.2ಎ ಮೀಸಲಾತಿ ಗಾಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಚಿಕ್ಕೋಡಿ ಬ್ರೇಕಿಂಗ್..

2ಎ ಮೀಸಲಾತಿ ಗಾಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಪೊಲೀಸ್ ರ ಲಾಠಿ ಚಾರ್ಜ್ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ..

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗುಂಡವಾಡಿ ಗ್ರಾಮದಲ್ಲಿ ರಾಜ್ಯಾ ಹೆದ್ದಾರಿ ತಡೆದು ಪ್ರತಿಭಟನೆ

ಜತ್ ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಪ್ರೊಟೆಸ್ಟ್..

ಹೆದ್ದಾರಿ ಮದ್ಯ ಕುಳಿತು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ ಜನರು

Видео .2ಎ ಮೀಸಲಾತಿ ಗಾಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ канала News93_24×7 ಕರ್ನಾಟಕ
Страницу в закладки Мои закладки ( 0 )
Все заметки Новая заметка Страницу в заметки