Загрузка страницы

Lali Govinda Lali (Sri Sripadarajaru) | ಲಾಲಿ ಗೋವಿಂದ ಲಾಲಿ (ಶ್ರೀ ಶ್ರೀಪಾದರಾಜರು)

ಶ್ರೀ #ಶ್ರೀಪಾದರಾಜರು (#Sripadarajaru) ಹರಿದಾಸ ಪಂಥದ ಪ್ರಮುಖರು ಹಾಗು ದ್ವೈತ ತತ್ವದ ಪ್ರತಿಪಾದಕರು. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾಸರಾದ #ಪುರಂದರದಾಸ ರ ಮತ್ತು #ಕನಕದಾಸ ರ ಗುರುಗಳು.

ಸಾಮಾನ್ಯ ಜನರಿಗೆ ತಿಳಿಯುವಂತೆ ಸರಳ ಕನ್ನಡದಲ್ಲೇ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳು ಮೊದಲಾದವನ್ನು #ಕನ್ನಡ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು.

“#ರಂಗವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದ ಇವರ ಜನಪ್ರಿಯವಾದ ಕೃತಿ “ಶ್ರೀ #ಮಧ್ವನಾಮ”ದಲ್ಲಿ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸಿ, "ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ" ಕೃತಿಯಲ್ಲಿ ಜೀವನ ಅಸ್ವಾತಂತ್ರ್ಯವನ್ನು, ಪರಮಾತ್ಮನ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ, ಅನುಭವದ ನುಡಿಗಳಿಂದ ಪ್ರತಿಪಾದಿಸಿದ್ದಾರೆ.

ಕ್ರಿ.ಶ.೧೫೦೪ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರ ಬೃಂದಾವನವು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿದೆ.

"#ಲಾಲಿ #ಗೋವಿಂದ ಲಾಲಿ" ಕೃತಿಯಲ್ಲಿ ರಾಜರು ಶ್ರೀಹರಿಯ ದಶಾವತಾರಗಳನ್ನು ಉಲ್ಲೇಖಿಸಿ, ಬಣ್ಣಿಸಿ ಅವರಿಗೆ ಲಾಲಿಯನ್ನು ಹಾಡಿದ್ದಾರೆ.

ರಾಗ: #ಆನಂದಭೈರವಿ
Raga: #Anandabhairavi

Видео Lali Govinda Lali (Sri Sripadarajaru) | ಲಾಲಿ ಗೋವಿಂದ ಲಾಲಿ (ಶ್ರೀ ಶ್ರೀಪಾದರಾಜರು) канала Naada Ninaadam
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
29 ноября 2020 г. 12:20:13
00:09:56
Другие видео канала
Vakratunda MahakayaVakratunda MahakayaKaNgaLidyAtako (Sri Sripādarājaru) | ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (ಶ್ರೀ ಶ್ರೀಪಾದರಾಜರು)KaNgaLidyAtako (Sri Sripādarājaru) | ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (ಶ್ರೀ ಶ್ರೀಪಾದರಾಜರು)Aigiri Nandini - Mahishasura Mardini Stotram (Acoustic)Aigiri Nandini - Mahishasura Mardini Stotram (Acoustic)Rogaharane Krupa Sagara (Raghavendra) | ರೋಗಹರನೆ ಕೃಪಾಸಾಗರ (ರಾಘವೇಂದ್ರ)Rogaharane Krupa Sagara (Raghavendra) | ರೋಗಹರನೆ ಕೃಪಾಸಾಗರ (ರಾಘವೇಂದ್ರ)Garuda Gamana Tava (with Lyrics) | ಗರುಡಗಮನ ತವGaruda Gamana Tava (with Lyrics) | ಗರುಡಗಮನ ತವAdaddella oLitE Ayitu | ಆದದ್ದೆಲ್ಲಾ ಒಳಿತೇ ಆಯಿತುAdaddella oLitE Ayitu | ಆದದ್ದೆಲ್ಲಾ ಒಳಿತೇ ಆಯಿತುGuru Raghavendrara Charana Kamala | ಗುರು ರಾಘವೇಂದ್ರರ ಚರಣ ಕಮಲGuru Raghavendrara Charana Kamala | ಗುರು ರಾಘವೇಂದ್ರರ ಚರಣ ಕಮಲAigiri Nandini - Fusion (Mahishasura Mardini Stotram)Aigiri Nandini - Fusion (Mahishasura Mardini Stotram)iThange iruveno Hariye | ಇಟ್ಹಾಂಗೆ ಇರುವೆನೊ ಹರಿಯೇiThange iruveno Hariye | ಇಟ್ಹಾಂಗೆ ಇರುವೆನೊ ಹರಿಯೇkalyANam tuLasi kalyANam | ಕಲ್ಯಾಣಂ ತುಳಸೀ ಕಲ್ಯಾಣಂkalyANam tuLasi kalyANam | ಕಲ್ಯಾಣಂ ತುಳಸೀ ಕಲ್ಯಾಣಂShiva Darushana Namagaayitu | ಶಿವ ದರುಶನ ನಮಗಾಯಿತುShiva Darushana Namagaayitu | ಶಿವ ದರುಶನ ನಮಗಾಯಿತುVeera Hanuma Bahu ParakramaVeera Hanuma Bahu ParakramaRama Rama Rama Rama Rama Enniro | ರಾಮ ರಾಮ ರಾಮ ರಾಮ ರಾಮ ಎನ್ನಿರೋRama Rama Rama Rama Rama Enniro | ರಾಮ ರಾಮ ರಾಮ ರಾಮ ರಾಮ ಎನ್ನಿರೋShiva Stuti by Sri Narayana Panditacharya | ಶಿವ ಸ್ತುತಿ (ಶ್ರೀ ನಾರಾಯಣ ಪಂಡಿತಾಚಾರ್ಯ ವಿರಚಿತ)Shiva Stuti by Sri Narayana Panditacharya | ಶಿವ ಸ್ತುತಿ (ಶ್ರೀ ನಾರಾಯಣ ಪಂಡಿತಾಚಾರ್ಯ ವಿರಚಿತ)Aksharamalika stOtra - Raghavendra Swamy | ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ | ಶ್ರೀ ಕೃಷ್ಣಾವಧೂತರುAksharamalika stOtra - Raghavendra Swamy | ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ | ಶ್ರೀ ಕೃಷ್ಣಾವಧೂತರುNaneke Badavanu | ನಾನೇಕೆ ಬಡವನು (ಪುರಂದರದಾಸರು)Naneke Badavanu | ನಾನೇಕೆ ಬಡವನು (ಪುರಂದರದಾಸರು)ಶ್ರೀನಿವಾಸ ನೀನೇ ಪಾಲಿಸೋ (Srinivasa Neene Paliso) | ಪುರಂದರದಾಸರು (Purandaradasaru)ಶ್ರೀನಿವಾಸ ನೀನೇ ಪಾಲಿಸೋ (Srinivasa Neene Paliso) | ಪುರಂದರದಾಸರು (Purandaradasaru)ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ | bAgilanu teredu sEveyanu koDo Hariyeಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ | bAgilanu teredu sEveyanu koDo HariyebaNNisi gOpi tA harasidaLu | ಬಣ್ಣಿಸಿ ಗೋಪಿ ತಾ ಹರಸಿದಳುbaNNisi gOpi tA harasidaLu | ಬಣ್ಣಿಸಿ ಗೋಪಿ ತಾ ಹರಸಿದಳುAshTa Lakshmi Stotram (Sumanasa Vandita) | ಅಷ್ಟ ಲಕ್ಷ್ಮೀ ಸ್ತೋತ್ರಮ್ (ಸುಮನಸ ವಂದಿತ)AshTa Lakshmi Stotram (Sumanasa Vandita) | ಅಷ್ಟ ಲಕ್ಷ್ಮೀ ಸ್ತೋತ್ರಮ್ (ಸುಮನಸ ವಂದಿತ)Sakala Grahabala Neene | ಸಕಲ ಗ್ರಹಬಲ ನೀನೇSakala Grahabala Neene | ಸಕಲ ಗ್ರಹಬಲ ನೀನೇ
Яндекс.Метрика