Загрузка страницы

Yakshagana #Kalinga #Navada. #ಪರಶುರಾಮ #ಗರ್ವಭಂಗ,1990ನೇ ಇಸವಿ #ಯಕ್ಷಪಿಕ_ಶಕಪುರುಷ. ನಾಲ್ಕನೇ ಆವೃತ್ತಿ.

*ಯಕ್ಷಪಿಕ_ಶಕಪುರುಷ*

ಕಾಳಿಂಗ ನಾವಡರ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡರ ಧ್ವನಿಸುರುಳಿ ಒಂದನ್ನು ಪ್ರಸಾರ ಮಾಡುತ್ತಿದ್ದೇವೆ.

ತುಂಬಾ ಜನರು ಕಾಳಿಂಗ ನಾವಡರ ಧ್ವನಿಸುರುಳಿಗಳನ್ನು ಸಹ ಈ ಕಾರ್ಯಕ್ರಮದ್ದಲ್ಲಿ ಪ್ರಸಾರ ಮಾಡಿ ಎನ್ನುವ ಅಪೇಕ್ಷೆ ವ್ಯಕ್ತ ಪಡಿಸಿದ ಕಾರಣ ಬಹು ಜನರ ಅಪೇಕ್ಷೆ ಮೇರೆಗೆ ಇಂದು (30-06-2021) ಸಂಜೆ 7.30ಕ್ಕೆ *ಪರಶುರಾಮ_ಗರ್ವಭಂಗ* ಎನ್ನುವ ಪೌರಾಣಿಕ ಆಖ್ಯಾನವು ಪ್ರಸಾರವಾಗಲಿದೆ. ಅತಿ ಶೀಘ್ರದಲ್ಲಿ ಮುಂದಿನ ಸಂಚಿಕೆಯಲ್ಲಿ ಕಾಳಿಂಗ ನಾವಡರ ಒಡನಾಡಿಗಳ ಆವೃತ್ತಿಯನ್ನು ಪ್ರಸಾರ ಮಾಡಲಿದ್ದೇವೆ. ಈ ಧ್ವನಿಸುರುಳಿಯನ್ನು ಆಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

*ಭಾಗವತರು: ಕಾಳಿಂಗ ನಾವಡರು.*
*ಮದ್ದಳೆ: ಶಂಕರ ಭಾಗವತ ಯಲ್ಲಾಪುರ.*
*ಚಂಡೆ: ಕೋಟ ಶಿವಾನಂದ.*

*ಪಾತ್ರ ಪರಿಚಯ:*
*ಪರಶುರಾಮ: ಶೇಣಿ ಗೋಪಾಲಕೃಷ್ಣ ಭಟ್.*
*ಶ್ರೀರಾಮ: ಕೆರೆಮನೆ ಮಹಾಬಲ ಹೆಗಡೆ.*
*ದಶರಥ: ಗೋಪಾಲಕೃಷ್ಣ ಹೆಗಡೆ.*
*ದೂತ: ಶೇಣಿ ರಾಮ ಭಟ್.*
*ಜನಕರಾಜ: ಶೇಣಿ ಶಂಕರ ಭಟ್.*

ಈ ಕೆಳಗೆ ಕಾಣಿಸುವ ಲಿಂಕ್ ಕ್ಲಿಕ್ ಮಾಡಿ ವೀಕ್ಷೀಸಿ.

https://youtu.be/PXrIjW_dMn0

✍️ ಗಣೇಶ ಕಾಮತ್ ಉಳ್ಳೂರ್
#ಯಕ್ಷಪಿಕ ಶಕಪುರುಷ.
ಕಾಳಿಂಗ ನಾವಡರ ವ್ಯಕ್ತಿತ್ವ ಮತ್ತು ಜೀವನಗಾಥೆಗಳನ್ನು ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ "ಯಕ್ಷಪಿಕ ಶಕಪುರುಷ".
ಮೊದಲ ಮೂರುಭಾಗಳು ಯಶಸ್ವಿಯಾಗಿದೆ.

ಯಕ್ಷಪಿಕ-ಶಕಪುರುಷ ಕಾರ್ಯಕ್ರಮ ವೀಕ್ಷೀಸದೇ ಇರುವ ವೀಕ್ಷಕರು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ವೀಕ್ಷೀಸಬಹುದು.

ಭಾಗ-1

https://youtu.be/kJYIaleDYgk

ಭಾಗ-2

https://youtu.be/KC-atU6uvFY
ಭಾಗ-3

https://youtu.be/0-NmvEG0Ud4

Видео Yakshagana #Kalinga #Navada. #ಪರಶುರಾಮ #ಗರ್ವಭಂಗ,1990ನೇ ಇಸವಿ #ಯಕ್ಷಪಿಕ_ಶಕಪುರುಷ. ನಾಲ್ಕನೇ ಆವೃತ್ತಿ. канала Ulloor Live
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
30 июня 2021 г. 19:00:12
00:56:20
Другие видео канала
ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.ಕೋಡ್ಗಿ ಕುಟುಂಬದವರ ಅದ್ಧೂರಿ ಪರಂಪರೆಯ ಶ್ರೀ ರಾಮ ಭಜನೆ. ಸಿದ್ದಾಪುರ. Rama bhajane.RCB & MI @highlight😂RCB & MI @highlight😂ಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭಉಳ್ಳೂರ್ ಲೈವ್ ವಿನೂತನ ಲಾಂಛನ ಬಿಡುಗಡೆ ಸಮಾರಂಭYakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11Yakshagana. ಮಾನಿಷಾದ ಭಾಗ-11. ಬಹುನಿರೀಕ್ಷೆಯ super hit ಪ್ರಸಂಗ.Manishada Hanumagiri mela. Part.11#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.#ಯಕ್ಷಹಬ್ಬ-2022ಕ್ಕೆ ಶುಭ ಕೋರಿದ ಹಾಲಾಡಿ ಮರ್ಲುಚಿಕ್ಕು ದೇವಾಲಯದ ಆಡಳಿತ ಮುಕ್ತೇಸರರಾದ ಅಮರನಾಥ ಶೆಟ್ಟಿ ಹಾಲಾಡಿ.Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8Bhishma Vijaya live full Yakshagana, part-8.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಸಂಪೂರ್ಣ ಯಕ್ಷಗಾನ. ಭಾಗ-8Yakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದYakshagana. Devi mahathme.Part-11.Patla sathish shetty. ದೇವಿ ಮಹಾತ್ಮೆ.ಭಾಗ-11.ಪಾವಂಜೆ ಮೇಳದವರಿಂದಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಫ್ರೀ ಟಿಕೆಟ್ ಕೊಟ್ಟು ಕೊಟ್ಟು ಬೇಸತ್ತು ಹೆಂಗಸರ ಜಡೆ ಜಗಳ ನೋಡಿ ನೋಡಿ ಮನನೊಂದು ಮಾಡಿರುವ ವೀಡಿಯೋ ಇದು.ಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketಮುದ್ದು ಮನಸ್ಸಿನ ದೇಶ ಪ್ರೇಮ❤️🇮🇳ನಮ್ಮ ದೇಶ ನಮ್ಮ ಹೆಮ್ಮೆ#iloveindia #gkvideo #cricketlovers #cricketKalinga navuda ( pitha nandhi Shetty yenna)Kalinga navuda ( pitha nandhi Shetty yenna)ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ  ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.ಟೀಮ್ ಚತುರ್ಮುಖ ಸಂಯೋಜನೆಯ #ಯಕ್ಷಹಬ್ಬ_2022ಕ್ಕೆ ಶುಭಕೋರಿದ #ಕಲರ್ಸ್_ಕನ್ನಡ ದ #ಮಜಾಭಾರತ್ ಖ್ಯಾತಿಯ #ಚಿಲ್ಲರ್_ಮಂಜ.#ಯಕ್ಷಹಬ್ಬ_2022#ಯಕ್ಷಹಬ್ಬ_2022Yakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದYakshagana. Devi mahathme.Part-12.Patla sathish shetty. ದೇವಿ ಮಹಾತ್ಮೆ.ಭಾಗ-12 .ಪಾವಂಜೆ ಮೇಳದವರಿಂದ#special #panipuri#special #panipuriಕರಿಮಣಿ ಮಾಲೀಕ.......New update version. plz watch it.😂😂😂😂 #gkvideoಕರಿಮಣಿ ಮಾಲೀಕ.......New update version. plz watch it.😂😂😂😂 #gkvideoChakrayuha & karnarjuna  (03-02-2001) live video part 7/10.  govindappa karna.Chakrayuha & karnarjuna (03-02-2001) live video part 7/10. govindappa karna.ಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಯಕ್ಷಹಬ್ಬ-2022 ಕ್ಕೆ ಶುಭ ಹಾರೈಸಿದ ಮಹಲಸಾ ಜ್ಯುವೆಲ್ಲರ್ಸ್ ಸಿದ್ದಾಪುರಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.ಮತ್ತೆ ಬರಲಿದೆ ಕಾಳಿಂಗ ನಾವಡರ ಜೀವನಗಾಥೆ ಮತ್ತು ವ್ಯಕ್ತಿತ್ವ ತಿಳಿಸುವ "ಯಕ್ಷಪಿಕ ಶಕಪುರುಷ" ಕಾರ್ಯಕ್ರಮ.Yakshagana ಅಮೋಘ ಹಿಮ್ಮೇಳ ವೈಭವ.ಜನ್ಸಾಲೆ ರಾಘವೇಂದ್ರ ಆಚಾರ್ & ಯುವ ಪ್ರತಿಭೆ ಚಿಂತನ ಹೆಗಡೆ ಯವರ ಗಾನ ರಸಧಾರೆ.ಭಾಗ-2Yakshagana ಅಮೋಘ ಹಿಮ್ಮೇಳ ವೈಭವ.ಜನ್ಸಾಲೆ ರಾಘವೇಂದ್ರ ಆಚಾರ್ & ಯುವ ಪ್ರತಿಭೆ ಚಿಂತನ ಹೆಗಡೆ ಯವರ ಗಾನ ರಸಧಾರೆ.ಭಾಗ-2ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ GK video YouTube channel.ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ GK video YouTube channel.ಮತದಾನದ ಜಾಗ್ರತಿ ಕುರಿತು ಪಟ್ಲ ಸತೀಶ ಶೆಟ್ಟಿಯವರ ಸುಶ್ರಾವ್ಯ ಹಾಡು.ಮತದಾನದ ಜಾಗ್ರತಿ ಕುರಿತು ಪಟ್ಲ ಸತೀಶ ಶೆಟ್ಟಿಯವರ ಸುಶ್ರಾವ್ಯ ಹಾಡು.ಇದಕ್ಕೆಲ್ಲಾ ಎಂತ ಹೇಳುವುದು ಮರ್ರೆ.ಅದು ಯಾವುದೋ ಮೆರವಣಿಗೆಗೆ ಮಾಡಿರುವ ವೇಷ.ಇದಕ್ಕೆಲ್ಲಾ ಎಂತ ಹೇಳುವುದು ಮರ್ರೆ.ಅದು ಯಾವುದೋ ಮೆರವಣಿಗೆಗೆ ಮಾಡಿರುವ ವೇಷ.Abhimanyu kalaga part-3.(ಅಭಿಮನ್ಯು ಕಾಳಗ ಭಾಗ-3).Abhimanyu kalaga part-3.(ಅಭಿಮನ್ಯು ಕಾಳಗ ಭಾಗ-3).Bhishma Vijaya live full Yakshagana, part-11.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್  ಯಕ್ಷಗಾನ. ಭಾಗ-11Bhishma Vijaya live full Yakshagana, part-11.ಬಹರೈನ್ ನಲ್ಲಿ ನಡೆದ ಭೀಷ್ಮ ವಿಜಯ ಲೈವ್ ಯಕ್ಷಗಾನ. ಭಾಗ-11hulikallu waterfallshulikallu waterfalls
Яндекс.Метрика