Загрузка страницы

ಸಂಕೇಶ್ವರ ಹೊರವಲಯದ ಬಾವಿಯಲ್ಲಿ ಯುವಕನ ಮೃತ ದೇಹ ಪತ್ತೆ.

ಚಿಕ್ಕೋಡಿ ಬ್ರೇಕಿಂಗ್
ಸಂಕೇಶ್ವರ ಹೊರವಲಯದ ಬಾವಿಯಲ್ಲಿ ಯುವಕನ ಮೃತ ದೇಹ ಪತ್ತೆ.
ಸಂಕೇಶ್ವರ ಪಟ್ಟಣದ ಸಾಧಿಕ್ ಖಾಸೀಂ ಭೇಪಾರಿ (26) ಮೃತ ದುರ್ದೈವಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ, ಕಳೆದ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿರುವ ಶಂಕೆ.
ಬಾವಿಯಲ್ಲಿನ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ.
ಸ್ಥಳಕ್ಕೆ ಸಂಕೇಶ್ವರ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ.
ಸಂಕೇಶ್ವರ ಪೋಲಿಸ್ ಠಾಣೆ ನಡೆದ ವ್ಯಾಪ್ತಿಯಲ್ಲಿ ನಡೆದ ಘಟನೆ.

Видео ಸಂಕೇಶ್ವರ ಹೊರವಲಯದ ಬಾವಿಯಲ್ಲಿ ಯುವಕನ ಮೃತ ದೇಹ ಪತ್ತೆ. канала News93_24×7 ಕರ್ನಾಟಕ
Показать
Страницу в закладки Мои закладки
Все заметки Новая заметка Страницу в заметки