Загрузка страницы

ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs

yakshagana bhagavatha subramanya dhareshwar is no more
#yakshagana

ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು.

ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.

ಅವರ ಪಾರ್ಥಿವ ಶರೀರವನ್ನು ಕಿರಿಮಂಜೇಶ್ವರದ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗುವುದು.

Видео ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs канала Rangasthala Official - ರಂಗಸ್ಥಳ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 апреля 2024 г. 8:43:13
00:03:06
Другие видео канала
ಯಕ್ಷಗಾನ ಕಾರ್ಯಕ್ರಮಕ್ಕೆ ಶುಭಕೋರಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ 😍👏|yakshagana songsಯಕ್ಷಗಾನ ಕಾರ್ಯಕ್ರಮಕ್ಕೆ ಶುಭಕೋರಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ 😍👏|yakshagana songsಮಂದಾರ್ತಿ ಮೇಳದಲ್ಲಿ ಮುದ್ದಾದ ಪುಟ್ಟ ಮಕ್ಕಳ ಬಾಲಗೋಪಾಲ ವೇಷ 😍👌|kannada|yakshagana|songsಮಂದಾರ್ತಿ ಮೇಳದಲ್ಲಿ ಮುದ್ದಾದ ಪುಟ್ಟ ಮಕ್ಕಳ ಬಾಲಗೋಪಾಲ ವೇಷ 😍👌|kannada|yakshagana|songsಪಟ್ಲರಿಂದ ಭಾರತ ಸ್ವಾತಂತ್ರ್ಯ ಕುರಿತಾದ ಐತಿಹಾಸಿಕ ಪ್ರಸಂಗ ಸ್ವರಾಜ್ಯ ವಿಜಯದ ಹಾಡು🇮🇳😍 ವಾವ್|patla|Yakshagana|songsಪಟ್ಲರಿಂದ ಭಾರತ ಸ್ವಾತಂತ್ರ್ಯ ಕುರಿತಾದ ಐತಿಹಾಸಿಕ ಪ್ರಸಂಗ ಸ್ವರಾಜ್ಯ ವಿಜಯದ ಹಾಡು🇮🇳😍 ವಾವ್|patla|Yakshagana|songsಯಕ್ಷಗಾನ ಕಲೆಯನ್ನು ಹೊಗಳುತ್ತಾ ಭಾಗವತರ ಕಾಲೆಳೆದ ಕೊಡಪದವು 😜👌ಎಲ್ಲರೂ ನಕ್ಕರು|kodapadavu comedy|yakshagana|hasyaಯಕ್ಷಗಾನ ಕಲೆಯನ್ನು ಹೊಗಳುತ್ತಾ ಭಾಗವತರ ಕಾಲೆಳೆದ ಕೊಡಪದವು 😜👌ಎಲ್ಲರೂ ನಕ್ಕರು|kodapadavu comedy|yakshagana|hasya2022-23ರ ತಿರುಗಾಟಕ್ಕೆ ಬಲಿಷ್ಟವಾಗಿ ಹೊರಟ ಡೇರೆಯ ಪೆರ್ಡೂರ್ ಮೇಳ 🔥😍|perdur mela|kannada|yakshagana|songs2022-23ರ ತಿರುಗಾಟಕ್ಕೆ ಬಲಿಷ್ಟವಾಗಿ ಹೊರಟ ಡೇರೆಯ ಪೆರ್ಡೂರ್ ಮೇಳ 🔥😍|perdur mela|kannada|yakshagana|songsಈ ವರ್ಷ ಈ ಜೋಡಿ ಪೆರ್ಡೂರ್ ಮೇಳದಲ್ಲಿ ಕಾಣಸಿಗದು ಅಪರೂಪದ ದೃಶ್ಯ 😍 kadabala uday hegde|jansale|yakshagana|songsಈ ವರ್ಷ ಈ ಜೋಡಿ ಪೆರ್ಡೂರ್ ಮೇಳದಲ್ಲಿ ಕಾಣಸಿಗದು ಅಪರೂಪದ ದೃಶ್ಯ 😍 kadabala uday hegde|jansale|yakshagana|songsಕಾಂತಾರದಲ್ಲಿ ಧೈರ್ಯ Dialogueಗೆ ಪ್ರಸಿದ್ಧರಾದ ಮಾಧವಾಚಾರ್ (ಪ್ರಭಾಕರ ಕುಂದರ್) ಪಟ್ಲ ಫೌಂಡೇಶನ್ ಬಗ್ಗೆ ಏನಂದ್ರು ನೋಡಿಕಾಂತಾರದಲ್ಲಿ ಧೈರ್ಯ Dialogueಗೆ ಪ್ರಸಿದ್ಧರಾದ ಮಾಧವಾಚಾರ್ (ಪ್ರಭಾಕರ ಕುಂದರ್) ಪಟ್ಲ ಫೌಂಡೇಶನ್ ಬಗ್ಗೆ ಏನಂದ್ರು ನೋಡಿಗಾನಗಂಧರ್ವ ಪಟ್ಲರು ಹನುಮಗಿರಿ ಮೇಳದ ಚೌಕಿಪೂಜೆ ಭಾಗವತಿಗೆ ಮಾಡುವುದನ್ನು ನೋಡಿದ್ದೀರ ? 🙏😍|patla|yakshagana|songsಗಾನಗಂಧರ್ವ ಪಟ್ಲರು ಹನುಮಗಿರಿ ಮೇಳದ ಚೌಕಿಪೂಜೆ ಭಾಗವತಿಗೆ ಮಾಡುವುದನ್ನು ನೋಡಿದ್ದೀರ ? 🙏😍|patla|yakshagana|songsನೂತನ ಗೆಜ್ಜೆಗಿರಿ ಮೇಳದ ಚೌಕಿ ಹೇಗಿದೆ ನೀವೆ ನೋಡಿ 😍👌ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡಿ 👏|tulu|yakshagana|songsನೂತನ ಗೆಜ್ಜೆಗಿರಿ ಮೇಳದ ಚೌಕಿ ಹೇಗಿದೆ ನೀವೆ ನೋಡಿ 😍👌ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡಿ 👏|tulu|yakshagana|songsಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಗಾನಗಂಧರ್ವ ಪಟ್ಲರ ಗಾಯನ 😍🔥|patla|sathish|shetty|best|yakshagana|songs|tuluಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಗಾನಗಂಧರ್ವ ಪಟ್ಲರ ಗಾಯನ 😍🔥|patla|sathish|shetty|best|yakshagana|songs|tuluಯಕ್ಷಗಾನ ಚಂಡೆವಾದನದಲ್ಲಿ ದಾಖಲೆ ಬರೆದ ಪಾವಂಜೆ ಮೇಳದ ಚಂಡೆವಾದಕ ಕೌಶಿಕ್ ರಾವ್ 🔥 ವೀಡಿಯೋ ಇಲ್ಲಿದೆ ನೋಡಿ |yakshagana|ಯಕ್ಷಗಾನ ಚಂಡೆವಾದನದಲ್ಲಿ ದಾಖಲೆ ಬರೆದ ಪಾವಂಜೆ ಮೇಳದ ಚಂಡೆವಾದಕ ಕೌಶಿಕ್ ರಾವ್ 🔥 ವೀಡಿಯೋ ಇಲ್ಲಿದೆ ನೋಡಿ |yakshagana|ಯಕ್ಷಗಾನದಲ್ಲಿ ವರಾಹರೂಪಂ ಹಾಡು | ಪಂಜುರ್ಲಿ ದೈವದ ಆರ್ಭಟ ನೋಡಿ 🔥|kantara|varaha roopam|yakshagana|songsಯಕ್ಷಗಾನದಲ್ಲಿ ವರಾಹರೂಪಂ ಹಾಡು | ಪಂಜುರ್ಲಿ ದೈವದ ಆರ್ಭಟ ನೋಡಿ 🔥|kantara|varaha roopam|yakshagana|songsಚಂದ್ರಶೇಖರ್ ಕಕ್ಕೆಪದವು ಪದ್ಯಕ್ಕೆ ಸಂತೋಷ ಕುಲಶೇಖರ ಸುಂದರ ನಾಟ್ಯ😍chandrashekhar kakkepadavu yakshagana songsಚಂದ್ರಶೇಖರ್ ಕಕ್ಕೆಪದವು ಪದ್ಯಕ್ಕೆ ಸಂತೋಷ ಕುಲಶೇಖರ ಸುಂದರ ನಾಟ್ಯ😍chandrashekhar kakkepadavu yakshagana songsಈ ಪುಟ್ಟ ಮಗುವಿನ ಮುದ್ದಾದ ಕುಣಿತ ನೀವು ನೋಡಲೇಬೇಕು 😍🔥|small kid doing yakshagana|songsಈ ಪುಟ್ಟ ಮಗುವಿನ ಮುದ್ದಾದ ಕುಣಿತ ನೀವು ನೋಡಲೇಬೇಕು 😍🔥|small kid doing yakshagana|songsಪ್ರಸಾದ್ ಬಲಿಪರನ್ನು ರಂಗಸ್ಥಳದಲ್ಲಿಯೇ ಹೊಗಳಿದ್ದ ಕಲಾವಿದರು ! ಅಪರೂಪದ ದೃಶ್ಯ 🙏|prasad balipa|yakshagana songsಪ್ರಸಾದ್ ಬಲಿಪರನ್ನು ರಂಗಸ್ಥಳದಲ್ಲಿಯೇ ಹೊಗಳಿದ್ದ ಕಲಾವಿದರು ! ಅಪರೂಪದ ದೃಶ್ಯ 🙏|prasad balipa|yakshagana songs100ರ ಪ್ರಾಯದಲ್ಲೂ ಇವರ ಈ ಹುಮ್ಮಸ್ಸು ನೋಡಿದರೆ ನೀವು Fan ಆಗುದು ಖಂಡಿತ 😍|Style ನೋಡಿ🔥|kannada|yakshagana|songs100ರ ಪ್ರಾಯದಲ್ಲೂ ಇವರ ಈ ಹುಮ್ಮಸ್ಸು ನೋಡಿದರೆ ನೀವು Fan ಆಗುದು ಖಂಡಿತ 😍|Style ನೋಡಿ🔥|kannada|yakshagana|songsಕನ್ನಡಿಕಟ್ಟೆಯವರ ಹಿಟ್ ಪದ್ಯಕ್ಕೆ ರಂಗಸ್ಥಳದ ಕೆಳಗಿಂದ Entry ಕೊಟ್ಟ ವೀರಬಾಹು😮🔥|kannadikatte|yakshagana|songsಕನ್ನಡಿಕಟ್ಟೆಯವರ ಹಿಟ್ ಪದ್ಯಕ್ಕೆ ರಂಗಸ್ಥಳದ ಕೆಳಗಿಂದ Entry ಕೊಟ್ಟ ವೀರಬಾಹು😮🔥|kannadikatte|yakshagana|songs🔥 ಪಟ್ಲ 🔥 ಸಾರಥ್ಯದ ಪಾವಂಜೆ ಮೇಳದ ಈ ವರ್ಷದ ಮೊದಲ ಸೇವೆಯಾಟಕ್ಕೆ ಇನ್ನೇನು ಕ್ಷಣಗಣನೆ 😍🙏|patla|yakshagana|songs🔥 ಪಟ್ಲ 🔥 ಸಾರಥ್ಯದ ಪಾವಂಜೆ ಮೇಳದ ಈ ವರ್ಷದ ಮೊದಲ ಸೇವೆಯಾಟಕ್ಕೆ ಇನ್ನೇನು ಕ್ಷಣಗಣನೆ 😍🙏|patla|yakshagana|songsಪಟ್ಲರ ಪದಕ್ಕೆ ಭಗತ್ ಸಿಂಗ್ ಆಗಿ ಚಂದ್ರಶೇಖರ ಧರ್ಮಸ್ಥಳ Highvoltage ಪ್ರವೇಶ 😯🔥patla|kannada|yakshagana|songsಪಟ್ಲರ ಪದಕ್ಕೆ ಭಗತ್ ಸಿಂಗ್ ಆಗಿ ಚಂದ್ರಶೇಖರ ಧರ್ಮಸ್ಥಳ Highvoltage ಪ್ರವೇಶ 😯🔥patla|kannada|yakshagana|songsಆಕಾಶದಿಂದ ಭುವಿಗಿಳಿದ ದೇವಿ 😍🙏| ಕೈರಂಗಳದಲ್ಲಿ 7000+ ಜನಸಾಗರ 🔥|patla|sathish|shetty|best|yakshagana|songsಆಕಾಶದಿಂದ ಭುವಿಗಿಳಿದ ದೇವಿ 😍🙏| ಕೈರಂಗಳದಲ್ಲಿ 7000+ ಜನಸಾಗರ 🔥|patla|sathish|shetty|best|yakshagana|songsಈ ಪದ್ಯವೇ ಚಂದ ❤ ಅದರಲ್ಲಿ ಭಾಗವತೋತ್ತಮರ ದ್ವಂದ್ವ 🔥 ಸಂಗೀತಪ್ರಿಯರಿಗೆ ಸ್ವರ್ಗ 😍|hillur|jansale|yakshagana|songsಈ ಪದ್ಯವೇ ಚಂದ ❤ ಅದರಲ್ಲಿ ಭಾಗವತೋತ್ತಮರ ದ್ವಂದ್ವ 🔥 ಸಂಗೀತಪ್ರಿಯರಿಗೆ ಸ್ವರ್ಗ 😍|hillur|jansale|yakshagana|songs
Яндекс.Метрика