Загрузка страницы

Yakshagana songs | GR Kalinga Navada | Vol. 1 | Jukebox | 2020

ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ. ಕಾಳಿಂಗ ನಾವಡರು ಇಹಲೋಕ ತ್ಯಜಿಸಿ 30 ವರ್ಷ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ. ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು. ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಕೀರ್ತಿ ನಾವಡರದು.

Видео Yakshagana songs | GR Kalinga Navada | Vol. 1 | Jukebox | 2020 канала YAKSHA GANAMRUTHA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 июня 2020 г. 18:55:11
00:24:46
Другие видео канала
Yakshagana Song - ಪೋಗಿ ಬಹೇ ನಾ ನಾಗವೇಣಿಯೆ - Navuda - Dhareshwara - Jansale - HilluruYakshagana Song - ಪೋಗಿ ಬಹೇ ನಾ ನಾಗವೇಣಿಯೆ - Navuda - Dhareshwara - Jansale - HilluruYaxagana - ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮYaxagana - ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮYakshagana - G.R Kalinga Navada - Selected Songs - Best of NavadaYakshagana - G.R Kalinga Navada - Selected Songs - Best of NavadaYakshagana | Hillur Gaanalahari | Ramakrishna Hegade Hillur | Super Hit MP3 Songs | Raja RudrakopaYakshagana | Hillur Gaanalahari | Ramakrishna Hegade Hillur | Super Hit MP3 Songs | Raja RudrakopaYakshagana Hasya - Kalinga Navada - Halladi Jayram Shetty -Gundmi Karunakar - RareYakshagana Hasya - Kalinga Navada - Halladi Jayram Shetty -Gundmi Karunakar - RareYakshagana - Kalinga Navada - Beleyoor Krishnamurthi - Rare VideoYakshagana - Kalinga Navada - Beleyoor Krishnamurthi - Rare VideoKalinga navuda.ಶನಿ ಮಹಾತ್ಮೆ ಭಾಗ 1Kalinga navuda.ಶನಿ ಮಹಾತ್ಮೆ ಭಾಗ 1Yakshagana songs | Raghavendra achari jansale | Yakshagana Bhamini songs | Vol. 2 | Jukebox | 2020Yakshagana songs | Raghavendra achari jansale | Yakshagana Bhamini songs | Vol. 2 | Jukebox | 2020Yakshagana.Kalinga Navuda Interview. ಆಕಾಶವಾಣಿಯಲ್ಲಿ(1988) ಗಾನಗಂಧರ್ವ ಕಾಳಿಂಗನಾವುಡರ ಜೊತೆ ವಿಶೇಷ ಸಂದರ್ಶನ.Yakshagana.Kalinga Navuda Interview. ಆಕಾಶವಾಣಿಯಲ್ಲಿ(1988) ಗಾನಗಂಧರ್ವ ಕಾಳಿಂಗನಾವುಡರ ಜೊತೆ ವಿಶೇಷ ಸಂದರ್ಶನ.SATHISH PATLA  YAKSHAGANA SONGS : Taani Tandaana Tandanana #sathishpatla #yakshagana #nammatvSATHISH PATLA YAKSHAGANA SONGS : Taani Tandaana Tandanana #sathishpatla #yakshagana #nammatvKalinga navuda songs.(ಆಕಾಶವಾಣಿಯಲ್ಲಿ ಹಾಡಿರುವ ನಾವುಡರ ಹಾಡುಗಳು)Kalinga navuda songs.(ಆಕಾಶವಾಣಿಯಲ್ಲಿ ಹಾಡಿರುವ ನಾವುಡರ ಹಾಡುಗಳು)Yakshagana - Nagashree - Part 1Yakshagana - Nagashree - Part 1Yakshagana - Gundmi kalinga navada - Nagashree 2001Yakshagana - Gundmi kalinga navada - Nagashree 2001Ranga Bandane By Kavyashree AjeruRanga Bandane By Kavyashree Ajeruಈಶ್ವರಿ ಪರಮೇಶ್ವರಿ ಸಾಲಿಗ್ರಾಮ ಮೇಳ ಕೊನೆಯಭಾಗ ಹೆರೆಂಜಾಲು,ಹಳ್ಳಾಡಿ,ಬೆಳಿಯೂರು-Yakshagana-Eshwari Parameshwariಈಶ್ವರಿ ಪರಮೇಶ್ವರಿ ಸಾಲಿಗ್ರಾಮ ಮೇಳ ಕೊನೆಯಭಾಗ ಹೆರೆಂಜಾಲು,ಹಳ್ಳಾಡಿ,ಬೆಳಿಯೂರು-Yakshagana-Eshwari ParameshwariYakshagana songs | Raghavendra achari jansale | Yakshagana Bhamini songs | Vol. 1 | jukebox | 2020Yakshagana songs | Raghavendra achari jansale | Yakshagana Bhamini songs | Vol. 1 | jukebox | 2020ಯಕ್ಷಗಾನ- ಚಂದ್ರಹಾಸ ( ವಾಜಗದ್ದೆ) ಶ್ರೀದುರ್ಗಾ ವಿನಾಯಕ ಯಕ್ಷಮಿತ್ರ ಬಳಗ ವಾಜಗದ್ದೆಯಕ್ಷಗಾನ- ಚಂದ್ರಹಾಸ ( ವಾಜಗದ್ದೆ) ಶ್ರೀದುರ್ಗಾ ವಿನಾಯಕ ಯಕ್ಷಮಿತ್ರ ಬಳಗ ವಾಜಗದ್ದೆರಂಗನಾಯಕ ರಾಜೀವಲೋಚನ - ಕಾಳಿಂಗ ನಾವಡ - BY KALINGA NAVADAರಂಗನಾಯಕ ರಾಜೀವಲೋಚನ - ಕಾಳಿಂಗ ನಾವಡ - BY KALINGA NAVADAkapata nataka ranga by patla, punichittaya, kakkepadavu, kavyashrikapata nataka ranga by patla, punichittaya, kakkepadavu, kavyashri
Яндекс.Метрика