Загрузка страницы

😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HD

©Yaksha TV Kannada - 2021
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು :
ಶ್ರೀ ವೈ ಕರುಣಾಕರ್ ಶೆಟ್ಟಿ (ಪೆರ್ಡೂರು ಮತ್ತು ಹಾಲಾಡಿ ಮೇಳಗಳ ದಕ್ಷ ಯಜಮಾನರು)
ಶ್ರೀ ಪ್ರೊ| ಪವನ್ ಕಿರಣಕೆರೆ (ಯಶಸ್ವಿ ಪ್ರಸಂಗಕರ್ತರು, ಶಪ್ತ ಭಾಮಿನಿ ಪೌರಾಣಿಕ ಯಕ್ಷಕಾವ್ಯ)

Videos Details :
ಶಪ್ತ ಭಾಮಿನಿ ಪೌರಾಣಿಕ ಯಕ್ಷಕಾವ್ಯದ ಪ್ರಥಮ ಪ್ರಯೋಗ
ದಿನಾಂಕ : 15-01-2021 (ಶುಕ್ರವಾರ)
ಸ್ಥಳ : ದೊಂಬೆ ಶ್ರೀ ಕಾಡಿಕಾಂಬ ದೇವಸ್ಥಾನ ಹಾಲು ಹಬ್ಬದ ಪ್ರಯುಕ್ತ, ಕಾಡಿಕಾಂಬ ಯಕ್ಷ ಸೇವಾ ಮಿತ್ರರು ದೊಂಬೆ ಶಿರೂರು ಅರ್ಪಿಸುವ ಲಲಿತ ಕಲಾ ಪ್ರಿಯೆ ದೇವಿಗೆ 6 ನೇ ವರ್ಷದ ಯಕ್ಷಾರ್ಪಣೆ (ಬೈಂದೂರು ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪೆರ್ಡೂರು
ಪ್ರಸಂಗ : ಶಪ್ತ ಭಾಮಿನಿ
ಮುಮ್ಮೇಳದ ಕಲಾವಿದರು : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ವರ್ಗ : ಹಾಸ್ಯ
ಹಿಮ್ಮೇಳ :-
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಚಂಡೆ : ಶ್ರೀ ರವಿ ಆಚಾರ್ ಕಾಡೂರ್
ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 января 2021 г. 10:27:10
00:11:13
Другие видео канала
😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HD😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HDಶ್ರೀ ದೇವಿ ಮಾಹಾತ್ಮೆ  ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳಶ್ರೀ ದೇವಿ ಮಾಹಾತ್ಮೆ ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳ35 ನಿಮಿಷಗಳ ಕಾಲ ಪುರೋಹಿತರಾಗಿ ಸಭಿಕರನ್ನಲ್ಲದೇ ಸಹ ಕಲಾವಿದರನ್ನೂ ನಗಿಸಿದ ರವೀಂದ್ರ ದೇವಾಡಿಗ 😂😆|Yakshagana Comedy35 ನಿಮಿಷಗಳ ಕಾಲ ಪುರೋಹಿತರಾಗಿ ಸಭಿಕರನ್ನಲ್ಲದೇ ಸಹ ಕಲಾವಿದರನ್ನೂ ನಗಿಸಿದ ರವೀಂದ್ರ ದೇವಾಡಿಗ 😂😆|Yakshagana Comedyವೀರ ವೃಷಸೇನ | ಶ್ರೀ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ - Yakshaganaವೀರ ವೃಷಸೇನ | ಶ್ರೀ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಬಡಗುತಿಟ್ಟಿನ ಸಾಂಪ್ರದಾಯಿಕ ಯಕ್ಷಗಾನ - Yakshaganaಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HD😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HD#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯ#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯಗುಳಿಗನೊಂದಿಗೆ ದಿನೇಶ್ ಕೊಡಪದವು ಹಾಸ್ಯ🤣| Dinesh Kodapadavu |ಬಪ್ಪನಾಡು ಕ್ಷೇತ್ರ ಮಹಾತ್ಮೆ |Bappanadu mela 2021ಗುಳಿಗನೊಂದಿಗೆ ದಿನೇಶ್ ಕೊಡಪದವು ಹಾಸ್ಯ🤣| Dinesh Kodapadavu |ಬಪ್ಪನಾಡು ಕ್ಷೇತ್ರ ಮಹಾತ್ಮೆ |Bappanadu mela 2021#yakshagana2021😂😂ಹಿಮ್ಮೇಳ ಫುಲ್ ಫಿದಾ!! ಕುಡುಕನ ಪಾತ್ರದ ಮೂಲಕ ಹಾಸ್ಯ ಲೋಕಕ್ಕೆ ಕರೆದೊಯ್ದು ರವೀಂದ್ರ ದೇವಾಡಿಗರು 😂#yakshagana2021😂😂ಹಿಮ್ಮೇಳ ಫುಲ್ ಫಿದಾ!! ಕುಡುಕನ ಪಾತ್ರದ ಮೂಲಕ ಹಾಸ್ಯ ಲೋಕಕ್ಕೆ ಕರೆದೊಯ್ದು ರವೀಂದ್ರ ದೇವಾಡಿಗರು 😂ಶಪ್ತ ಭಾಮಿನಿ ಯಕ್ಷಗಾನ.... ಪೆರ್ಡೂರು ಮೇಳ...ಶಪ್ತ ಭಾಮಿನಿ ಯಕ್ಷಗಾನ.... ಪೆರ್ಡೂರು ಮೇಳ...#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳ#yakshagana2021#ಶಪ್ತಭಾಮಿನಿ ಸ್ವಯಂವರಕ್ಕೆ ಬಂದ ರಾಜಕುಮಾರನನ್ನು ನೋಡಿ ಯಾರಿಗೂ ನಗು ತಡೆಯಲಾಗಲಿಲ್ಲ #ಪೆರ್ಡೂರುಮೇಳಪೆರ್ಡೂರ್ ಮೇಳದ ಈ ವರ್ಷದ ಪ್ರಸಂಗ ಶಪ್ತಭಾಮಿನಿಯಲ್ಲಿ ಭಂಡಾರಿ ಭರ್ಜರಿ ಹಾಸ್ಯ 😂|ramesh bhandari yakshagana comedyಪೆರ್ಡೂರ್ ಮೇಳದ ಈ ವರ್ಷದ ಪ್ರಸಂಗ ಶಪ್ತಭಾಮಿನಿಯಲ್ಲಿ ಭಂಡಾರಿ ಭರ್ಜರಿ ಹಾಸ್ಯ 😂|ramesh bhandari yakshagana comedySandesh Mandara Yakshagana Hasya Pavanje mela|ಸಂದೇಶ್ ಮಂದಾರ ಹಾಸ್ಯ|ಪಾವಂಜೆ ಮೇಳSandesh Mandara Yakshagana Hasya Pavanje mela|ಸಂದೇಶ್ ಮಂದಾರ ಹಾಸ್ಯ|ಪಾವಂಜೆ ಮೇಳಬಂಗಾರ್ ಬಾಲೆ | ನೂತನ ಪ್ರಸಂಗ - 2021 | ಭಾಗ- 7 | TULU YAKSHAGANA | DINESH KODAPADAVU | BAPPANAD MELAಬಂಗಾರ್ ಬಾಲೆ | ನೂತನ ಪ್ರಸಂಗ - 2021 | ಭಾಗ- 7 | TULU YAKSHAGANA | DINESH KODAPADAVU | BAPPANAD MELA#yakshagana2021 😍🔥 ಜನ್ಸಾಲೆಯ ಅದ್ಭುತ ಪದ್ಯಕ್ಕೆ ಕಾರ್ತಿಕ್ ಚಿಟ್ಟಣಿಯ ಅತ್ಯದ್ಭುತ ಕುಣಿತ  😍🔥-ಚಂದ್ರಹಾಸ -#perdoor#yakshagana2021 😍🔥 ಜನ್ಸಾಲೆಯ ಅದ್ಭುತ ಪದ್ಯಕ್ಕೆ ಕಾರ್ತಿಕ್ ಚಿಟ್ಟಣಿಯ ಅತ್ಯದ್ಭುತ ಕುಣಿತ 😍🔥-ಚಂದ್ರಹಾಸ -#perdoor#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆ#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆ🤣🤣 ಸೂಪರ್ ಹಾಸ್ಯ 🤣🤣 | Seetharam Kumar Kateel | Bantwala Jayaram Acharya | Yakshagana Hasya🤣🤣 ಸೂಪರ್ ಹಾಸ್ಯ 🤣🤣 | Seetharam Kumar Kateel | Bantwala Jayaram Acharya | Yakshagana Hasya😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HD😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HDಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳಅರುಣ್ ಕುಮಾರ್ ಜಾರ್ಕಳ ಸಾಲಿಗ್ರಾಮ ಮೇಳ ಬಿಡುವ ಕಾರಣ ಗೊತ್ತೇ??? ವೀಡಿಯೋ ನೋಡಿಅರುಣ್ ಕುಮಾರ್ ಜಾರ್ಕಳ ಸಾಲಿಗ್ರಾಮ ಮೇಳ ಬಿಡುವ ಕಾರಣ ಗೊತ್ತೇ??? ವೀಡಿಯೋ ನೋಡಿ
Яндекс.Метрика