Загрузка страницы

Libra yearly horoscope 2022 predictions in Kannada.ತುಲಾ ರಾಶಿ ವಾರ್ಷಿಕ ಭವಿಷ್ಯ

TSV media
ಸಾಮಾನ್ಯವಾಗಿ ಗ್ರಹಮಂಡಲದಲ್ಲಿ ಗ್ರಹಗಳ ಬದಲಾವಣೆ ಆಗುತ್ತಿದ್ದಂತೆಯೇ ರಾಶಿಯ ಫಲಗಳು ಕೂಡ ಬದಲಾಗುತ್ತಾ ಹೋಗುತ್ತದೆ, ಗ್ರಹಗಳು ಯಾವ ರೀತಿಯಲ್ಲಿ ಯಾವ ಸ್ಥಾನದಲ್ಲಿ ಇದ್ದವೆಂದು ಆಧಾರದ ಮೇಲೆ ರಾಶಿಯ ಪಲ ನಿರ್ಧಾರವಾಗುತ್ತದೆ, ಅದೇ ರೀತಿಯಾಗಿ ಈ ವರ್ಷ ಸಂಕ್ರಾಂತಿಯಂದು ಆಗಿರುವ ಗ್ರಹಗಳ ಬದಲಾವಣೆಯಿಂದ ತುಲಾ ರಾಶಿಯವರಿಗೆ ಯಾವ ರೀತಿಯಾದ ಫಲಗಳು ಲಭಿಸುತ್ತವೆ ಎಂದು ನೋಡೋಣ. ತುಲಾ ರಾಶಿಯವರು ಮುಖ್ಯವಾಗಿ ಯಾರನ್ನು ಕೂಡ ಅಷ್ಟು ಸುಲಭವಾಗಿ ನಂಬ ಬಾರದು, ಯಾಕೆಂದರೆ ನೀವು ಬೇರೆಯವರನ್ನು ನಂಬಿದರೆ ಅದರಿಂದ ಮೋಸ ಹೋಗುವುದು ಗ್ಯಾರಂಟಿ, ಇನ್ನು ತುಲಾ ರಾಶಿಯವರು ವಿಶೇಷವಾಗಿ ಸ್ತ್ರೀಯರಿಗೆ ರಕ್ಷಣೆಯನ್ನು ನೀಡುವುದರಿಂದ ಸಾಕಷ್ಟು ಫಲಗಳನ್ನು ಪಡೆಯಬಹುದು, ಲಕ್ಷ್ಮಿ ಸ್ವರೂಪವಾದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಬಹುದು. ಇನ್ನು ಯಾವುದೇ ಒಂದು ಕೆಲಸ ಕಾರ್ಯಗಳನ್ನು ಮಾಡಬೇಕಾದರೂ, ಪ್ರತಿಯೊಂದು ಹೆಜ್ಜೆಯನ್ನು ಕೂಡ ಎಚ್ಚರಿಕೆಯಿಂದ ಇಡಬೇಕು, ಇಲ್ಲದೆ ಹೋದರೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ತುಲಾ ರಾಶಿಯವರಿಗೆ ಗುರುಬಲ ಚೆನ್ನಾಗಿರುವುದರಿಂದ ಶುಭಕಾರ್ಯಗಳು ನಡೆಯುತ್ತವೆ, ವಿವಾಹ ಕಾರ್ಯಗಳು ಏರ್ಪಡುತ್ತವೆ ಸಂತಾನ ಪ್ರಾಪ್ತಿಯಾಗುತ್ತದೆ. ಇನ್ನು ಈ ರಾಶಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದ್ದು ಸ್ವಲ್ಪ ಶ್ರಮವನ್ನು ಪಡುವುದರಿಂದ ಹೆಚ್ಚು ಫಲವನ್ನು ಪಡೆಯಬಹುದು. ಇನ್ನು ತುಲಾರಾಶಿಯವರ ಆದಷ್ಟು ಕೆಟ್ಟ ವ್ಯಕ್ತಿಗಳಿಂದ ದೂರವಿರಬೇಕು ಒಳ್ಳೆಯ ವ್ಯಕ್ತಿಗೆ ಸಹವಾಸವನ್ನು ಸ್ನೇಹವನ್ನು ಮಾಡಬೇಕು
ಕೆಟ್ಟ ವ್ಯಕ್ತಿಗಳು ನಿಮ್ಮ ಜೀವನದ ಅಭಿವೃದ್ಧಿಗೆ ಮತ್ತು ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಆದ್ದರಿಂದ ಇಂತಹ ವ್ಯಕ್ತಿಗಳನ್ನು ನಿಮ್ಮ ಜೀವನದಿಂದ ದೂರ ಇಡಿ. ಇನ್ನು ಇವರ ಆರ್ಥಿಕ ಪರಿಸ್ಥಿತಿಯನ್ನು ನೋಡುವುದಾದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಬಲದಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ ಹಣಕಾಸಿನ ಅನುಕೂಲತೆಗಳು ಹೆಚ್ಚಾಗುತ್ತವೆ ಆದರೆ ಇದರ ಜೊತೆಗೆ ಖರ್ಚು ಕೂಡ ಹೆಚ್ಚಾಗುತ್ತದೆ, ಆದರೆ ನೀವು ಅನಾವಶ್ಯಕವಾದ ಖರ್ಚುಗಳನ್ನು ಮಾಡದೆ ಅಗತ್ಯವಿದ್ದರೆ ಮಾತ್ರ ಹಣವನ್ನು ಎಚ್ಚರಿಕೆಯಿಂದ ಬಳಸಬೇಕು. ಇನ್ನು ಎಷ್ಟೇ ಅನುಕೂಲತೆ ಇದ್ದರೂ ಕೂಡ ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಸರಿಯಾಗಿ ನಿದ್ದೆ ಬರುವುದಿಲ್ಲ, ಇನ್ನೊಂದು ಸಂಬಂಧ ವ್ಯವಹಾರ ಮಾಡುವವರಿಗೆ ರಿಯಲ್ ಎಸ್ಟೇಟ್ ಉದ್ಯೋಗ ಮಾಡುವವರಿಗೆ ಸ್ವಲ್ಪ ಸಮಸ್ಯೆಗಳು ಎದುರಾಗುತ್ತದೆ. ಇನ್ನು ಕೌಟುಂಬಿಕವಾಗಿ ಮಕ್ಕಳಿಂದ ಸಂತೋಷ ಪ್ರಶಂಸೆಗಳು ಲಭಿಸುತ್ತದೆ, ಮನೆಯಲ್ಲಿರುವ ಕಲಹಗಳು ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಇನ್ನು ತುಲಾ ರಾಶಿಯವರಿಗೆ ಯುಗಾದಿ ಹಬ್ಬದ ನಂತರ ಒಳ್ಳೆಯ ಸಮಯವು ಬರುತ್ತದೆ ಆಗ ಅದೃಷ್ಟದ ಫಲಗಳು ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಆದರೆ ಆರೋಗ್ಯದ ಕಾಳಜಿಯನ್ನು ಮಾಡಬೇಕು ಇಲ್ಲದೆ ಹೋದರೆ ಆರೋಗ್ಯ ಕೆಡುವ ಸಾಧ್ಯತೆಗಳು ಇರುತ್ತದೆ. ಇನ್ನು ತುಲಾ ರಾಶಿಯವರು ಈ ವರ್ಷ ಹೆಚ್ಚಾಗಿ ನಾರಾಯಣನ ಆರಾಧನೆಯನ್ನು ಮಾಡಬೇಕು ನಾರಾಯಣನ ಮಂತ್ರವನ್ನು ಪಠಿಸಬೇಕು, ಇನ್ನು ತುಲಾರಾಶಿಯವರ ಅದೃಷ್ಟದ ಬಣ್ಣ ರಂಗಿನಿಂದ ಕೂಡಿದ್ದಂತಹ ಯಾವುದೇ ಬಣ್ಣಗಳು, ಹಾಗೂ ಅದೃಷ್ಟ ಸಂಖ್ಯೆ 3 ಮತ್ತು9.

Видео Libra yearly horoscope 2022 predictions in Kannada.ತುಲಾ ರಾಶಿ ವಾರ್ಷಿಕ ಭವಿಷ್ಯ канала Sri Annapurneshwari devi Temple
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 января 2022 г. 16:30:05
00:03:49
Другие видео канала
Bhajan at Attivata Sri Annapurneswari Temple Part 1.ಅತ್ತಿವಟ್ಟ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಾಲಯ ಭಜನೆBhajan at Attivata Sri Annapurneswari Temple Part 1.ಅತ್ತಿವಟ್ಟ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಾಲಯ ಭಜನೆBirth Date 6,15,24,Numerology Pridiction,Birth Date 6,15,24,Numerology Pridiction,3,12,21,30 ನೇ ದಿನಾಂಕ ಬಾನುವಾರ ಹುಟ್ಟಿದವರ ಭವಿಷ್ಯ, 3,12,21,30 birthdate numerology prediction,3,12,21,30 ನೇ ದಿನಾಂಕ ಬಾನುವಾರ ಹುಟ್ಟಿದವರ ಭವಿಷ್ಯ, 3,12,21,30 birthdate numerology prediction,These Zodiacs will get a love declaration in 2019 - 2019 ప్రేమ వ్యవహారంలో ఈ 7 రాశులవారి దశ తిరగనుందిThese Zodiacs will get a love declaration in 2019 - 2019 ప్రేమ వ్యవహారంలో ఈ 7 రాశులవారి దశ తిరగనుందిಈ ಧಾನ್ಯಗಳನ್ನು ಉಪಯೋಗಿಸಿ 100% ದೀರ್ಘ ಕಾಲಿಕ ಕಾಯಿಲೆಗಳು ಬರುವುದಿಲ್ಲ ,  Among the Positive Millet Grains,ಈ ಧಾನ್ಯಗಳನ್ನು ಉಪಯೋಗಿಸಿ 100% ದೀರ್ಘ ಕಾಲಿಕ ಕಾಯಿಲೆಗಳು ಬರುವುದಿಲ್ಲ , Among the Positive Millet Grains,ಸೋಷಿಯಲ್ ಮೀಡಿಯಾಗಳಲ್ಲಿ ಚುನಾವಣೆ ಪ್ರಚಾರ ಅಪರಾಧವಲ್ಲಸೋಷಿಯಲ್ ಮೀಡಿಯಾಗಳಲ್ಲಿ ಚುನಾವಣೆ ಪ್ರಚಾರ ಅಪರಾಧವಲ್ಲSardar Patel Statue of Unity,ಸರ್ದಾರ್ ವಲ್ಲಭ ಭಾಯ್ ಪಟೇಲರ 'ಏಕತೆಯ ಪ್ರತಿಮೆ .Sardar Patel Statue of Unity,ಸರ್ದಾರ್ ವಲ್ಲಭ ಭಾಯ್ ಪಟೇಲರ 'ಏಕತೆಯ ಪ್ರತಿಮೆ .Stitch Piercing In Ear  ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆStitch Piercing In Ear ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆFive Health tips, ಏನ್ರೀ ಇದು ನಮ್ಮ ಲಾಲಾ ರಸವನ್ನು ಈ ರೀತಿ ಉಪಯೋಗಿಸಬಹುದಾ....?Five Health tips, ಏನ್ರೀ ಇದು ನಮ್ಮ ಲಾಲಾ ರಸವನ್ನು ಈ ರೀತಿ ಉಪಯೋಗಿಸಬಹುದಾ....?3:06 2019 March Vrushika Rasi Bhavishya 2019 ಮಾರ್ಚ ತಿಂಗಳು ವೃಚ್ಚಿಕ ರಾಶಿ ಭವಿಷ್ಯ3:06 2019 March Vrushika Rasi Bhavishya 2019 ಮಾರ್ಚ ತಿಂಗಳು ವೃಚ್ಚಿಕ ರಾಶಿ ಭವಿಷ್ಯSignificance of Cancer Zodiac sign. ಕಟಕ ರಾಶಿಯವರು ಈ ವಿಚಾರ ತಿಳಿದು ಕೊಂಡಿದ್ದರೇ ತುಂಬಾ ಉಪಯೋಗ ವಾಗುತ್ತದೆSignificance of Cancer Zodiac sign. ಕಟಕ ರಾಶಿಯವರು ಈ ವಿಚಾರ ತಿಳಿದು ಕೊಂಡಿದ್ದರೇ ತುಂಬಾ ಉಪಯೋಗ ವಾಗುತ್ತದೆಥರ್ಮಸ್ಥಳದ ಸ್ವಾರಸ್ಯಕರ ಮಾಹಿತಿ ನ್ಯಾಷನಲ್ ಜಿಯೋಗ್ರಪಿಕ್ ಸಂಗ್ರಹದಲ್ಲಿ indias mega kitchen national geographicಥರ್ಮಸ್ಥಳದ ಸ್ವಾರಸ್ಯಕರ ಮಾಹಿತಿ ನ್ಯಾಷನಲ್ ಜಿಯೋಗ್ರಪಿಕ್ ಸಂಗ್ರಹದಲ್ಲಿ indias mega kitchen national geographicಈ ರಾಶಿಯವರು ವಾದ ಮಾಡಿ ಗೆದ್ದೇ ಗೆಲ್ಲುತ್ತಾರೆಈ ರಾಶಿಯವರು ವಾದ ಮಾಡಿ ಗೆದ್ದೇ ಗೆಲ್ಲುತ್ತಾರೆGood message to students through gururaj karjagi speech ವಿದ್ಯಾರ್ಥಿಗಳು ನೋಡಲೇಬೇಕಾದ ವಿಡಿಯೋGood message to students through gururaj karjagi speech ವಿದ್ಯಾರ್ಥಿಗಳು ನೋಡಲೇಬೇಕಾದ ವಿಡಿಯೋ3,12,21,30,ನೇ ದಿನಾಂಕ ಸೋಮವಾರ ಹುಟ್ಟಿದ ಪ್ರಕಾರ ಭವಿಷ್ಯ 3,12,21,30, Born in monday  numerology pridiction,3,12,21,30,ನೇ ದಿನಾಂಕ ಸೋಮವಾರ ಹುಟ್ಟಿದ ಪ್ರಕಾರ ಭವಿಷ್ಯ 3,12,21,30, Born in monday numerology pridiction,आप  का  धीमाक कंप्यूटर  से  तेज  कैसे  बने  ?आप का धीमाक कंप्यूटर से तेज कैसे बने ?Name First letter "Q" Prediction,ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?Name First letter "Q" Prediction,ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?ಈ ಐಯ್ದು ರಾಶಿಗಳಲ್ಲಿ ಶನಿ ಸಂಚಾರಈ ಐಯ್ದು ರಾಶಿಗಳಲ್ಲಿ ಶನಿ ಸಂಚಾರSri vedhika first performance ಶ್ರೀ ವೇದಿಕಾ ಮೊದಲ ಭರತನಾಟ್ಯ ಕಾರ್ಯಕ್ರಮ at ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನSri vedhika first performance ಶ್ರೀ ವೇದಿಕಾ ಮೊದಲ ಭರತನಾಟ್ಯ ಕಾರ್ಯಕ್ರಮ at ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನರವಿವಾರ ಹುಟ್ಟಿದವರ ಗುಣ ಸ್ವಭಾವ ಈ ರೀತಿ ಇರುತ್ತದೆ, sunday born personality prediction in Kannadaರವಿವಾರ ಹುಟ್ಟಿದವರ ಗುಣ ಸ್ವಭಾವ ಈ ರೀತಿ ಇರುತ್ತದೆ, sunday born personality prediction in KannadaAttivatta Sri Annapurneshwari devi Temple maha Arathi at Rahukala Pooja Every FridayAttivatta Sri Annapurneshwari devi Temple maha Arathi at Rahukala Pooja Every Friday
Яндекс.Метрика