Загрузка страницы

Shiva Stuti by Sri Narayana Panditacharya | ಶಿವ ಸ್ತುತಿ (ಶ್ರೀ ನಾರಾಯಣ ಪಂಡಿತಾಚಾರ್ಯ ವಿರಚಿತ)

Sree #ShivaStuti by Sri #Narayana Panditacharya is one of 5 important stutis of #Madhwa philosophy.

ಶ್ರೀ ನಾರಾಯಣಪಂಡಿತರು ಆಚಾರ್ಯ ಶ್ರೀ #ಮಧ್ವಾಚಾರ್ಯ ರ ಸಾಕ್ಷಾತ್ ಶಿಷ್ಯರು. ಅವರೊಮ್ಮೆ ದಕ್ಷಿಣ ಯಾತ್ರೆಯಲ್ಲಿ ಶ್ರೀ ರಾಮೇಶ್ವರನ ದರ್ಶನಕ್ಕೆ ಹೋಗಿದ್ದಾಗ ಗುಡಿಯ ಬಾಗಿಲು ಮುಚ್ಚಿರಲು ಅಲ್ಲಿಯೇ ನಿಂತು ದರ್ಶನಾರ್ತರಾಗಿ ಈ ರುದ್ರದೇವರ ಸ್ತುತಿಯನ್ನು ರಚಿಸಿದಾಗ ಬಾಗಿಲು ತೆರೆದು ಶಿವದರ್ಶನ ದೊರೆಯಿತು ಎಂದು ಐತಿಹ್ಯ.

ವೈಷ್ಣವ ಸಂಪ್ರದಾಯಗಳಲ್ಲಿ ರುದ್ರದೇವರ ಸ್ತುತಿ ಮಾಡಲ್ಪಟ್ಟ ಕೃತಿಗಳು ವಿರಳ, ಅವೆಲ್ಲವುಗಳಲ್ಲಿ ಇದು ಅರ್ಥ, ಶೈಲಿಗಳಲ್ಲಿ ಅತಿವಿಶಿಷ್ಟ. #ಸ್ತುತಿಪಂಚಕ ಗಳಲ್ಲೊಂದಾದ ಈ ಶಿವತತ್ತ್ವದ ಸ್ತುತಿ ಮಾಡಲಾಗಿ, ಸಮಸ್ತ ಮಂಗಳಗಳು ಉಂಟಾಗಿ, ಅಮಂಗಳಗಳ ನಿವಾರಣೆಯಾಗಿ, ಜ್ಞಾನ-ಭಕ್ತಿ-ವೈರಾಗ್ಯ ಪ್ರಾಪ್ತಿಯಾಗುವುದು...

Видео Shiva Stuti by Sri Narayana Panditacharya | ಶಿವ ಸ್ತುತಿ (ಶ್ರೀ ನಾರಾಯಣ ಪಂಡಿತಾಚಾರ್ಯ ವಿರಚಿತ) канала Naada Ninaadam
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 июля 2020 г. 10:10:06
00:05:56
Другие видео канала
Vakratunda MahakayaVakratunda MahakayaKaNgaLidyAtako (Sri Sripādarājaru) | ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (ಶ್ರೀ ಶ್ರೀಪಾದರಾಜರು)KaNgaLidyAtako (Sri Sripādarājaru) | ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ (ಶ್ರೀ ಶ್ರೀಪಾದರಾಜರು)Aigiri Nandini - Mahishasura Mardini Stotram (Acoustic)Aigiri Nandini - Mahishasura Mardini Stotram (Acoustic)Rogaharane Krupa Sagara (Raghavendra) | ರೋಗಹರನೆ ಕೃಪಾಸಾಗರ (ರಾಘವೇಂದ್ರ)Rogaharane Krupa Sagara (Raghavendra) | ರೋಗಹರನೆ ಕೃಪಾಸಾಗರ (ರಾಘವೇಂದ್ರ)Garuda Gamana Tava (with Lyrics) | ಗರುಡಗಮನ ತವGaruda Gamana Tava (with Lyrics) | ಗರುಡಗಮನ ತವAdaddella oLitE Ayitu | ಆದದ್ದೆಲ್ಲಾ ಒಳಿತೇ ಆಯಿತುAdaddella oLitE Ayitu | ಆದದ್ದೆಲ್ಲಾ ಒಳಿತೇ ಆಯಿತುGuru Raghavendrara Charana Kamala | ಗುರು ರಾಘವೇಂದ್ರರ ಚರಣ ಕಮಲGuru Raghavendrara Charana Kamala | ಗುರು ರಾಘವೇಂದ್ರರ ಚರಣ ಕಮಲAigiri Nandini - Fusion (Mahishasura Mardini Stotram)Aigiri Nandini - Fusion (Mahishasura Mardini Stotram)iThange iruveno Hariye | ಇಟ್ಹಾಂಗೆ ಇರುವೆನೊ ಹರಿಯೇiThange iruveno Hariye | ಇಟ್ಹಾಂಗೆ ಇರುವೆನೊ ಹರಿಯೇkalyANam tuLasi kalyANam | ಕಲ್ಯಾಣಂ ತುಳಸೀ ಕಲ್ಯಾಣಂkalyANam tuLasi kalyANam | ಕಲ್ಯಾಣಂ ತುಳಸೀ ಕಲ್ಯಾಣಂShiva Darushana Namagaayitu | ಶಿವ ದರುಶನ ನಮಗಾಯಿತುShiva Darushana Namagaayitu | ಶಿವ ದರುಶನ ನಮಗಾಯಿತುVeera Hanuma Bahu ParakramaVeera Hanuma Bahu ParakramaRama Rama Rama Rama Rama Enniro | ರಾಮ ರಾಮ ರಾಮ ರಾಮ ರಾಮ ಎನ್ನಿರೋRama Rama Rama Rama Rama Enniro | ರಾಮ ರಾಮ ರಾಮ ರಾಮ ರಾಮ ಎನ್ನಿರೋAksharamalika stOtra - Raghavendra Swamy | ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ | ಶ್ರೀ ಕೃಷ್ಣಾವಧೂತರುAksharamalika stOtra - Raghavendra Swamy | ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ | ಶ್ರೀ ಕೃಷ್ಣಾವಧೂತರುNaneke Badavanu | ನಾನೇಕೆ ಬಡವನು (ಪುರಂದರದಾಸರು)Naneke Badavanu | ನಾನೇಕೆ ಬಡವನು (ಪುರಂದರದಾಸರು)ಶ್ರೀನಿವಾಸ ನೀನೇ ಪಾಲಿಸೋ (Srinivasa Neene Paliso) | ಪುರಂದರದಾಸರು (Purandaradasaru)ಶ್ರೀನಿವಾಸ ನೀನೇ ಪಾಲಿಸೋ (Srinivasa Neene Paliso) | ಪುರಂದರದಾಸರು (Purandaradasaru)ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ | bAgilanu teredu sEveyanu koDo Hariyeಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ | bAgilanu teredu sEveyanu koDo HariyebaNNisi gOpi tA harasidaLu | ಬಣ್ಣಿಸಿ ಗೋಪಿ ತಾ ಹರಸಿದಳುbaNNisi gOpi tA harasidaLu | ಬಣ್ಣಿಸಿ ಗೋಪಿ ತಾ ಹರಸಿದಳುAshTa Lakshmi Stotram (Sumanasa Vandita) | ಅಷ್ಟ ಲಕ್ಷ್ಮೀ ಸ್ತೋತ್ರಮ್ (ಸುಮನಸ ವಂದಿತ)AshTa Lakshmi Stotram (Sumanasa Vandita) | ಅಷ್ಟ ಲಕ್ಷ್ಮೀ ಸ್ತೋತ್ರಮ್ (ಸುಮನಸ ವಂದಿತ)Sakala Grahabala Neene | ಸಕಲ ಗ್ರಹಬಲ ನೀನೇSakala Grahabala Neene | ಸಕಲ ಗ್ರಹಬಲ ನೀನೇ
Яндекс.Метрика