Загрузка...

ಮುಹೂರ್ತ ಮುಗಿಸಿ ಪರೀಕ್ಷೆಗೆ ಬಂದ ವಧು: ಶಿಕ್ಷಣವೇ ಮೊದಲ ಆದ್ಯತೆ! | Hassan Bride News | Suvarna News

ಹಾಸನದಲ್ಲಿ, ನವವಧು ಕವನ ಅವರು ತಮ್ಮ ಮಾಂಗಲ್ಯಧಾರಣೆಯ ಸಂಭ್ರಮ ಮುಗಿದ ಕೂಡಲೇ, ಬಿ.ಕಾಂ ಅಂತಿಮ ವರ್ಷದ 'ಆದಾಯ ತೆರಿಗೆ-2' ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ್ದು ಗಮನ ಸೆಳೆದಿದೆ. ಇಂದು ಬೆಳಗ್ಗೆ 9 ಗಂಟೆಗೆ ಗುಡ್ಡೆನಹಳ್ಳಿಯ ದಿನೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೈಡ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಕವನ, ಶಿಕ್ಷಣದ ಮಹತ್ವ ಸಾರುತ್ತಾ, ಪೋಷಕರು ಹಾಗೂ ಸಹೋದರ ಕಾರ್ತಿಕ್ ಅವರ ಸಂಪೂರ್ಣ ಸಹಕಾರದೊಂದಿಗೆ ಪರೀಕ್ಷೆಗೆ ಹಾಜರಾಗುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

bride writes BCom exam, Hassan wedding exam story, Kavana bride income tax exam, exam after muhurtham Hassan, student priorities education wedding, Karnataka bride inspiring story

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#BrideExam #WeddingDay #EducationFirst #HassanNews #InspiringStudents
#suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Видео ಮುಹೂರ್ತ ಮುಗಿಸಿ ಪರೀಕ್ಷೆಗೆ ಬಂದ ವಧು: ಶಿಕ್ಷಣವೇ ಮೊದಲ ಆದ್ಯತೆ! | Hassan Bride News | Suvarna News канала Asianet Suvarna News
Страницу в закладки Мои закладки
Все заметки Новая заметка Страницу в заметки