ತಾಮ್ರಧ್ವಜ ಕಾಳಗ|ಯಕ್ಷಗಾನ. ನಂದಿಕೇಶ್ವರ ದೈವಸ್ಥಾನಹೆಬ್ಬಾಡಿ. ಹೆಬ್ಬಾಡಿ ನಮ್ಮೂರ ಹಬ್ಬ. ಮರುಪ್ರಸಾರ.
#ಹೆಬ್ಬಾಡಿ #yakshagana #yakshagana2022
ಅಪರೂಪದ ನಡುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ.ಬದಲಾಗುತ್ತಿರುವ ಕಾಲಗಟ್ಟದಲ್ಲಿ ನಾವೆಲ್ಲರೂ ಪ್ರಯಣಿಸುತ್ತಿದ್ದೇವೆ. ಹಿಂದಿನ ಕಾಲದ ಅದೆಷ್ಟೊ ನೆನಪುಗಳು ಮರಿಚಿಕೆಯಾಗಿ ಉಳಿದಿದೆ. ಯಕ್ಷಗಾನದ ವಿಷಯಕ್ಕೆ ಬಂದಾಗ ಅದೆಷ್ಟೊ ಪೌರಾಣಿಕ ಪ್ರಸಂಗಗಳು ಕಣ್ಮರೆಯಾಗಿವೆ. ಎಲ್ಲಿ ನೋಡಿದರೂ ಬೆರಳೆಣಿಕೆಯ ಪೌರಾಣಿಕ ಪ್ರಸಂಗಗಳು ಚಾಲ್ತಿಯಲ್ಲಿವೆ.ನಮಗೆ ಗೊತ್ತಿಲ್ಲದೇ ಇರುವ ಅಥವಾ ನಾವು ಇಲ್ಲಿ ತನಕ ನೋಡದೇ ಇರುವ ಪ್ರಸಂಗಗಳು ಇವೆ ಎನ್ನುವುದು ಸಹ ಕಟು ಸತ್ಯ.ಅದರಲ್ಲೂ ನಡುತಿಟ್ಟಿನ ಹೆಜ್ಜೆಗಾರಿಕೆ,ಸಾಂಪ್ರದಾಯಿಕ ಶೈಲಿಯಲ್ಲಿ ಯಕ್ಷಗಾನ ಮೂಡಿಬಂದರೆ ಅದನ್ನು ನೋಡುವುದೇ ನಮಗೆ ಹಬ್ಬ.ಅಂತಹ ಅಪರೂಪ ಆಗುತ್ತೀರುವ ಪ್ರಸಂಗಗಳಲ್ಲಿ ತಾಮ್ರಧ್ವಜ ಕಾಳಗ ಸಹ ಸೇರಿಕೊಂಡಿದೆ.ಇಂತಹ ಅಪರೂಪದ ನಡುತಿಟ್ಟಿನ ಯಕ್ಷಗಾನವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವುದು ನಮ್ಮ ಹೆಮ್ಮೆಯ ಗೆಳೆಯರ ಬಳಗ ಹೆಬ್ಬಾಡಿ.ಹೌದು ದಿನಾಂಕ:06-02-2021 ರಂದು ನಂದಿಕೇಶ್ವರ ದೈವಸ್ಥಾನ ಹೆಬ್ಬಾಡಿಯಲ್ಲಿ ವರ್ಷಂಪ್ರತಿ ನಡೆಯುವ ಹಾಲುಹಬ್ಬ,ಗೆಂಡಸೇವೆ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ "ಗೆಳೆಯರ ಬಳಗ ಹೆಬ್ಬಾಡಿ"ಯ ಯುವ ತಂಡ ಪರಂಪರೆಯ ಯಕ್ಷಗಾನ ಆಯೋಜಿಸಿ ಯಶಸ್ವಿಯಾಯಿತು.ಶ್ರೀ ನಂದಿಕೇಶ್ವರ ದೈವಸ್ಥಾನ ಹೆಬ್ಬಾಡಿ,ಶಂಕರನಾರಾಯಣದಲ್ಲಿ ದಿನಾಂಕ: 06-01-2021ನೇ ಶನಿವಾರ ಹೆಬ್ಬಾಡಿ ನಮ್ಮೂರ ಹಬ್ಬ ಪ್ರಯುಕ್ತ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಯಕ್ಷಗಾನವೈಭವ.
ಭಾಗವತರು: ರಾಘವೇಂದ್ರ ಆಚಾರ್ ಜನ್ಸಾಲೆ.
ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಮದ್ದಳೆ: ಸುನಿಲ್ ಭಂಡಾರಿ ಕಡತೋಕ.
ಚಂಡೆ: ಸುಜನ್ ಹಾಲಾಡಿ.
ತಾಮ್ರಧ್ವಜ: ರಾಜ್ಯ ಪ್ರಶಸ್ತಿ ಪುರಸ್ಕೃತ ಐರೋಡಿ ಗೋವಿಂದಪ್ಪ.
ಅರ್ಜುನ: ಗೋಪಾಲ ಗಾಣಿಗ ಆಜ್ರಿ.
ಕೃಷ್ಣ: ಕೋಟ ಸುರೇಶ ಬಂಗೇರ.
ಮಯೂರಧ್ವಜ: ಕೊಂಡದಕುಳಿ ರಾಮಚಂದ್ರ ಹೆಗಡೆ.
ನಕುಲಧ್ವಜ: ಸಂತೋಷ ಬಾರಾಳಿ.
ಪ್ರದ್ಯುಮ್ನ: ಆಲೂರು ಸುಧಾಕರ.
ಕುಮುಧ್ವತಿ: ಮಂಜುನಾಥ ಶೆಟ್ಟಿ ಹೆಬ್ಬಾಡಿ.
ಕಪಟ ಬ್ರಾಹ್ಮಣರು: ಶೇಖರ ಯಳಬೇರು.
ಸುದರ್ಶನ ಆಚಾರ್ ಹೆರವಳ್ಳಿ.
ಯಕ್ಷಗಾನ,ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಇನ್ನಿತರ ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಸಂಪರ್ಕಿಸಿ 7892682703.
#yakshagana #yakshagana2022 #trending #trending #viralvideo #yakshadi_music_world #ಕೊಂಡದಕುಳಿ #kondadakuli
Видео ತಾಮ್ರಧ್ವಜ ಕಾಳಗ|ಯಕ್ಷಗಾನ. ನಂದಿಕೇಶ್ವರ ದೈವಸ್ಥಾನಹೆಬ್ಬಾಡಿ. ಹೆಬ್ಬಾಡಿ ನಮ್ಮೂರ ಹಬ್ಬ. ಮರುಪ್ರಸಾರ. канала Ulloor Live

Показать
Комментарии отсутствуют
Информация о видео
Другие видео канала
ಕೋಲಸೇವೆ | ಮಾರಿ ಶಿವರಾಯ ಮತ್ತು ಮಾರಿ ದುರ್ಗಿ ಅಮ್ಮನ | ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಉಳ್ಳೂರು 74. ಕುಂದಾಪುರ.ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.RCB & MI @highlight😂Kalinga navuda Yakshagana ( ಗಜಮುಖದವಗೆ ಗಣಪಗೆ)Yakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8Yakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.#ಯಕ್ಷಹಬ್ಬ_2022Yakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದ#special #panipuriಕರಿಮಣಿ ಮಾಲೀಕ.......New update version. plz watch it.😂😂😂😂 #gkvideoChakrayuha & karnarjuna (03-02-2001) live video part 7/10. govindappa karna.ಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.Yakshagana ಅಮೋಘ ಹಿಮ್ಮೇಳ ವೈಭವ.ಜನ್ಸಾಲೆ ರಾಘವೇಂದ್ರ ಆಚಾರ್ & ಯುವ ಪ್ರತಿಭೆ ಚಿಂತನ ಹೆಗಡೆ ಯವರ ಗಾನ ರಸಧಾರೆ.ಭಾಗ-2ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ GK video YouTube channel.ಮತದಾನದ ಜಾಗ್ರತಿ ಕುರಿತು ಪಟ್ಲ ಸತೀಶ ಶೆಟ್ಟಿಯವರ ಸುಶ್ರಾವ್ಯ ಹಾಡು.