Загрузка страницы

ಸರ್ಕಾರಕ್ಕೆ ಮನವಿ ಮಾಡ್ತೀನಿ ಒಂದು ವಾರದ ಮಟ್ಟಿಗೆ ಆದ್ರೂ ಲಾಕ್‍ಡೌನ್ ಮಾಡ್ಬೇಕು || Laxmi Hebbalkar || Tv6pro

#Laxmihebbalkar#Karnataka#Lockdown
.
.
.
.
.
.
.
.
.
.
.
.
.
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದ ಬಳಿಕ ಶಾಸಕಿ ಹೆಬ್ಬಾಳ್ಕರ್ ಹೇಳಿಕೆ.
ನಮ್ಮ ಮನೆಯಲ್ಲಿ ಹದಿನೆಂಟು ಜನ ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢವಾಗಿತ್ತು.

ಇವತ್ತು ದೇವರ ದಯೆದಿಂದ ಎಲ್ಲರೂ ಗುಣಮುಖರಾಗಿದ್ದೇವೆ.
ಕೊರೊನಾ ಬಗ್ಗೆ ನಮ್ಮನ್ನ ಹಿಡಿದುಕೊಂಡು ನಾವು ನೆಗ್ಲೆಟ್ ಮಾಡಿದ್ವಿ.
ಕೊರೊನಾ ಬಗ್ಗೆ ನಾವೆಲ್ಲರೂ ನಿರ್ಲಕ್ಷ್ಯ ವಹಿಸಿದ್ದೇವು.
ಇಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು.

ಕೊವಿಡ್ ವಾರಿಯರ್ಸ್‌ ದೇವರಾಗಿ ನಮ್ಮ ಕಣ್ಣಿಗೆ ಕಾಣಿಸುತ್ತಿದ್ದಾರೆ‌‌.
ಎರಡನೇ ಅಲೆ ಬೇಗ ಸ್ಪ್ರೇಡ್ ಆಗ್ತಿರುವ ಕಾರಣಕ್ಕೆ ನಮ್ಮ ಕಂಟ್ರೋಲ್ ಗೆ ಸಿಗ್ತಿಲ್ಲಾ.
ನಾವೆಲ್ಲರೂ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳೊಣ.

ನಮ್ಮ ರಾಜ್ಯ, ದೇಶ ನಮ್ಮ, ಜಿಲೆಯನ್ನ ಕೊರೊನಾದಿಂದ ಕಾಪಾಡಬೇಕಿದೆ.
ಈಗ ಅನಿವಾರ್ಯ ಪರಿಸ್ಥಿತಿ ಇದೆ ಕರ್ಪ್ಯೂ ಜಾರಿ ಮಾಡದಿದ್ರೇ ಕಷ್ಟ ಆಗುತ್ತೆ.
ಜನತಾ ಕರ್ಪ್ಯೂ ಮಾದರಿಯಲ್ಲಿ ಮಾಡಿದ್ರೇ ನಮ್ಮ ಜನರಿಗೆ ತಿಳುವಳಿಕೆ ಬರ್ತಿಲ್ಲ.

ಒಂದು ವಾರ ಹತ್ತು ದಿನ ಲಾಕ್ ಡೌನ್ ಮಾಡಿದ್ರೇ ಒಳ್ಳೆಯದು ಎಂದು ರಾಜ್ಯ ಸರ್ಕಾರಕ್ಕೆ ಮನವಿ
ನಾನು ನಿರ್ಲಕ್ಷ್ಯ ಮಾಡಿದಾಗ ಕೊವಿಡ್ ಬಗ್ಗೆ ಇಷ್ಟೊಂದು ತೀವ್ರತೆ ಇದೆ ಅಂತಾ ಗೊತ್ತಿರಲಿಲ್ಲ.

ಖಂಡಿತವಾಗಿ ಇದು ಬಹಳ ಕೆಟ್ಟ ರೋಗ ಅನುಭವಿಸಿದವರಿಗೆ ಗೊತ್ತು
ನನ್ನ ವೈರಿಗಳಿಗೂ ಭಗವಂತ ಕೊಡಬೇಡಾ ಅಂತಾ ಕೇಳಿಕೊಳ್ತೆ‌ನಿ‌
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ.

Видео ಸರ್ಕಾರಕ್ಕೆ ಮನವಿ ಮಾಡ್ತೀನಿ ಒಂದು ವಾರದ ಮಟ್ಟಿಗೆ ಆದ್ರೂ ಲಾಕ್‍ಡೌನ್ ಮಾಡ್ಬೇಕು || Laxmi Hebbalkar || Tv6pro канала TV6Pro
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 апреля 2021 г. 12:45:11
00:06:05
Другие видео канала
BJP Final Candidates Of Karnataka ||ಲೋಕ ಸಭಾ ಚುನಾವಣೆ ಬಿಜೆಪಿ ಪೈನಲ್ ಲಿಸ್ಟ್||TV6PROBJP Final Candidates Of Karnataka ||ಲೋಕ ಸಭಾ ಚುನಾವಣೆ ಬಿಜೆಪಿ ಪೈನಲ್ ಲಿಸ್ಟ್||TV6PRO14 Feb 2019 || Happy Valentines Day status || Trending Whatsapp status || New valentine day video14 Feb 2019 || Happy Valentines Day status || Trending Whatsapp status || New valentine day videoರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿರೈಲ್ವೆ ಬಗ್ಗೆ ಗೊತ್ತಿರದ ಸಾಕಷ್ಟು ರೋಚಕ ಸ್ಟೋರಿಗಳಿವೆ || ರೈಲ್ವೆ ಬೋಗಿಯಲ್ಲಿ ಟಾಯ್ಲೆಟ್ ಕಹಾನಿಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ಈ ಸಿಹಿ ತಿನಿಸು ಅರಮನೆಯಲ್ಲಿ ಹುಟ್ಟಿಕೊಂಡಿದ್ದ ರೋಚಕ ಕಥೆ...? Mysore Pak History In Kannada ||ನೈಟ್ ಕರ್ಫ್ಯೂ ಜಾರಿಗೆ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ವಿರೋಧ ||  ಸರ್ಕಾರ ವಿರುದ್ಧ ಎನ್.ಹೆಚ್.ಕೋನರೆಡ್ಡಿ ಆಕ್ರೋಶನೈಟ್ ಕರ್ಫ್ಯೂ ಜಾರಿಗೆ ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ವಿರೋಧ || ಸರ್ಕಾರ ವಿರುದ್ಧ ಎನ್.ಹೆಚ್.ಕೋನರೆಡ್ಡಿ ಆಕ್ರೋಶದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |ದೇಶದ ಮೊದಲ ವಿಮಾನ ಖರೀದಿಸಿದ ಮಹಾರಾಜ || ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿದ್ದರು ಪಟಿಯಾಲಾ ಮಹಾರಾಜ|Tv6pro |ಕೋರೋನಾ ಬಂದಿದ್ದೆ ತಡ ಮರಳಿ ಗೂಡಿಗೆ ಕೃಷಿ ವ್ಯವಸಾಯ.|| Belagavi || TV6proಕೋರೋನಾ ಬಂದಿದ್ದೆ ತಡ ಮರಳಿ ಗೂಡಿಗೆ ಕೃಷಿ ವ್ಯವಸಾಯ.|| Belagavi || TV6proTeam Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proTeam Tv6pro Wishes A Very Happy Birthday || Channaraj Hattiholi || Laxmi Hebbalkar Brother || TV6proThe Beauty Of Nature Video Shoot Belagavi || Tv6pro || BelagaviThe Beauty Of Nature Video Shoot Belagavi || Tv6pro || Belagaviತುಮಕೂರು ಅಖಾಡದಲ್ಲಿ ಗೆದ್ದೆ ಬಿಟ್ರಾ ದೇವೆಗೌಡ್ರು..?|HD Devegowda | Lok Sabha Elections 2019|ತುಮಕೂರು ಅಖಾಡದಲ್ಲಿ ಗೆದ್ದೆ ಬಿಟ್ರಾ ದೇವೆಗೌಡ್ರು..?|HD Devegowda | Lok Sabha Elections 2019|Bharat movie trailer |poster release updates |Salman Khan first look review |TV6PROBharat movie trailer |poster release updates |Salman Khan first look review |TV6PROಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proಸರ್ಜಾ ಕುಟುಂಬಕ್ಕೆ ಜೂ. ಚಿರು ಸರ್ಜಾ ಎಂಟ್ರಿ || Junior Chiranjeevi Sarja Enters Sarja Family || Tv6proಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಮಧ್ಯೆ ಗುದ್ದಾಟ || Pratap Simha || Sumalatha Ambareesh || Talking War |ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಮಧ್ಯೆ ಗುದ್ದಾಟ || Pratap Simha || Sumalatha Ambareesh || Talking War |ಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6proಪೋಲಿಸರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ||Tv6proನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ನಾಸ್ಟ್ರಾಡಾಮಸ್ ಜಗತ್ತಿನ ಬಗ್ಗೆ ಬರೆದ ಭವಿಷ್ಯ ? Nostradamus Predictions 2020 || Tv6pro Kannada Exclusive||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶವಾಗಿದೆ-ಟಿ ಎ ನಾರಾಯಣಗೌಡ || Tv6pro||ಪ್ರಪಂಚದ ತುಂಬಾ ಸರಳ ಮತ್ತು ಶ್ರೀಮಂತ ವ್ಯಕ್ತಿ || ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನ ||ಪ್ರಪಂಚದ ತುಂಬಾ ಸರಳ ಮತ್ತು ಶ್ರೀಮಂತ ವ್ಯಕ್ತಿ || ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನ ||ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು...! || HAPPY NEW YEAR 2020 || Tv6pro ||ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು...! || HAPPY NEW YEAR 2020 || Tv6pro ||ಕನ್ನಡ ಪತ್ರಿಕೋದ್ಯಮದ ಸೂರ್ಯ ಶಿಕಾರಿ ಇನ್ನಿಲ್ಲ || Senior Journalist Ravi Belagere Is No More ||ಕನ್ನಡ ಪತ್ರಿಕೋದ್ಯಮದ ಸೂರ್ಯ ಶಿಕಾರಿ ಇನ್ನಿಲ್ಲ || Senior Journalist Ravi Belagere Is No More ||ಫ್ರಂಟ್ ವಾರಿಯರ್ ಪೊಲೀಸರಿಗೆ ಫೂಲ್ ಜಾಕೆಟ್..! || universal || Corona Worriers || Belagavi Police ||ಫ್ರಂಟ್ ವಾರಿಯರ್ ಪೊಲೀಸರಿಗೆ ಫೂಲ್ ಜಾಕೆಟ್..! || universal || Corona Worriers || Belagavi Police ||Karnataka Assembly Session - Live || ರಾಜ್ಯ ವಿಧಾನಸಭಾ ಅಧಿವೇಶನ || 17 03 2021 || Part 02 Tv6pro Live ||Karnataka Assembly Session - Live || ರಾಜ್ಯ ವಿಧಾನಸಭಾ ಅಧಿವೇಶನ || 17 03 2021 || Part 02 Tv6pro Live ||
Яндекс.Метрика