Загрузка страницы

Yakshagana song | Raghavendra achari jansale | Heege peluvare | Rathnavathi kalyana | Lyrical video

ಕವಿ ಮುದ್ದಣ ಯಾನೆ ನಂದಳಿಕೆ ಲಕ್ಷಿನಾರಾಯಣಪ್ಪ ವಿರಚಿತ "ರತ್ನಾವತಿ ಕಲ್ಯಾಣ" ಪ್ರಸಂಗದ ವಿಶಿಷ್ಟ ಮಟ್ಟಿನ ಪದ್ಯ - "ಹೀಗೆ ಪೇಳುವರೆ ಸಖೀ...."

ಗಾನಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆಯವರ ಕಂಠಸಿರಿಯಲ್ಲಿ......

ಮದ್ದಳೆ - ಸುನಿಲ್ ಭಂಡಾರಿ ಕಡತೋಕ

ಹೀಗೆ ಪೇಳುವರೆ ಸಖೀ | ಚಂದಿರ ಮುಖಿ | ಹೀಗೆ ಪೇಳುವರೆ ಸಖೀ || ಪಲ್ಲವಿ ||
ಹೀಗೆ ಪೇಳುವುದೇಕೆ ಎನ್ನೊಳು | ನಾಗಗಮನೆ ನಿರಂತರದಿ ಸುಖ | ಭೋಗಿಸುತಲನುರಾಗದಿಂದಲಿ | ಭೋಗಿವೇಣಿಯೇ ದಿನವಕಳೆಯದೇ ||

ಚಿಕ್ಕಪ್ರಾಯದ ಕೋಮಲೇ | ಮನದಿ ವ್ಯರ್ಥ | ದುಃಖಿಸಲೇಕೆ ಬಾಲೇ ||
ರುಕ್ಮನೂ ಸೋದರಿಗೆ ಚೈದ್ಯನು | ತಕ್ಕನೂ ಎಂದೆನುತ ವೈವಾ | ಹಕ್ಕನೂ ಗೈದಿರಲು ದುರುಳನ | ಸೊಕ್ಕನೂ ಮುರಿದೊಯ್ವಾ ತೆರದಲಿ | ರಕ್ಕಸಾರಿಗೆ ಘಕ್ಕನೋರ್ವನೊ | ಳೊಕ್ಕಣೆಯಾ ಬರೆದಿಕ್ಕಲಿಲ್ಲವೆ | ರುಕ್ಮಿಣಿಯು ತಾ ಕಕ್ಕುಲತೆ ಯಾ | ತಕ್ಕೆ ನಿನ್ನೊಳು ಸಿಕ್ಕಿಬಿದ್ದಿಹೆ ||

Видео Yakshagana song | Raghavendra achari jansale | Heege peluvare | Rathnavathi kalyana | Lyrical video канала YAKSHA GANAMRUTHA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 февраля 2020 г. 20:44:57
00:05:13
Яндекс.Метрика