Загрузка страницы

ಯಕ್ಷಗಾನ ಚಂಡೆವಾದನದಲ್ಲಿ ದಾಖಲೆ ಬರೆದ ಪಾವಂಜೆ ಮೇಳದ ಚಂಡೆವಾದಕ ಕೌಶಿಕ್ ರಾವ್ 🔥 ವೀಡಿಯೋ ಇಲ್ಲಿದೆ ನೋಡಿ |yakshagana|

" ಯಕ್ಷಗಾನ ಚೆಂಡೆವಾದನದಲ್ಲಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ಸಾಧನೆ "
ಮಂಗಳೂರು: ಯಕ್ಷಗಾನ ಚೆಂಡೆಯಲ್ಲಿ ಒಂದು ನಿಮಿಷಕ್ಕೆ 192 ಬಾರಿ "ತ ರಿ ಕಿ ಟ ತ ಕ" ಎಂಬ ಏಕತಾಳದ ಊರುಳಿಕೆಯನ್ನು ನುಡಿಸುವ ಮೂಲಕ ಮೂಡುಬಿದಿರೆ ಪುತ್ತಿಗೆ ನಿವಾಸಿ ಕೌಶಿಕ್ ರಾವ್ ಟಿ.ಜೆ. ಅವರು ಇಂಡಿಯನ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.
ಯಕ್ಷಗಾನ ಪಕ್ಕವಾದ್ಯ ವಿಭಾಗದಲ್ಲಿ ಇದೇ ಮೊದಲಿಗೆ ಈ ಸಾಧನೆ ಸಾಧ್ಯವಾಗಿದೆ.
ತರಿಕಿಟತಕ ಊರುಳಿಕೆಯನ್ನು ಏಕತಾಳದಲ್ಲಿ ಒಂದು ನಿಮಿಷದಲ್ಲಿ 192 ಬಾರಿ(192*6=1152 ಬಿಟ್ಸ್) ನುಡಿಸಿದ್ದಾರೆ.
ಕೌಶಿಕ್ ಅವರು ಕಲಾವಿದರ ಕಾಮಧೇನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪಾವಂಜೆ ಇದರ ಪ್ರಧಾನ ಚೆಂಡೆವಾದಕರು. ಅವರ ಪತ್ನಿ ಅಮೃತಾ ಅಡಿಗ ಅವರು ಹವ್ಯಾಸಿ ಭಾಗವತರು. ಎರಡು ವರ್ಷಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದ ದಂಪತಿ ಮದುವೆ ಭೋಜನ ವೇಳೆ ಯಕ್ಷಗಾನ ಪದ್ಯ ಹಾಡಿದ್ದು ಭಾರಿ ವೈರಲ್ ಆಗಿತ್ತು.

ಆಯ್ಕೆ ಹೇಗೆ?
ಚೆಂಡೆಯಲ್ಲಿ ತರಿಕಿಟತಕ ವನ್ನು 192 ಬಾರಿ ಭಾರಿಸಿದ್ದ ವಿಡಿಯೋವನ್ನು ಜಮ್ಶೆಡ್ ಪುರದಲ್ಲಿರುವ ಐವಿಆರ್ ಫೌಂಡೇಶನ್ ಗೆ ಕಳುಹಿಸಲಾಗಿತ್ತು. ಫೌಂಡೇಶನ್ ನವರು ಈ ವಿಡಿಯೋದ ಸಾಚಾತನವನ್ನು ಪಕ್ಕವಾದ್ಯ ಸಾಧಕರ ಮೂಲಕ ಪರೀಕ್ಷಿಸಿದ್ದರು. ಅಲ್ಲದೆ ಇಬ್ಬರು ತೀರ್ಪುಗಾರರು ಈ ವಿಡಿಯೋ ಪರಿಶೀಲಿಸಿ ನೀಡಿದ ಶಿಫಾರಸ್ಸು ಆಧರಿಸಿ ಇಂಡಿಯಾ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದೆ.

ಒಂದು ನಿಮಿಷದಲ್ಲಿ 192ಬಾರಿ ಏಕ ತಾಳದ ಊರುಳಿಕೆ ನುಡಿಸುವುದು ಕಷ್ಟವಲ್ಲವಾದರೂ, ದಾಖಲೆಗೆ ಸೇರ್ಪಡೆ ಆಗಬೇಕಿದ್ದರೆ ಒಂದೇ ತಾಳವನ್ನು ಯಾವುದೇ ಅಕ್ಷರ ತಪ್ಪದಂತೆ ನುಡಿಸಬೇಕಿತ್ತು. ಶ್ರೀಮಂತವಾದ ಕರಾವಳಿಯ ಯಕ್ಷಗಾನ ಕಲಾಪ್ರಾಕಾರದ ಹೆಸರಿನೊಂದಿಗೆ ನಾನು ಪೂಜನೀಯವಾಗಿ ಆರಾಧಿಸುವ ಚೆಂಡೆ ವಾದನವನ್ನು , ಹಾಗೆ ಈ ಕಲೆಯನ್ನು ವಿಶ್ವದಾದ್ಯಂತ ಪಸರಿಸುವ ಸಲುವಾಗಿ ಅಭಿಲಾಷೆ ಹೊಂದಿದ್ದೇನೆ. 10ವರ್ಷದ ಪರಿಶ್ರಮದಲ್ಲಿ ಈ ಸಾಧನೆ ಸಾಧ್ಯವಾಗಿದೆ. ಮುಂದೆ ವರ್ಲ್ಡ್ ರೆಕಾರ್ಡ್ ಮಾಡಬೇಕೆಂಬ ಬಯಕೆ ಇದೆ.
- ಕೌಶಿಕ್ ರಾವ್ ಟಿ.ಜೆ.

PC - ಮಧ್ವರಾಜ ಅಡಿಗ

Видео ಯಕ್ಷಗಾನ ಚಂಡೆವಾದನದಲ್ಲಿ ದಾಖಲೆ ಬರೆದ ಪಾವಂಜೆ ಮೇಳದ ಚಂಡೆವಾದಕ ಕೌಶಿಕ್ ರಾವ್ 🔥 ವೀಡಿಯೋ ಇಲ್ಲಿದೆ ನೋಡಿ |yakshagana| канала Rangasthala Official - ರಂಗಸ್ಥಳ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 июля 2022 г. 15:40:49
00:01:26
Другие видео канала
ಪಟ್ಲರಿಂದ ಭಾರತ ಸ್ವಾತಂತ್ರ್ಯ ಕುರಿತಾದ ಐತಿಹಾಸಿಕ ಪ್ರಸಂಗ ಸ್ವರಾಜ್ಯ ವಿಜಯದ ಹಾಡು🇮🇳😍 ವಾವ್|patla|Yakshagana|songsಪಟ್ಲರಿಂದ ಭಾರತ ಸ್ವಾತಂತ್ರ್ಯ ಕುರಿತಾದ ಐತಿಹಾಸಿಕ ಪ್ರಸಂಗ ಸ್ವರಾಜ್ಯ ವಿಜಯದ ಹಾಡು🇮🇳😍 ವಾವ್|patla|Yakshagana|songsಯಕ್ಷಗಾನ ಕಲೆಯನ್ನು ಹೊಗಳುತ್ತಾ ಭಾಗವತರ ಕಾಲೆಳೆದ ಕೊಡಪದವು 😜👌ಎಲ್ಲರೂ ನಕ್ಕರು|kodapadavu comedy|yakshagana|hasyaಯಕ್ಷಗಾನ ಕಲೆಯನ್ನು ಹೊಗಳುತ್ತಾ ಭಾಗವತರ ಕಾಲೆಳೆದ ಕೊಡಪದವು 😜👌ಎಲ್ಲರೂ ನಕ್ಕರು|kodapadavu comedy|yakshagana|hasya2022-23ರ ತಿರುಗಾಟಕ್ಕೆ ಬಲಿಷ್ಟವಾಗಿ ಹೊರಟ ಡೇರೆಯ ಪೆರ್ಡೂರ್ ಮೇಳ 🔥😍|perdur mela|kannada|yakshagana|songs2022-23ರ ತಿರುಗಾಟಕ್ಕೆ ಬಲಿಷ್ಟವಾಗಿ ಹೊರಟ ಡೇರೆಯ ಪೆರ್ಡೂರ್ ಮೇಳ 🔥😍|perdur mela|kannada|yakshagana|songs🔥😮 ಇಂಜಿನಿಯರ್ ಪದವೀಧರ ಯುವ ಚಿನ್ಮಯ್ ಭಟ್ರ  ಪದಕ್ಕೆ ಹಿಲಿಯಾಣ 👌 ನಾಟ್ಯ 😍|chinmay bhat|yakshagana songs🔥😮 ಇಂಜಿನಿಯರ್ ಪದವೀಧರ ಯುವ ಚಿನ್ಮಯ್ ಭಟ್ರ ಪದಕ್ಕೆ ಹಿಲಿಯಾಣ 👌 ನಾಟ್ಯ 😍|chinmay bhat|yakshagana songsಬೆಲ್ತೂರು ಕ್ಷೇತ್ರ ಮಹಾತ್ಮೆಯಲ್ಲಿ ದೊಂದಿಗಳೊಂದಿಗೆ ಹಾಯ್ಗುಳಿಯ ಅಬ್ಬರದ ಪ್ರವೇಶ 🔥|kantara|yakshagana|songsಬೆಲ್ತೂರು ಕ್ಷೇತ್ರ ಮಹಾತ್ಮೆಯಲ್ಲಿ ದೊಂದಿಗಳೊಂದಿಗೆ ಹಾಯ್ಗುಳಿಯ ಅಬ್ಬರದ ಪ್ರವೇಶ 🔥|kantara|yakshagana|songsಪಟ್ಲರ ಬಗ್ಗೆ ಖ್ಯಾತ ಚಿತ್ರ ನಟ ಸ್ವರಾಜ್ ಶೆಟ್ಟಿ ಏನು ಹೇಳಿದ್ರು? ನೀವೆ ನೋಡಿ 😮|swaraj shetty|kantara|yakshaganaಪಟ್ಲರ ಬಗ್ಗೆ ಖ್ಯಾತ ಚಿತ್ರ ನಟ ಸ್ವರಾಜ್ ಶೆಟ್ಟಿ ಏನು ಹೇಳಿದ್ರು? ನೀವೆ ನೋಡಿ 😮|swaraj shetty|kantara|yakshaganaಈ ವರ್ಷ ಈ ಜೋಡಿ ಪೆರ್ಡೂರ್ ಮೇಳದಲ್ಲಿ ಕಾಣಸಿಗದು ಅಪರೂಪದ ದೃಶ್ಯ 😍 kadabala uday hegde|jansale|yakshagana|songsಈ ವರ್ಷ ಈ ಜೋಡಿ ಪೆರ್ಡೂರ್ ಮೇಳದಲ್ಲಿ ಕಾಣಸಿಗದು ಅಪರೂಪದ ದೃಶ್ಯ 😍 kadabala uday hegde|jansale|yakshagana|songsಗಾನಗಂಧರ್ವ ಪಟ್ಲರು ಹನುಮಗಿರಿ ಮೇಳದ ಚೌಕಿಪೂಜೆ ಭಾಗವತಿಗೆ ಮಾಡುವುದನ್ನು ನೋಡಿದ್ದೀರ ? 🙏😍|patla|yakshagana|songsಗಾನಗಂಧರ್ವ ಪಟ್ಲರು ಹನುಮಗಿರಿ ಮೇಳದ ಚೌಕಿಪೂಜೆ ಭಾಗವತಿಗೆ ಮಾಡುವುದನ್ನು ನೋಡಿದ್ದೀರ ? 🙏😍|patla|yakshagana|songs60ರ ವಯಸ್ಸು 20ರ ಹುಮ್ಮಸ್ಸು 😯👏 ಕೆಂಜಿ ರಘುರಾಮ ಗೌಡರು 2 ಚಂಡೆವಾದನಕ್ಕೆ ಕುಣಿದಾಗ 😍🔥 kannada|Yakshagana|songs60ರ ವಯಸ್ಸು 20ರ ಹುಮ್ಮಸ್ಸು 😯👏 ಕೆಂಜಿ ರಘುರಾಮ ಗೌಡರು 2 ಚಂಡೆವಾದನಕ್ಕೆ ಕುಣಿದಾಗ 😍🔥 kannada|Yakshagana|songsಯಕ್ಷಗಾನದ Trending Villian ಮಹಿಷಾಸುರ ಪ್ರವೇಶ ಮಾಡುವುದನ್ನು ನೋಡುವುದೇ ಚಂದ 😍🔥|yakshagana mahishasura kannadaಯಕ್ಷಗಾನದ Trending Villian ಮಹಿಷಾಸುರ ಪ್ರವೇಶ ಮಾಡುವುದನ್ನು ನೋಡುವುದೇ ಚಂದ 😍🔥|yakshagana mahishasura kannadaನೂತನ ಗೆಜ್ಜೆಗಿರಿ ಮೇಳದ ಚೌಕಿ ಹೇಗಿದೆ ನೀವೆ ನೋಡಿ 😍👌ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡಿ 👏|tulu|yakshagana|songsನೂತನ ಗೆಜ್ಜೆಗಿರಿ ಮೇಳದ ಚೌಕಿ ಹೇಗಿದೆ ನೀವೆ ನೋಡಿ 😍👌ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡಿ 👏|tulu|yakshagana|songsಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಗಾನಗಂಧರ್ವ ಪಟ್ಲರ ಗಾಯನ 😍🔥|patla|sathish|shetty|best|yakshagana|songs|tuluಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಗಾನಗಂಧರ್ವ ಪಟ್ಲರ ಗಾಯನ 😍🔥|patla|sathish|shetty|best|yakshagana|songs|tuluಯಕ್ಷಗಾನದಲ್ಲಿ ವರಾಹರೂಪಂ ಹಾಡು | ಪಂಜುರ್ಲಿ ದೈವದ ಆರ್ಭಟ ನೋಡಿ 🔥|kantara|varaha roopam|yakshagana|songsಯಕ್ಷಗಾನದಲ್ಲಿ ವರಾಹರೂಪಂ ಹಾಡು | ಪಂಜುರ್ಲಿ ದೈವದ ಆರ್ಭಟ ನೋಡಿ 🔥|kantara|varaha roopam|yakshagana|songsಮೊನ್ನೆ ಉಪ್ಪುಂದದಲ್ಲಿ ಮಿಂಚಿದ ಯುವ ಭಾಗವತೆ ಪೂಜಾಳ ಪದ & ಯುವ ಕಲಾವಿದೆ ಶ್ರೀನಿಧಿ ನಾಟ್ಯ|kannada|Yakshagana|songsಮೊನ್ನೆ ಉಪ್ಪುಂದದಲ್ಲಿ ಮಿಂಚಿದ ಯುವ ಭಾಗವತೆ ಪೂಜಾಳ ಪದ & ಯುವ ಕಲಾವಿದೆ ಶ್ರೀನಿಧಿ ನಾಟ್ಯ|kannada|Yakshagana|songsಚಂದ್ರಶೇಖರ್ ಕಕ್ಕೆಪದವು ಪದ್ಯಕ್ಕೆ ಸಂತೋಷ ಕುಲಶೇಖರ ಸುಂದರ ನಾಟ್ಯ😍chandrashekhar kakkepadavu yakshagana songsಚಂದ್ರಶೇಖರ್ ಕಕ್ಕೆಪದವು ಪದ್ಯಕ್ಕೆ ಸಂತೋಷ ಕುಲಶೇಖರ ಸುಂದರ ನಾಟ್ಯ😍chandrashekhar kakkepadavu yakshagana songsಈ ಪುಟ್ಟ ಮಗುವಿನ ಮುದ್ದಾದ ಕುಣಿತ ನೀವು ನೋಡಲೇಬೇಕು 😍🔥|small kid doing yakshagana|songsಈ ಪುಟ್ಟ ಮಗುವಿನ ಮುದ್ದಾದ ಕುಣಿತ ನೀವು ನೋಡಲೇಬೇಕು 😍🔥|small kid doing yakshagana|songsಪ್ರಸಾದ್ ಬಲಿಪರನ್ನು ರಂಗಸ್ಥಳದಲ್ಲಿಯೇ ಹೊಗಳಿದ್ದ ಕಲಾವಿದರು ! ಅಪರೂಪದ ದೃಶ್ಯ 🙏|prasad balipa|yakshagana songsಪ್ರಸಾದ್ ಬಲಿಪರನ್ನು ರಂಗಸ್ಥಳದಲ್ಲಿಯೇ ಹೊಗಳಿದ್ದ ಕಲಾವಿದರು ! ಅಪರೂಪದ ದೃಶ್ಯ 🙏|prasad balipa|yakshagana songs100ರ ಪ್ರಾಯದಲ್ಲೂ ಇವರ ಈ ಹುಮ್ಮಸ್ಸು ನೋಡಿದರೆ ನೀವು Fan ಆಗುದು ಖಂಡಿತ 😍|Style ನೋಡಿ🔥|kannada|yakshagana|songs100ರ ಪ್ರಾಯದಲ್ಲೂ ಇವರ ಈ ಹುಮ್ಮಸ್ಸು ನೋಡಿದರೆ ನೀವು Fan ಆಗುದು ಖಂಡಿತ 😍|Style ನೋಡಿ🔥|kannada|yakshagana|songsಕನ್ನಡಿಕಟ್ಟೆಯವರ ಹಿಟ್ ಪದ್ಯಕ್ಕೆ ರಂಗಸ್ಥಳದ ಕೆಳಗಿಂದ Entry ಕೊಟ್ಟ ವೀರಬಾಹು😮🔥|kannadikatte|yakshagana|songsಕನ್ನಡಿಕಟ್ಟೆಯವರ ಹಿಟ್ ಪದ್ಯಕ್ಕೆ ರಂಗಸ್ಥಳದ ಕೆಳಗಿಂದ Entry ಕೊಟ್ಟ ವೀರಬಾಹು😮🔥|kannadikatte|yakshagana|songsಆಕಾಶದಿಂದ ಭುವಿಗಿಳಿದ ದೇವಿ 😍🙏| ಕೈರಂಗಳದಲ್ಲಿ 7000+ ಜನಸಾಗರ 🔥|patla|sathish|shetty|best|yakshagana|songsಆಕಾಶದಿಂದ ಭುವಿಗಿಳಿದ ದೇವಿ 😍🙏| ಕೈರಂಗಳದಲ್ಲಿ 7000+ ಜನಸಾಗರ 🔥|patla|sathish|shetty|best|yakshagana|songs
Яндекс.Метрика