Загрузка страницы

😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HD

©Yaksha TV Kannada - 2021
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

ವಿಶೇಷ ಕೃತಜ್ಞತೆಗಳು :
ಶ್ರೀ ವೈ ಕರುಣಾಕರ್ ಶೆಟ್ಟಿ (ಪೆರ್ಡೂರು ಮತ್ತು ಹಾಲಾಡಿ ಮೇಳಗಳ ದಕ್ಷ ಯಜಮಾನರು)
ಶ್ರೀ ಪ್ರೊ| ಪವನ್ ಕಿರಣಕೆರೆ (ಯಶಸ್ವಿ ಪ್ರಸಂಗಕರ್ತರು, ಶಪ್ತ ಭಾಮಿನಿ ಪೌರಾಣಿಕ ಯಕ್ಷಕಾವ್ಯ)

Videos Details :
ಶಪ್ತ ಭಾಮಿನಿ ಪೌರಾಣಿಕ ಯಕ್ಷಕಾವ್ಯದ ಪ್ರಥಮ ಪ್ರಯೋಗ
ದಿನಾಂಕ : 15-01-2021 (ಶುಕ್ರವಾರ)
ಸ್ಥಳ : ಸ್ಥಳ : ದೊಂಬೆ ಶ್ರೀ ಕಾಡಿಕಾಂಬ ದೇವಸ್ಥಾನ ಹಾಲು ಹಬ್ಬದ ಪ್ರಯುಕ್ತ, ಕಾಡಿಕಾಂಬ ಯಕ್ಷ ಸೇವಾ ಮಿತ್ರರು ದೊಂಬೆ ಶಿರೂರು ಅರ್ಪಿಸುವ ಲಲಿತ ಕಲಾ ಪ್ರಿಯೆ ದೇವಿಗೆ 6 ನೇ ವರ್ಷದ ಯಕ್ಷಾರ್ಪಣೆ (ಬೈಂದೂರು ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪೆರ್ಡೂರು
ಪ್ರಸಂಗ : ಶಪ್ತ ಭಾಮಿನಿ
ಮುಮ್ಮೇಳದ ಕಲಾವಿದರು : ರಮೇಶ್ ಬಂಡಾರಿ ಮುರೂರು, ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ, ಪ್ರಕಾಶ್ ಕಿರಾಡಿ, ವಿನಾಯಕ್ ಗುಂಡುಬಾಳ, ಸನ್ಮಯ್ ಭಟ್, ಇನ್ನಿತರರು
ವರ್ಗ : ಹಾಸ್ಯ
ಹಿಮ್ಮೇಳ :-
ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮದ್ದಳೆ : ಶ್ರೀ ಸುನಿಲ್ ಬಂಡಾರಿ ಕಡತೋಕ

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜 Yakshagana Videos HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 января 2021 г. 19:54:02
00:16:41
Другие видео канала
😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HD😅Koravanji ಪಾತ್ರದಲ್ಲಿ Ravindra Devadiga ರ ಹಾಸ್ಯ😃Shapta Bhamini (ಪ್ರಥಮ ಪ್ರಯೋಗ) Yakshagana Videos HDಶಪ್ತ ಭಾಮಿನಿ ಯಕ್ಷಗಾನ.... ಪೆರ್ಡೂರು ಮೇಳ...ಶಪ್ತ ಭಾಮಿನಿ ಯಕ್ಷಗಾನ.... ಪೆರ್ಡೂರು ಮೇಳ...ಪೆರ್ಡೂರ್ ಮೇಳದ ಈ ವರ್ಷದ ಪ್ರಸಂಗ ಶಪ್ತಭಾಮಿನಿಯಲ್ಲಿ ಭಂಡಾರಿ ಭರ್ಜರಿ ಹಾಸ್ಯ 😂|ramesh bhandari yakshagana comedyಪೆರ್ಡೂರ್ ಮೇಳದ ಈ ವರ್ಷದ ಪ್ರಸಂಗ ಶಪ್ತಭಾಮಿನಿಯಲ್ಲಿ ಭಂಡಾರಿ ಭರ್ಜರಿ ಹಾಸ್ಯ 😂|ramesh bhandari yakshagana comedy😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HD😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HDಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HD😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ😂Yakshagana Videos HD♥️ಚಿತ್ರಸೇನನ ಕುವರಿ ಭಾಮಿನಿ♥️Raghu Achar Jansale♥️Kunkipala♥️Shapta Bhamini♥️Yakshagana Videos HD♥️ಚಿತ್ರಸೇನನ ಕುವರಿ ಭಾಮಿನಿ♥️Raghu Achar Jansale♥️Kunkipala♥️Shapta Bhamini♥️Yakshagana Videos HDSandesh Mandara Yakshagana Hasya Pavanje mela|ಸಂದೇಶ್ ಮಂದಾರ ಹಾಸ್ಯ|ಪಾವಂಜೆ ಮೇಳSandesh Mandara Yakshagana Hasya Pavanje mela|ಸಂದೇಶ್ ಮಂದಾರ ಹಾಸ್ಯ|ಪಾವಂಜೆ ಮೇಳರುದ್ರಕೋಪ 16- ಯಕ್ಷಗಾನ - ಧಾರೇಶ್ವರ - ತೀರ್ಥಹಳ್ಳಿ-ಸು.ಚಿಟ್ಟಾಣಿ- ನಾಗಶ್ರೀರುದ್ರಕೋಪ 16- ಯಕ್ಷಗಾನ - ಧಾರೇಶ್ವರ - ತೀರ್ಥಹಳ್ಳಿ-ಸು.ಚಿಟ್ಟಾಣಿ- ನಾಗಶ್ರೀಗುಳಿಗನೊಂದಿಗೆ ದಿನೇಶ್ ಕೊಡಪದವು ಹಾಸ್ಯ🤣| Dinesh Kodapadavu |ಬಪ್ಪನಾಡು ಕ್ಷೇತ್ರ ಮಹಾತ್ಮೆ |Bappanadu mela 2021ಗುಳಿಗನೊಂದಿಗೆ ದಿನೇಶ್ ಕೊಡಪದವು ಹಾಸ್ಯ🤣| Dinesh Kodapadavu |ಬಪ್ಪನಾಡು ಕ್ಷೇತ್ರ ಮಹಾತ್ಮೆ |Bappanadu mela 2021Yakshagana || Saligrama Mela || Chandramukhi Suryasakhi || ಕ್ಯಾದಿಗೆ ಹಾಗೂ ಜಾರ್ಕಳರ ಜಬರ್ದಸ್ತ್ ಹಾಸ್ಯYakshagana || Saligrama Mela || Chandramukhi Suryasakhi || ಕ್ಯಾದಿಗೆ ಹಾಗೂ ಜಾರ್ಕಳರ ಜಬರ್ದಸ್ತ್ ಹಾಸ್ಯKAPIKADRENA COMEDY BITTIL | ಕಾಂತು- ಸೀತು ರಡ್ಡ್ ಜೋಡಿ ದಂಪತಿಲು ಆದರ್ಶ ದಂಪತಿ ಸ್ಪರ್ಧೆ ವಿನ್ ಆಯಿನಿ ಎಂಚ..!?...KAPIKADRENA COMEDY BITTIL | ಕಾಂತು- ಸೀತು ರಡ್ಡ್ ಜೋಡಿ ದಂಪತಿಲು ಆದರ್ಶ ದಂಪತಿ ಸ್ಪರ್ಧೆ ವಿನ್ ಆಯಿನಿ ಎಂಚ..!?...ಆಹಾ...! ಸುರ ಸುಂದರಿ ಸುಧೀರ್ ಉಪ್ಪೂರು ಇವರ ನಾಟ್ಯ,  ಗಾನಸಾರಥಿಯ ಹಿಮ್ಮೇಳಆಹಾ...! ಸುರ ಸುಂದರಿ ಸುಧೀರ್ ಉಪ್ಪೂರು ಇವರ ನಾಟ್ಯ, ಗಾನಸಾರಥಿಯ ಹಿಮ್ಮೇಳ😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HD😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HDYakshagana Chakra ChaNdikeYakshagana Chakra ChaNdikeಭೋಜರಾಜ ವಾಮಂಜೂರು,ಪ್ರಜ್ವಲ್ & ಸೀತರಾಮ್ ಕುಮಾರ್ 🔝 ಹಾಸ್ಯ|ಮಾಲಿನಿ ವಿವಾಹ |Bhojaraj Vamanjoor Yakshagana Comedyಭೋಜರಾಜ ವಾಮಂಜೂರು,ಪ್ರಜ್ವಲ್ & ಸೀತರಾಮ್ ಕುಮಾರ್ 🔝 ಹಾಸ್ಯ|ಮಾಲಿನಿ ವಿವಾಹ |Bhojaraj Vamanjoor Yakshagana Comedyಚಂಡ ಮುಂಡರ ರುಂಡ ಚೆಂಡಾಡಿದ ಮಹಾಕಾಳಿ | ಚೆಂಡೆಯ ಹೊಡೆತ ಅಂದ್ರೆ ಇದು | Yakshaganaಚಂಡ ಮುಂಡರ ರುಂಡ ಚೆಂಡಾಡಿದ ಮಹಾಕಾಳಿ | ಚೆಂಡೆಯ ಹೊಡೆತ ಅಂದ್ರೆ ಇದು | Yakshagana😍ನಮ್ ಮಾಣಿ ಕುಣಿತ ನೋಡಿ😍Sanmay Bhat ♥️Perdooru Mela Seve🔥Ganesh Billadi🔥Yakshagana Videos HD😍ನಮ್ ಮಾಣಿ ಕುಣಿತ ನೋಡಿ😍Sanmay Bhat ♥️Perdooru Mela Seve🔥Ganesh Billadi🔥Yakshagana Videos HDYakshagana - Kallu Vyapari / ಯಕ್ಷಗಾನ - ಕಳ್ಳು ವ್ಯಾಪಾರಿYakshagana - Kallu Vyapari / ಯಕ್ಷಗಾನ - ಕಳ್ಳು ವ್ಯಾಪಾರಿ
Яндекс.Метрика