ ||3
ಹಾಲ ಕರೆಯುವ ಮೇಲಾದ ಸರಳೆಮ್ಮೆ
ಸಾಲಾಗಿ ಕಟ್ಟುವಂಥ ವರವ ಕೊಡೆ
ಕಂಡಕಂಡವರಿಗೆ ಕರೆದು ಮೃಷ್ಟಾನ್ನವ
ತಿಳಿ ನೀರು ಕೊಡುವಂಥ ವರವ ಕೊಡೆ ||4
ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ
ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ
ಅಷ್ಟೈಶ್ವರ್ಯವು ಪುತ್ರಸಂತಾನವ
ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ ||5
ಕೊಡು ಕೊಡು ತಡ ಮಾಡ ಬ್ಯಾಡ ನಿನ್ನ ಮುಡಿಯ ಪ್ರಸಾದವ ಬೇಗಾ ದೃಢ ರಾಣಿ ನಿನ್ನಯ ಅಡಿಗಳಿಗೆ ವಂದಿಸಿ ಸೇರಗೋಡ್ಡಿ ಬೇಡುವೆ ಕಡಗದ ಕೈಯ 🙏🙏
Видео ಅರ್ಥಗರ್ಭಿತವಾದ ಹಾಡು "ವರವ ಕೊಡೆ ತಾಯಿ ವರವ ಕೊಡೆ "..... 🙏🙏🙏🙏####### канала CHETHANA K
ವರವ ಕೊಡೆ ತಾಯೆ ವರವ ಕೊಡೆ || ಪ.
ಶರಧಿಕನ್ನೆ ನೀ ಕೇಳೈ ಸಂಪನ್ನಳೆ
ಸೆರಗೊಡ್ಡಿ ಬೇಡುವೆ ವರವ ಕೊಡೆ
ನೆರೆ ನಂಬಿದೆನು ನಿನ್ನ ಚರಣಕಮಲವನು
ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ ||1
ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ
ಸ್ಥಿರವಾಗಿ ಕಟ್ಟುವಂಥ ವರವ ಕೊಡೆ
ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ
ಯಾವಾಗಲಿರುವಂಥ ವರವ ಕೊಡೆ ||2
ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ
ಯಾವಾಗಲಾಗುವಂಥ ವರವ ಕೊಡೆ
ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ
ಉಂಡಿಟ್ಟಿಡುವಂಥ ವರವ ಕೊಡೆ ||3
ಹಾಲ ಕರೆಯುವ ಮೇಲಾದ ಸರಳೆಮ್ಮೆ
ಸಾಲಾಗಿ ಕಟ್ಟುವಂಥ ವರವ ಕೊಡೆ
ಕಂಡಕಂಡವರಿಗೆ ಕರೆದು ಮೃಷ್ಟಾನ್ನವ
ತಿಳಿ ನೀರು ಕೊಡುವಂಥ ವರವ ಕೊಡೆ ||4
ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ
ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ
ಅಷ್ಟೈಶ್ವರ್ಯವು ಪುತ್ರಸಂತಾನವ
ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ ||5
ಕೊಡು ಕೊಡು ತಡ ಮಾಡ ಬ್ಯಾಡ ನಿನ್ನ ಮುಡಿಯ ಪ್ರಸಾದವ ಬೇಗಾ ದೃಢ ರಾಣಿ ನಿನ್ನಯ ಅಡಿಗಳಿಗೆ ವಂದಿಸಿ ಸೇರಗೋಡ್ಡಿ ಬೇಡುವೆ ಕಡಗದ ಕೈಯ 🙏🙏
Видео ಅರ್ಥಗರ್ಭಿತವಾದ ಹಾಡು "ವರವ ಕೊಡೆ ತಾಯಿ ವರವ ಕೊಡೆ "..... 🙏🙏🙏🙏####### канала CHETHANA K
Показать
Комментарии отсутствуют
Информация о видео
Другие видео канала
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು- ಡಿ.ವಿ.ಜಿ ಯುಗಾದಿ ಹಬ್ಬದ ಶುಭಾಶಯಗಳು💐🙏ಶತ ಶತಮಾನದ ನಾಡುrama mantrava japiso manuja.......ಹುಟ್ಟುಹಬ್ಬದ ಶುಭಾಶಯಗಳು "ಚಿನ್ನಿ" ಈ ನಗು ಸದಾ ಇರಲಿಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂತನೋತು ತೇ ಸರ್ವದಾ ಮುದಂ||"ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಸೂರ್ಯನಾರಾಯಣ ಸ್ತೋತ್ರ"🙏🙏"ಸಂಕಟ ಬಂದಾಗ ವೆಂಕಟರಮಣ "Shiva Manasa Pooja -Kannada"ನಿಮ್ಮ ಕನಸಿನಂತೆ ನಿಮ್ಮ ಮಗು"talented kid chinmaya says benaka benaka ekadanta sloka.UKG ಮಗು ಗಣಪನನ್ನು ಎಷ್ಟು ಚೆಂದಾಗಿ ಭಜಿಸಿದೆ ನೋಡಿ.ಕರಾವಳಿ ಹಾಗೂ ಮಲೆನಾಡಿನ ಸ್ಪೆಷಲ್ ಬದನೆಕಾಯಿ ಹಸಿ ಮಾಡುವ ವಿಧಾನ.ಚೇತನ ಚಾನೆಲ್ ವೀಕ್ಷರಿಗೆ ಯುಗಾದಿ ಹಬ್ಬದ ಶುಭಾಶಯಗಳು 💐💐"ಕಿತ್ತೂರಿನ ರಾಣಿ ಚೆನ್ನಮ್ಮಳ ಪಾತ್ರ ಅಭಿನಯ"(kittur chennamma)ಎದ್ದು ಬಾರೋ ಬೇಗ ಶುದ್ಧ ಮನದಲಿ ಕರೆವೆ ಇದ್ದು ಜೊತೆಗೆಮ್ಮ ಸಲಹೊ ಗುರುರಾಯ🙏🙏ಬದುಕಿನಲ್ಲಿ ನಮ್ಮಿಂದ ಕಸಿದುಕೊಳ್ಳಲಾಗದು ವಸ್ತು ಯಾವುದು? thing which cannot be taken from our life?ನೀವು ಕೂಡ ನಿಮ್ಮಆಲೋಚನೆಗಳನ್ನು ಏಕೆ "ಫ್ರೆಶ್ "ಆಗಿ ಮಾರ್ಪಾಟು ಮಾಡಿಕೊಳ್ಳಬಾರದು?ಯಾರೇ ರಂಗನ... ಯಾರೇ ಕೃಷ್ಣನ... ###🙏🙏🙏🙏Shree Guru Astakma..... 🙏🙏🙏🙏"ಬೆಳಿಗ್ಗೆ ನೀರು,ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಆಧ್ಯಾತ್ಮಿಕ ಮಹತ್ವ"ಮಕ್ಕಳಿಗಾಗಿ ಸ್ತೋತ್ರ ಗಳು#1. ಅರ್ಥ ಸಮೇತ ಗಣಪತಿಯ ಪ್ರಸಿದ್ಧ ವಾದ ಸ್ತೋತ್ರ. ##🙏🙏makkaligagi stotragalu........