Загрузка...

ಜ್ಯೋತಿಯ ಪಾಕ್ ಲಿಂಕ್ ಮತ್ತಷ್ಟು ಬಯಲು | Jyoti Malhotra Pak Spy | Suvarna News Hour

"ಆಪರೇಷನ್ ಸಿಂದೂರ"ದಂತಹ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ ಜಾರಿಯಲ್ಲಿದ್ದಾಗ, ಜ್ಯೋತಿ ಮಲ್ಹೋತ್ರಾ ಎಂಬಾಕೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು, ಭಾರತೀಯ ಸೇನೆಯು ಪಾಕ್ ದಾಳಿಯ ದಿಕ್ಕು ತಪ್ಪಿಸಲು ಗಡಿ ಪ್ರದೇಶಗಳಲ್ಲಿ ಯೋಜಿಸಿದ್ದ 'ಬ್ಲಾಕ್ಔಟ್' ತಾಣಗಳ ನಿರ್ಣಾಯಕ ಮಾಹಿತಿಯನ್ನು ರವಾನಿಸಿದ್ದಳು ಎಂಬ ಬೆಚ್ಚಿಬೀಳಿಸುವ ಸತ್ಯ ಎನ್‌ಐಎ ವಿಚಾರಣೆಯಲ್ಲಿ ಬಯಲಾಗಿದೆ. ಹರಿಯಾಣ ಮತ್ತು ಪಂಜಾಬ್‌ನಂತಹ ಆಯಕಟ್ಟಿನ ಪ್ರದೇಶಗಳ ರಹಸ್ಯ ವಿವರಗಳನ್ನು ಆಕೆ ಹಂಚಿಕೊಂಡಿದ್ದು, ಇದು ಪಾಕಿಸ್ತಾನದ ಸಂಭಾವ್ಯ ದಾಳಿಗೆ ಅನುಕೂಲ ಮಾಡಿಕೊಡುವಂತಹ ಗಂಭೀರ ರಾಷ್ಟ್ರೀಯ ಭದ್ರತಾ ಲೋಪವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar

Suvarna News Live: https://www.youtube.com/live/R50P2knCQBs?feature=shared

#SuvarnaNewsHour #AjitHanamakkanavar #NewsHour #RahulGandhi #SuvarnaNews #KannadaNews #AsianetSuvarnaNews #KarnatakaPolitics

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Видео ಜ್ಯೋತಿಯ ಪಾಕ್ ಲಿಂಕ್ ಮತ್ತಷ್ಟು ಬಯಲು | Jyoti Malhotra Pak Spy | Suvarna News Hour канала Asianet Suvarna News
Страницу в закладки Мои закладки
Все заметки Новая заметка Страницу в заметки